ಪ್ರಧಾನ ಮಂತ್ರಿಯವರ ಕಛೇರಿ
ನವರಾತ್ರಿ ಅಂಗವಾಗಿ ಕಾಳರಾತ್ರಿ ದೇವಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪ್ರಾರ್ಥನೆ ಸಲ್ಲಿಸಿದ್ದಾರೆ
ಪ್ರಕಟಣಾ ದಿನಾಂಕ:
17 OCT 2026 9:10AM by PIB Bengaluru
ನವರಾತ್ರಿ ಹಬ್ಬದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾಳರಾತ್ರಿ ದೇವಿಗೆ ಪ್ರಾರ್ಥನೆ ಸಲ್ಲಿಸಿದರು.
ದೇವಿಯ ಆಶೀರ್ವಾದದಿಂದ ಎಲ್ಲರ ಜೀವನದಲ್ಲಿ ಹೊಸ ಶಕ್ತಿ, ಚೈತನ್ಯ ಮತ್ತು ಆತ್ಮವಿಶ್ವಾಸ ಬೆಳಗಲಿ ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಪ್ರಾರ್ಥಿಸಿದರು. ದೇವಿಯ ದಿವ್ಯ ಕೃಪೆಯಿಂದ ಎಲ್ಲರ ಬದುಕಲ್ಲಿ ಸಮೃದ್ಧಿ ಲಭಿಸಲಿ ಎಂದು ಅವರು ಹಾರೈಸಿದರು.
ಈ ಕುರಿತು ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಹೀಗೆ ಬರೆದುಕೊಂಡಿದ್ದಾರೆ;
''“ನವರಾತ್ರಿಯಂದು ಇಂದು ಕಾಳರಾತ್ರಿ ದೇವಿಯ ವಿಶೇಷ ಆರಾಧನೆಯ ದಿನವಾಗಿದೆ. ದೇವಿಯ ಆಶೀರ್ವಾದದಿಂದ ಎಲ್ಲರ ಜೀವನವೂ ಹೊಸ ಶಕ್ತಿ ಮತ್ತು ಆತ್ಮವಿಶ್ವಾಸದಿಂದ ಬೆಳಗಲಿ. ದೇವಿಯ ದಿವ್ಯ ಕೃಪೆಯಿಂದ ಎಲ್ಲರಿಗೂ ಸಮೃದ್ಧಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ.”
******
(ಪ್ರಕಟಣೆ ಐ.ಡಿ.: 2324696)
ವಿಸಿಟರ್ ಕೌಂಟರ್ : 9