ಪ್ರಧಾನ ಮಂತ್ರಿಯವರ ಕಛೇರಿ
ಉತ್ತರಾಖಂಡದ ಅಭಿವೃದ್ಧಿಯ ಪಯಣದ ಕುರಿತಾದ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
08 OCT 2026 6:46PM by PIB Bengaluru
ಉತ್ತರಾಖಂಡದ ಮುಖ್ಯಮಂತ್ರಿ ಶ್ರೀ ಪುಷ್ಕರ್ ಸಿಂಗ್ ಧಾಮಿ ಅವರು ಬರೆದ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹಂಚಿಕೊಂಡಿದ್ದಾರೆ.
ದೇವಭೂಮಿಯೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿಶೇಷ ಸಂಪರ್ಕ ಮತ್ತು ಅಭಿವೃದ್ಧಿಗೆ ಅವರ ಬದ್ಧತೆಯನ್ನು ಈ ಲೇಖನವು ಎತ್ತಿ ತೋರಿಸುತ್ತದೆ. ಅವರ ದೃಷ್ಟಿಕೋನವು ಉತ್ತರಾಖಂಡದ ಅಭಿವೃದ್ಧಿಯ ಪಯಣವನ್ನು ಹೇಗೆ ತೀವ್ರಗೊಳಿಸಿದೆ ಮತ್ತು ಜನರ ಜೀವನದಲ್ಲಿ ಮಹತ್ವದ ಬದಲಾವಣೆಗಳನ್ನು ಹೇಗೆ ತಂದಿದೆ ಎಂಬುದನ್ನು ಇದು ವಿವರಿಸುತ್ತದೆ.
ಪ್ರಧಾನಮಂತ್ರಿಯವರ ಕಾರ್ಯಾಲಯವು X ನಲ್ಲಿ ಪೋಸ್ಟ್ ಮಾಡಿ;
“प्रधानमंत्री @narendramodi का देवभूमि से विशेष लगाव और विकास के प्रति उनकी प्रतिबद्धता जगजाहिर है। उनके विजन से उत्तराखंड की विकास यात्रा में बहुत तेजी आई है, जिससे आम लोगों के जीवन में काफी बदलाव आया है। मुख्यमंत्री @pushkardhami जी ने अपने इस आलेख में इन सबको लेकर विस्तार से बताया है…”
*****
(ಪ್ರಕಟಣೆ ಐ.ಡಿ.: 2321083)
ವಿಸಿಟರ್ ಕೌಂಟರ್ : 3