ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

'ಸತ್ಯ, ಸೇವೆ, ಅಧ್ಯಯನ ಮತ್ತು ಕಾರ್ಯದ ಸತ್ಪ್ರವೃತ್ತಿ' ಗುಣಗಳನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

प्रविष्टि तिथि: 18 JUN 2026 9:23AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸತ್ಯದ ಹಿಂದೆ ಸಂಪತ್ತು ಬರುತ್ತದೆ, ನಿಸ್ವಾರ್ಥ ಸೇವೆಯ ಹಿಂದೆ ಕೀರ್ತಿ ಬರುತ್ತದೆ, ನಿರಂತರ ಅಭ್ಯಾಸದ ಹಿಂದೆ ಜ್ಞಾನ ಬರುತ್ತದೆ ಮತ್ತು ಕಾರ್ಯದ ಹಿಂದೆ ವಿವೇಕ ಬರುತ್ತದೆ ಎಂದು ಹೇಳಿದ್ದಾರೆ. ಈ ಮೌಲ್ಯಗಳು ವ್ಯಕ್ತಿಯ ಸ್ವಭಾವ ರೂಪಿಸುವಲ್ಲಿ ಹಾಗೂ ಸಮೂಹದ ಪ್ರಗತಿಗೆ ಕೊಡುಗೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿ ಅವರು ಹಂಚಿಕೊಂಡಿರುವ ಸಂಸ್ಕೃತ ಸುಭಾಷಿತ-

“सत्यानुसारिणी लक्ष्मीः कीर्तिस्त्यागानुसारिणी।

अभ्याससारिणी विद्या बुद्धिः कर्मानुसारिणी।।”

ಪ್ರಧಾನಮಂತ್ರಿ ತಮ್ಮ ಎಕ್ಸ್ ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ;

 

*****


(रिलीज़ आईडी: 2274527) आगंतुक पटल : 7
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Assamese , Punjabi , Gujarati , Tamil , Telugu , Malayalam