ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗಂಗಾ ದೇವಿಯನ್ನು ಸ್ತುತಿಸುವ ಸಂಸ್ಕೃತ ಸುಭಾಷಿತ ಹಂಚಿಕೊಂಡಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 24 NOV 2026 9:00AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಗಂಗಾ ದೇವಿಯನ್ನು ಸ್ತುತಿಸುವ ಸಂಸ್ಕೃತ ಸುಭಾಷಿತವೊಂದನ್ನು ಹಂಚಿಕೊಂಡಿದ್ದಾರೆ:

देवि सुरेश्वरि भगवति गङ्गे
त्रिभुवनतारिणि तरलतरङ्गे।
शङ्करमौलिविहारिणि विमले
मम मतिरास्तां तव पदकमले

ಈ ಸುಭಾಷಿತವು ಗಂಗಾ ದೇವಿಯನ್ನು ದೇವತೆಗಳಲ್ಲೆಲ್ಲಾ ಪರಮಪೂಜ್ಯಳೆಂದೂ, ತನ್ನ ಪ್ರವಹಿಸುವ ಅಲೆಗಳ ಮೂಲಕ ಮೂರು ಲೋಕಗಳಿಗೆ ಮುಕ್ತಿಯನ್ನು ನೀಡುವವಳೆಂದೂ ಹಾಗೂ ಶಿವನ ಶಿರದ ಮೇಲೆ ನೆಲೆಸಿರುವ ಪವಿತ್ರಳಾದ ದೇವತೆಯೆಂದೂ ಸಂಬೋಧಿಸುತ್ತದೆ; ಅಲ್ಲದೆ, ಭಕ್ತರ ಮನಸ್ಸು ಆಕೆಯ ಪದ್ಮಚರಣಗಳಲ್ಲಿಯೇ ನಿರಂತರವಾಗಿ ಲೀನವಾಗಿರಲಿ ಎಂದು ಪ್ರಾರ್ಥಿಸಿದೆ.

ಪ್ರಧಾನಮಂತ್ರಿಯವರು ಎಕ್ಸ್‌ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

"देवि सुरेश्वरि भगवति गङ्गे
त्रिभुवनतारिणि तरलतरङ्गे।
शङ्करमौलिविहारिणि विमले
मम मतिरास्तां तव पदकमले"

 

*****


(ಪ್ರಕಟಣೆ ಐ.ಡಿ.: 2341176) ವಿಸಿಟರ್ ಕೌಂಟರ್ : 2
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Assamese , Manipuri , Punjabi , Gujarati , Tamil , Telugu , Malayalam