ಪ್ರಧಾನ ಮಂತ್ರಿಯವರ ಕಛೇರಿ
ಏಷ್ಯಾಕಪ್ ಉಳಿಸಿಕೊಂಡ ಭಾರತೀಯ ಕಿರಿಯ ಮಹಿಳಾ ಹಾಕಿ ತಂಡವನ್ನು ಅಭಿನಂದಿಸಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
13 SEP 2026 8:38PM by PIB Bengaluru
ಅಜೇಯ ಅಭಿಯಾನದೊಂದಿಗೆ ಏಷ್ಯಾಕಪ್ ಅನ್ನು ಉಳಿಸಿಕೊಂಡ ಭಾರತೀಯ ಜೂನಿಯರ್ ಮಹಿಳಾ ಹಾಕಿ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ತಂಡದ ಯಶಸ್ಸು ಆಟಗಾರರ ಪ್ರತಿಭೆ ಮತ್ತು ದೃಢನಿಶ್ಚಯವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಹೇಳಿದರು.
ಶ್ರೀ ನರೇಂದ್ರ ಮೋದಿ ಅವರು ಇಡೀ ತಂಡಕ್ಕೆ ಶುಭ ಹಾರೈಸಿದರು.
ಎಕ್ಸ್ ಖಾತೆಯಲ್ಲಿ ಶ್ರೀ ನರೇಂದ್ರ ಮೋದಿ ಅವರು ಈ ರೀತಿ ಹೇಳಿದ್ದಾರೆ;
"ಭಾರತೀಯ ಹಾಕಿಗೆ ಹೆಮ್ಮೆಯ ಕ್ಷಣ!
ಅಜೇಯ ಅಜೇಯ ಅಭಿಯಾನದೊಂದಿಗೆ ಏಷ್ಯಾಕಪ್ ಅನ್ನು ಉಳಿಸಿಕೊಂಡ ನಮ್ಮ ಕಿರಿಯ ಮಹಿಳಾ ಹಾಕಿ ತಂಡಕ್ಕೆ ಅಭಿನಂದನೆಗಳು.
ಅವರ ಯಶಸ್ಸು ಆಟಗಾರರ ಪ್ರತಿಭೆ ಮತ್ತು ದೃಢನಿಶ್ಚಯವನ್ನು ಪ್ರತಿಬಿಂಬಿಸುತ್ತದೆ.
ಇಡೀ ತಂಡಕ್ಕೆ ಶುಭ ಹಾರೈಕೆಗಳು!
@TheHockeyIndia"
*****
(ಪ್ರಕಟಣೆ ಐ.ಡಿ.: 2310271)
ವಿಸಿಟರ್ ಕೌಂಟರ್ : 41
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Assamese
,
Manipuri
,
Bengali
,
Bengali-TR
,
Punjabi
,
Gujarati
,
Odia
,
Tamil
,
Telugu
,
Malayalam