ಪ್ರಧಾನ ಮಂತ್ರಿಯವರ ಕಛೇರಿ
ವೃದ್ಧಿಗೊಳ್ಳುತ್ತಿರುವ ಭಾರತದ ಸ್ವಾವಲಂಬಿ ಮೆಡ್-ಟೆಕ್ ಪರಿಸರ ವ್ಯವಸ್ಥೆಯ ಕುರಿತ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
08 AUG 2026 1:35PM by PIB Bengaluru
ಭಾರತದಲ್ಲಿ ವೃದ್ದಿಯಾಗುತ್ತಿರುವ ಸ್ವಾವಲಂಬಿ ಮೆಡ್-ಟೆಕ್ ಪರಿಸರ ವ್ಯವಸ್ಥೆಯ ಕುರಿತು ಕೇಂದ್ರ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಅವರು ಬರೆದ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ. ದೇಶೀಯ ಉತ್ಪಾದನೆ, ಕಡಿಮೆ ಆಮದು ಅವಲಂಬನೆ ಮತ್ತು ಪಿ.ಎಲ್.ಐ. ಮತ್ತು ವೈದ್ಯಕೀಯ ಸಾಧನ ಪಾರ್ಕ್ ಗಳಂತಹ ಯೋಜನೆಗಳಿಂದ ಈ ಸ್ವಾವಲಂಬನೆಯ ಪಥದಲ್ಲಿ ವೃದ್ಧಿ ಕಾಣಿಸಲ್ಪಡುತ್ತದೆ, ಇದು ಭಾರತವನ್ನು ಕೈಗೆಟುಕುವ ಮತ್ತು ಪ್ರವೇಶಿಸಬಹುದಾದ ಆರೋಗ್ಯ ರಕ್ಷಣೆಯ ಮೇಲೆ ಕೇಂದ್ರೀಕರಿಸಿದ ವಿಶ್ವಾಸಾರ್ಹ ಜಾಗತಿಕ ಮೆಡ್-ಟೆಕ್ ಪಾಲುದಾರನನ್ನಾಗಿ ಮಾಡುತ್ತದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ
ಎಕ್ಸ್ ತಾಣದಲ್ಲಿ ಪ್ರಧಾನಮಂತ್ರಿ ಅವರು ಈ ರೀತಿ ಸಂದೇಶ ಬರೆದಿದ್ದಾರೆ:
ದೇಶೀಯ ಉತ್ಪಾದನೆ, ಕಡಿಮೆ ಆಮದು ಅವಲಂಬನೆ ಮತ್ತು ಪಿ.ಎಲ್.ಐ ಮತ್ತು ವೈದ್ಯಕೀಯ ಸಾಧನ ಪಾರ್ಕ್ ಗಳಂತಹ ಯೋಜನೆಗಳಿಂದ ಮುನ್ನಡೆಸಲ್ಪಡುವ ಭಾರತದ ಬೆಳೆಯುತ್ತಿರುವ ಸ್ವಾವಲಂಬಿ ಮೆಡ್-ಟೆಕ್ ಪರಿಸರ ವ್ಯವಸ್ಥೆಯನ್ನು ಕೇಂದ್ರ ಆರೋಗ್ಯ ಸಚಿವರಾದ ಶ್ರೀ @JPNadda ಅವರು ಉಲ್ಲೇಖಿಸಿದ್ದಾರೆ. ಕೈಗೆಟುಕುವ ಮತ್ತು ಪ್ರವೇಶಿಸಬಹುದಾದ ಆರೋಗ್ಯ ರಕ್ಷಣೆಯ ಮೇಲೆ ಕೇಂದ್ರೀಕರಿಸಿದ ವಿಶ್ವಾಸಾರ್ಹ ಜಾಗತಿಕ ಮೆಡ್-ಟೆಕ್ ಪಾಲುದಾರನಾಗಿ ಭಾರತ ಸ್ಥಿರವಾಗಿ ಹೊರಹೊಮ್ಮುತ್ತಿದೆ ಎಂದು ಅವರು ತಮ್ಮ ಲೇಖನದಲ್ಲಿ ಹೇಳಿದ್ದಾರೆ.
https://hindustantimes.com/opinion/indias-march-towards-self-reliance-in-medtech-101786121787652.html
*****
(ಪ್ರಕಟಣೆ ಐ.ಡಿ.: 2296973)
ವಿಸಿಟರ್ ಕೌಂಟರ್ : 79
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Manipuri
,
Bengali
,
Bengali-TR
,
Assamese
,
Punjabi
,
Gujarati
,
Odia
,
Tamil
,
Telugu
,
Malayalam