ಸಂಪುಟ

ಯುಪಿಎಸ್ಸಿ ಮತ್ತು ಸಿ.ಎಸ್.ಸಿ.ಎಂ ನಡುವಿನ ಒಡಂಬಡಿಕೆಗೆ ಸಂಪುಟ ಅನುಮೋದನೆ

Posted On: 07 MAR 2019 2:29PM by PIB Bengaluru

ಯುಪಿಎಸ್ಸಿ ಮತ್ತು ಸಿ.ಎಸ್.ಸಿ.ಎಂ ನಡುವಿನ ಒಡಂಬಡಿಕೆಗೆ ಸಂಪುಟ ಅನುಮೋದನೆ 
 

ಪ್ರಧಾನ ಮಂತ್ರಿ ಶ್ರೀ. ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟವು ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ಸಿ) ಮತ್ತು ಸಿವಿಲ್ ಸರ್ವಿಸ್ ಕೌನ್ಸಿಲ್ ಆಫ್ ಮಂಗೋಲಿಯಾ (ಸಿ.ಎಸ್.ಸಿ.ಎಂ) ನಡುವಿನ ಒಡಂಬಡಿಕೆಯನ್ನು ಅನುಮೋದಿಸಿದೆ. 

ಈ ಒಡಂಬಡಿಕೆ ಸಿ ಎಸ್ ಸಿ ಎಂ ಮತ್ತು ಯುಪಿಎಸ್ಸಿ ನಡುವಿನ ಪ್ರಸ್ತುತ ಸಂಬಂಧವನ್ನು ಬಲಪಡಿಸುತ್ತದೆ. ಇದು ನೇಮಕಾತಿ ವಲಯದಲ್ಲಿ ಎರಡೂ ಪಕ್ಷಗಳ ಅನುಭವ ಮತ್ತು ಪರಿಣತಿಯನ್ನು ಹಂಚಿಕೊಳ್ಳಲು ಅನುಕೂಲ ಮಾಡಿಕೊಡಲಿದೆ



(Release ID: 1568296) Visitor Counter : 95