ಪ್ರಧಾನ ಮಂತ್ರಿಯವರ ಕಛೇರಿ
ರಾಷ್ಟ್ರೀಯ ಬಾಹ್ಯಾಕಾಶ ದಿನದ ನಿಮಿತ್ತ ಪ್ರಧಾನಮಂತ್ರಿ ಶುಭಾಶಯ
ಪ್ರಕಟಣಾ ದಿನಾಂಕ:
23 AUG 2026 10:50AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ಶುಭಾಶಯ ಕೋರಿದ್ದಾರೆ.
ಪ್ರಧಾನಮಂತ್ರಿಯವರು ಇನ್ನೂ ದೊಡ್ಡ ಕನಸು ಕಾಣಲು, ಹೆಚ್ಚು ನವೀನವಾಗಿ ಅನ್ವೇಷಿಸುತ್ತಾ ಹೊಸ ಗಡಿಗಳನ್ನು ತಲುಪಲು ಕರೆ ನೀಡಿದ್ದಾರೆ.
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಬರೆದಿದ್ದಾರೆ :
“ರಾಷ್ಟ್ರೀಯ ಬಾಹ್ಯಾಕಾಶ ದಿನದ ಶುಭಾಶಯಗಳು! 🛰️
ಇನ್ನೂ ದೊಡ್ಡದ್ದಾಗಿ ಕನಸು ಕಾಣಲು, ಹೆಚ್ಚು ಹೊಸತನನ್ನು ಅನ್ವೇಷಿಸಲು ಮತ್ತು ಹೊಸ ಗಡಿಗಳತ್ತ ಸಾಗಲು ಇದು ಸಕಾಲ..”
*****
(ಪ್ರಕಟಣೆ ಐ.ಡಿ.: 2302480)
ವಿಸಿಟರ್ ಕೌಂಟರ್ : 116
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Bengali
,
Bengali-TR
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam