ಪ್ರಧಾನ ಮಂತ್ರಿಯವರ ಕಛೇರಿ
ಸ್ವಯಂ ಆಡಳಿತದ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡ ನಿಜವಾದ ವೀರ ಭಕ್ತರ ಬದ್ಧತೆ ಪ್ರಸ್ತಾಪಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
08 OCT 2026 8:17AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ರಾಷ್ಟ್ರ ಸೇವೆಗಾಗಿ ವೈಯಕ್ತಿಕ ಆರಾಮಗಳನ್ನು ತ್ಯಜಿಸುವವರ ನಿಸ್ವಾರ್ಥತೆ ಮತ್ತು ಬದ್ಧತೆಯನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವೊಂದನ್ನು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ X ಪೋಸ್ಟ್‌ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ:
"भस्मीकृतस्वार्थसौख्यपरिचर्चितविग्रहाः।
स्वराज्ययोगनिर्मग्ना धन्यास्ते वीरयोगिनः॥"
ತಮ್ಮ ವೈಯಕ್ತಿಕ ಸುಖಭೋಗಗಳನ್ನು ತ್ಯಜಿಸಿ, ಸ್ವಯಂ-ಆಳ್ವಿಕೆಯ ಸೇವೆಗೆ ತಮ್ಮ ಸಂಪೂರ್ಣ ಅಸ್ತಿತ್ವವನ್ನೇ ಮುಡಿಪಾಗಿಟ್ಟಿರುವವರೇ ನಿಜವಾದ ವೀರ ಭಕ್ತರು; ಅವರು ನಿಜಕ್ಕೂ ರಾಷ್ಟ್ರದ ಭಾಗ್ಯಶಾಲಿಗಳಾಗಿದ್ದಾರೆ.
*****
(ಪ್ರಕಟಣೆ ಐ.ಡಿ.: 2320608)
ವಿಸಿಟರ್ ಕೌಂಟರ್ : 5