ಪ್ರಧಾನ ಮಂತ್ರಿಯವರ ಕಛೇರಿ
ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಅವರ 125ನೇ ಜಯಂತಿ ಸ್ಮರಣಾರ್ಥ ಒಪ್-ಎಡ್ ಲೇಖನ ಬರೆದ ಪ್ರಧಾನಮಂತ್ರಿ
प्रविष्टि तिथि:
06 JUL 2026 12:30PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜೀವನ ಮತ್ತು ಪರಂಪರೆಯ ಕುರಿತಾದ ಒಪ್-ಎಡ್‌ನಲ್ಲಿ ತಮ್ಮ ಚಿಂತನೆಗಳನ್ನು ಬರೆದಿದ್ದಾರೆ. ಶಿಕ್ಷಣ ತಜ್ಷ, ಉಪಕುಲಪತಿ, ಸಚಿವ ಮತ್ತು ರಾಜಕೀಯ ನಾಯಕರಾಗಿ ಅವರ ಬಹುಮುಖ ಕೊಡುಗೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ಭಾರತದ ಏಕತೆ ಮತ್ತು ರಾಷ್ಟ್ರೀಯ ಏಕೀಕರಣವನ್ನು ಬಲಪಡಿಸುವ ನಿಟ್ಟಿನಲ್ಲಿ ಡಾ. ಮುಖರ್ಜಿ ಅವರ ಅಸಮಾನ ಪ್ರಯತ್ನಗಳನ್ನು ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದ್ದಾರೆ.
2019ರಲ್ಲಿ 370 ಮತ್ತು 35 (ಎ) ವಿಧಿಗಳನ್ನು ರದ್ದುಗೊಳಿಸುವುದು ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯ ಕಾರಣಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟಿದ್ದ ಡಾ.ಮುಖರ್ಜಿ ಅವರ ಬದ್ಧತೆಗೆ ಸಂದ ಸೂಕ್ತವಾದ ಗೌರವವಾಗಿದೆ ಎಂದು ಪ್ರಧಾನಿ ಹೇಳಿದರು.
ಪ್ರಧಾನಮಂತ್ರಿ ತಮ್ಮ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
ಪ್ರಧಾನ ಮಂತ್ರಿಗಳು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜೀವನದ ಕುರಿತು ಆಪ್-ಎಡ್ ಬರೆದಿದ್ದು, ಅದರಲ್ಲಿ ಅವರು ಉಪಕುಲಪತಿ, ಸಚಿವರು, ರಾಜಕೀಯ ನಾಯಕ ಮತ್ತು ಮತ್ತಿತರ ಪಾತ್ರಗಳಲ್ಲಿ ಅವರ ವೈವಿಧ್ಯಮಯ ಸಾಧನೆಗಳನ್ನು ಪ್ರಸ್ತಾಪಿಸಲಾಗಿದೆ. ಭಾರತದ ಏಕತೆಯನ್ನು ಹೆಚ್ಚಿಸುವಲ್ಲಿ ಅವರ ಅಸಮಾನ ಪ್ರಯತ್ನಗಳನ್ನು ಪ್ರಮುಖವಾಗಿ ಬಿಂಬಿಸಲಾಗಿದೆ. 2019ರಲ್ಲಿ 370 ಮತ್ತು 35 (ಎ) ವಿಧಿಗಳನ್ನು ತೆಗೆದುಹಾಕುವುದು ಅವರ ಪ್ರಯತ್ನಗಳಿಗೆ ಸಂದ ಸೂಕ್ತ ಗೌರವವಾಗಿದೆ.
आज देश अखंड भारत के प्रणेता, प्रखर राष्ट्रवादी एवं महान शिक्षाविद् डॉ. श्यामा प्रसाद मुखर्जी जी की 125वीं जन्म-जयंती मना रहा है। सशक्त और आत्मनिर्भर भारत का उनका विजन राष्ट्र निर्माण के हमारे संकल्प को नई ऊर्जा दे रहा है। इस अवसर पर उनके अमूल्य योगदान को समर्पित मेरा यह आलेख…
*****
(रिलीज़ आईडी: 2281649)
आगंतुक पटल : 16
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Bengali
,
Bengali-TR
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam