ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವರಾತ್ರಿಯ ಸಂರ್ಭದಲ್ಲಿ ಮಾತೆ ಮಹಾಗೌರಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 19 OCT 2026 8:43AM by PIB Bengaluru

ತ್ಯಾಗ ಮತ್ತು ತಪಸ್ಸಿನ ದೇವತೆಯಾದ ಮಾತೆ ಮಹಾಗೌರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ಪ್ರಾರ್ಥನೆ ಸಲ್ಲಿಸಿದರು. 

ಅವರ ಆಶೀರ್ವಾದದಿಂದ ಪ್ರತಿಯೊಬ್ಬರ ಭವಿಷ್ಯವು ಉಜ್ವಲವಾಗಲಿ ಮತ್ತು ಎಲ್ಲರೂ ಖ್ಯಾತಿ , ಕೀರ್ತಿ ಮತ್ತು ವೈಭವವನ್ನು ಪಡೆಯಲಿ ಎಂದು ಪ್ರಧಾನಮಂತ್ರಿಯವರು ಹಾರೈಸಿದರು.

“ಎಕ್ಸ್” ಸಾಮಾಜಿಕ ತಾಣದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ಈ ರೀತಿ ಬರೆದಿದ್ದಾರೆ;

“त्याग और तप की देवी मां महागौरी के आशीष से सबका भविष्य उज्ज्वल हो। हर किसी को जीवन में यश और कीर्ति की प्राप्ति हो, यही कामना है।”

 

*****


(ಪ್ರಕಟಣೆ ಐ.ಡಿ.: 2325069) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Assamese , Punjabi , Gujarati , Tamil , Malayalam