ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ಏಪ್ರಿಲ್, 2026 ರ ಎಂಟು ಪ್ರಮುಖ ಕೈಗಾರಿಕೆಗಳ ಸೂಚ್ಯಂಕ (ಮೂಲ ವರ್ಷ: 2011-12=100)

प्रविष्टि तिथि: 20 MAY 2026 5:00PM by PIB Bengaluru

ಏಪ್ರಿಲ್, 2025 ರ ಸೂಚ್ಯಂಕಕ್ಕೆ ಹೋಲಿಸಿದರೆ ಏಪ್ರಿಲ್, 2026 ರಲ್ಲಿ ಎಂಟು ಪ್ರಮುಖ ಕೈಗಾರಿಕೆಗಳ (ಐಸಿಐ) ಸಂಯೋಜಿತ ಸೂಚ್ಯಂಕವು ಶೇಕಡಾ 1.7 ರಷ್ಟು (ತಾತ್ಕಾಲಿಕ) ಹೆಚ್ಚಾಗಿದೆ. ಏಪ್ರಿಲ್, 2026 ರಲ್ಲಿ ಸಿಮೆಂಟ್, ಉಕ್ಕು ಮತ್ತು ವಿದ್ಯುತ್ ಉತ್ಪಾದನೆಯು ಧನಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ. ವಾರ್ಷಿಕ ಸೂಚ್ಯಂಕಗಳು, ಮಾಸಿಕ ಸೂಚ್ಯಂಕಗಳು ಮತ್ತು ಬೆಳವಣಿಗೆಯ ದರಗಳ ವಿವರಗಳನ್ನು ಅನುಬಂಧ I ಮತ್ತು ಅನುಬಂಧ II ರಲ್ಲಿ ನೀಡಲಾಗಿದೆ.

ಎಂಟು ಪ್ರಮುಖ ಕೈಗಾರಿಕೆಗಳ ಸೂಚ್ಯಂಕವು (ಐಸಿಐ) ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ರಿಫೈನರಿ ಉತ್ಪನ್ನಗಳು, ರಸಗೊಬ್ಬರಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಎಂಬ ಎಂಟು ಪ್ರಮುಖ ಕೈಗಾರಿಕೆಗಳ ಉತ್ಪಾದನೆಯ ಸಂಯೋಜಿತ ಮತ್ತು ವೈಯಕ್ತಿಕ ಕಾರ್ಯಕ್ಷಮತೆಯನ್ನು ಅಳೆಯುತ್ತದೆ. ಈ ಎಂಟು ಪ್ರಮುಖ ಕೈಗಾರಿಕೆಗಳು ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿ (ಐಐಪಿ) ಒಳಗೊಂಡಿರುವ ವಸ್ತುಗಳ ಒಟ್ಟು ತೂಕದ ಶೇಕಡಾ 40.27 ರಷ್ಟನ್ನು ಹೊಂದಿವೆ.

ಮಾರ್ಚ್ 2026 ರ ಎಂಟು ಪ್ರಮುಖ ಕೈಗಾರಿಕೆಗಳ ಸೂಚ್ಯಂಕದ ಅಂತಿಮ ಬೆಳವಣಿಗೆಯ ದರವು ಶೇಕಡಾ 1.2 ರಷ್ಟಿರುವುದು ಕಂಡುಬಂದಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 2025-26 ರ ಏಪ್ರಿಲ್‌ ನಿಂದ ಮಾರ್ಚ್ ಅವಧಿಯಲ್ಲಿ ಐಸಿಐನ ಒಟ್ಟು ಬೆಳವಣಿಗೆಯ ದರವು ಶೇಕಡಾ 2.7 ರಷ್ಟಿದೆ.

