ಪ್ರಕಟಣಾ ದಿನಾಂಕ:
23 OCT 2026 7:29PM by PIB Bengaluru
ಏಷ್ಯನ್ ಪ್ಯಾರಾ ಗೇಮ್ಸ್‌ನ ಪುರುಷರ 400 ಮೀಟರ್ ಟಿ 64 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಅಜಯ್ ಕುಮಾರ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.
ಟ್ರ್ಯಾಕ್‌ನಲ್ಲಿನ ಅವರ ಪ್ರದರ್ಶನವು ಭಾರತಕ್ಕೆ ಮತ್ತೊಂದು ಹೆಮ್ಮೆಯ ಕ್ಷಣವನ್ನು ತಂದಿದೆ ಎಂದು ಹೇಳಿದ ಶ್ರೀ ನರೇಂದ್ರ ಮೋದಿ ಅವರು, ಅಜಯ್ ಕುಮಾರ್ ಅವರು ಗಡಿಗಳನ್ನು ದಾಟುವುದನ್ನು ಮುಂದುವರಿಸುತ್ತಾರೆ ಮತ್ತು ಹೆಚ್ಚಿನ ಯಶಸ್ಸನ್ನು ಸಾಧಿಸುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಕಾರ್ಯಾಲಯ ಎಕ್ಸ್ ಖಾತೆಯಲ್ಲಿ ಈ ರೀತಿ ಹಂಚಿಕೊಂಡಿದೆ:
‘‘ಏಷ್ಯನ್ ಪ್ಯಾರಾ ಗೇಮ್ಸ್‌ನ ಪುರುಷರ 400 ಮೀಟರ್ ಟಿ 64 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಅಜಯ್ ಕುಮಾರ್ ಅವರಿಗೆ ಅಭಿನಂದನೆಗಳು! ಟ್ರ್ಯಾಕ್‌ನಲ್ಲಿಅವರ ಪ್ರದರ್ಶನವು ಭಾರತಕ್ಕೆ ಹೆಮ್ಮೆಯ ಮತ್ತೊಂದು ಕ್ಷಣವನ್ನು ತಂದಿದೆ. ಅವರು ಗಡಿಗಳನ್ನು ದಾಟುವುದನ್ನು ಮುಂದುವರಿಸಲಿ ಮತ್ತು ಹೆಚ್ಚಿನ ಯಶಸ್ಸನ್ನು ಸಾಧಿಸಲಿ: ಪ್ರಧಾನಮಂತ್ರಿ @narendramodi’’
*****