ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಿಜಯದಶಮಿ ಪ್ರಯುಕ್ತ ಸರ್ವರಿಗೂ ಪ್ರಧಾನಮಂತ್ರಿ ಶುಭಾಶಯ

ಪ್ರಕಟಣಾ ದಿನಾಂಕ: 20 OCT 2026 8:39AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಜಯದಶಮಿ ಪ್ರಯುಕ್ತ ಎಲ್ಲರಿಗೂ ಹೃತ್ಪೂರ್ವಕ ಶುಭಾಶಯ ಕೋರಿದ್ದಾರೆ.

ಸಂತೋಷ ಮತ್ತು ನಂಬಿಕೆಯ ಈ ಶುಭ ಹಬ್ಬವು ಪ್ರತಿಯೊಬ್ಬರ ಸಂಕಲ್ಪಗಳಿಗೆ ನವಚೈತನ್ಯ ತುಂಬಲಿ ಎಂದು ಪ್ರಧಾನಮಂತ್ರಿಯವರು ಆಶಿಸಿದ್ದಾರೆ. ಎಲ್ಲರ ಜೀವನವು ಸಂತೋಷ, ಸೌಭಾಗ್ಯ ಮತ್ತು ಯಶಸ್ಸಿನಿಂದ ಸಮೃದ್ಧವಾಗಲಿ ಎಂದು ಶ್ರೀ ಮೋದಿ ಅವರು ಹಾರೈಸಿದ್ದಾರೆ.

ಪ್ರಧಾನಮಂತ್ರಿಗಳು ಎಕ್ಸ್‌ ಪೋಸ್ಟ್‌ ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ: 

"आप सभी को विजयादशमी की अनंत शुभकामनाएं। उल्लास और विश्वास का यह विजय पर्व हर किसी के संकल्प को नई शक्ति प्रदान करे। सभी का जीवन सुख-सौभाग्य और सफलता से समृद्ध हो, यही कामना है।"

 

*****


(ಪ್ರಕಟಣೆ ಐ.ಡಿ.: 2325467) ವಿಸಿಟರ್ ಕೌಂಟರ್ : 21