ಎಂಟು ಪ್ರಮುಖ ಕೈಗಾರಿಕೆಗಳ ಸೂಚ್ಯಂಕದ ಸಾರಾಂಶವನ್ನು ಕೆಳಗೆ ನೀಡಲಾಗಿದೆ:

  • ಕಲ್ಲಿದ್ದಲು - ಏಪ್ರಿಲ್, 2025 ಕ್ಕೆ ಹೋಲಿಸಿದರೆ ಏಪ್ರಿಲ್, 2026 ರಲ್ಲಿ ಕಲ್ಲಿದ್ದಲು ಉತ್ಪಾದನೆಯು (ತೂಕ: ಶೇಕಡಾ 10.33) ಶೇಕಡಾ 8.7 ರಷ್ಟು ಕಡಿಮೆಯಾಗಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 2025-26 ರ ಏಪ್ರಿಲ್‌ ನಿಂದ ಮಾರ್ಚ್ ಅವಧಿಯಲ್ಲಿ ಇದರ ಸಂಚಿತ ಸೂಚ್ಯಂಕವು ಶೇಕಡಾ 0.5 ರಷ್ಟು ಕಡಿಮೆಯಾಗಿದೆ.
  • ಕಚ್ಚಾ ತೈಲ - ಏಪ್ರಿಲ್, 2025 ಕ್ಕೆ ಹೋಲಿಸಿದರೆ ಏಪ್ರಿಲ್, 2026 ರಲ್ಲಿ ಕಚ್ಚಾ ತೈಲ ಉತ್ಪಾದನೆಯು (ತೂಕ: ಶೇಕಡಾ 8.98) ಶೇಕಡಾ 3.9 ರಷ್ಟು ಕುಸಿದಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 2025-26 ರ ಏಪ್ರಿಲ್‌ನಿಂದ ಮಾರ್ಚ್ ಅವಧಿಯಲ್ಲಿ ಇದರ ಸಂಚಿತ ಸೂಚ್ಯಂಕವು ಶೇಕಡಾ 2.8 ರಷ್ಟು ಕಡಿಮೆಯಾಗಿದೆ.
  • ನೈಸರ್ಗಿಕ ಅನಿಲ - ಏಪ್ರಿಲ್, 2025 ಕ್ಕೆ ಹೋಲಿಸಿದರೆ ಏಪ್ರಿಲ್, 2026 ರಲ್ಲಿ ನೈಸರ್ಗಿಕ ಅನಿಲ ಉತ್ಪಾದನೆಯು (ತೂಕ: ಶೇಕಡಾ 6.88) ಶೇಕಡಾ 4.3 ರಷ್ಟು ಕಡಿಮೆಯಾಗಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 2025-26 ರ ಏಪ್ರಿಲ್‌ನಿಂದ ಮಾರ್ಚ್ ಅವಧಿಯಲ್ಲಿ ಇದರ ಸಂಚಿತ ಸೂಚ್ಯಂಕವು ಶೇಕಡಾ 2.8 ರಷ್ಟು ಕುಸಿದಿದೆ.
  • ಪೆಟ್ರೋಲಿಯಂ ರಿಫೈನರಿ ಉತ್ಪನ್ನಗಳು - ಏಪ್ರಿಲ್, 2025 ಕ್ಕೆ ಹೋಲಿಸಿದರೆ ಏಪ್ರಿಲ್, 2026 ರಲ್ಲಿ ಪೆಟ್ರೋಲಿಯಂ ರಿಫೈನರಿ ಉತ್ಪಾದನೆಯು (ತೂಕ: ಶೇಕಡಾ 28.04) ಶೇಕಡಾ 0.5 ರಷ್ಟು ಕುಸಿದಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 2025-26 ರ ಏಪ್ರಿಲ್‌ನಿಂದ ಮಾರ್ಚ್ ಅವಧಿಯಲ್ಲಿ ಇದರ ಸಂಚಿತ ಸೂಚ್ಯಂಕವು ಶೇಕಡಾ 0.1 ರಷ್ಟು ಕಡಿಮೆಯಾಗಿದೆ.
