ಪ್ರಧಾನ ಮಂತ್ರಿಯವರ ಕಛೇರಿ

ಮಹಾತ್ಮಾ ಗಾಂಧಿ ಪುಣ್ಯತಿಥಿಯಂದು ಪ್ರಧಾನ ಮಂತ್ರಿ ಶೃದ್ಧಾಂಜಲಿ

ಪ್ರಕಟಣಾ ದಿನಾಂಕ: 30 JAN 2019 12:41PM by PIB Bengaluru

ಮಹಾತ್ಮಾ ಗಾಂಧಿ ಪುಣ್ಯತಿಥಿಯಂದು ಪ್ರಧಾನ ಮಂತ್ರಿ ಶೃದ್ಧಾಂಜಲಿ

 

ಮಹಾತ್ಮಾ ಗಾಂಧಿ ಅವರ ಪುಣ್ಯತಿಥಿಯಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾತ್ಮಾ ಗಾಂಧಿ ಅವರಿಗೆ ಶೃದ್ದಾಂಜಲಿ ಸಲ್ಲಿಸಿದರು.

“पूज्य बापू को उनकी पुण्यतिथि पर शत् शत् नमन।

 

ಬಾಪು ಅವರನ್ನು ಅವರ ಪುಣ್ಯ ತಿಥಿಯಂದು ಸ್ಮರಿಸುವುದರ ಮೂಲಕ ನಾವು ಅವರು ತೋರಿದ ದಾರಿಯಲ್ಲಿ ಸಾಗುವ ಮತ್ತು ಅವರು ಅನುಸರಿಸಿದ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ನಮ್ಮ ಬದ್ದತೆಯನ್ನು ಪುನರುಚ್ಚರಿಸುತ್ತೇವೆ” ಎಂದು ಪ್ರಧಾನ ಮಂತ್ರಿ ಅವರು ಹೇಳಿದ್ದಾರೆ.

 

“पूज्य बापू को उनकी पुण्यतिथि पर शत् शत् नमन।

 

*****


(ಪ್ರಕಟಣೆ ಐ.ಡಿ.: 1562025) ವಿಸಿಟರ್ ಕೌಂಟರ್ : 94
ಪ್ರಕಟಣೆಯನ್ನು ಇದರಲ್ಲಿ ಓದಿ: English , हिन्दी , Marathi , Assamese , Bengali , Gujarati , Tamil , Malayalam