  • ರಸಗೊಬ್ಬರಗಳು - ಏಪ್ರಿಲ್, 2025 ಕ್ಕೆ ಹೋಲಿಸಿದರೆ ಏಪ್ರಿಲ್, 2026 ರಲ್ಲಿ ರಸಗೊಬ್ಬರ ಉತ್ಪಾದನೆಯು (ತೂಕ: ಶೇಕಡಾ 2.63) ಶೇಕಡಾ 8.6 ರಷ್ಟು ಕಡಿಮೆಯಾಗಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 2025-26 ರ ಏಪ್ರಿಲ್‌ನಿಂದ ಮಾರ್ಚ್ ಅವಧಿಯಲ್ಲಿ ಇದರ ಸಂಚಿತ ಸೂಚ್ಯಂಕವು ಶೇಕಡಾ 0.1 ರಷ್ಟು ಕುಸಿದಿದೆ.
  • ಉಕ್ಕು - ಏಪ್ರಿಲ್, 2025 ಕ್ಕೆ ಹೋಲಿಸಿದರೆ ಏಪ್ರಿಲ್, 2026 ರಲ್ಲಿ ಉಕ್ಕು ಉತ್ಪಾದನೆಯು (ತೂಕ: ಶೇಕಡಾ 17.92) ಶೇಕಡಾ 6.2 ರಷ್ಟು ಹೆಚ್ಚಾಗಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 2025-26 ರ ಏಪ್ರಿಲ್‌ನಿಂದ ಮಾರ್ಚ್ ಅವಧಿಯಲ್ಲಿ ಇದರ ಸಂಚಿತ ಸೂಚ್ಯಂಕವು ಶೇಕಡಾ 9.5 ರಷ್ಟು ಹೆಚ್ಚಾಗಿದೆ.
  • ಸಿಮೆಂಟ್ - ಏಪ್ರಿಲ್, 2025 ಕ್ಕೆ ಹೋಲಿಸಿದರೆ ಏಪ್ರಿಲ್, 2026 ರಲ್ಲಿ ಸಿಮೆಂಟ್ ಉತ್ಪಾದನೆಯು (ತೂಕ: ಶೇಕಡಾ 5.37) ಶೇಕಡಾ 9.4 ರಷ್ಟು ಹೆಚ್ಚಾಗಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 2025-26 ರ ಏಪ್ರಿಲ್‌ನಿಂದ ಮಾರ್ಚ್ ಅವಧಿಯಲ್ಲಿ ಇದರ ಸಂಚಿತ ಸೂಚ್ಯಂಕವು ಶೇಕಡಾ 8.7 ರಷ್ಟು ಹೆಚ್ಚಾಗಿದೆ.
  • ವಿದ್ಯುತ್ - ಏಪ್ರಿಲ್, 2025 ಕ್ಕೆ ಹೋಲಿಸಿದರೆ ಏಪ್ರಿಲ್, 2026 ರಲ್ಲಿ ವಿದ್ಯುತ್ ಉತ್ಪಾದನೆಯು (ತೂಕ: ಶೇಕಡಾ 19.85) ಶೇಕಡಾ 4.1 ರಷ್ಟು ಹೆಚ್ಚಾಗಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 2025-26 ರ ಏಪ್ರಿಲ್‌ನಿಂದ ಮಾರ್ಚ್ ಅವಧಿಯಲ್ಲಿ ಇದರ ಸಂಚಿತ ಸೂಚ್ಯಂಕವು ಶೇಕಡಾ 1.0 ರಷ್ಟು ಹೆಚ್ಚಾಗಿದೆ.

ಟಿಪ್ಪಣಿ 1: ಮಾರ್ಚ್, 2026 ರ ಡೇಟಾ ಅಂತಿಮವಾಗಿದೆ. ಏಪ್ರಿಲ್, 2026 ರ ಡೇಟಾ ತಾತ್ಕಾಲಿಕವಾಗಿದೆ. ಪ್ರಮುಖ ಕೈಗಾರಿಕೆಗಳ ಸೂಚ್ಯಂಕ ಸಂಖ್ಯೆಗಳನ್ನು ಮೂಲ ಏಜೆನ್ಸಿಗಳ ನವೀಕೃತ ಡೇಟಾ ಪ್ರಕಾರ ಪರಿಷ್ಕರಿಸಲಾಗುತ್ತದೆ/ಅಂತಿಮಗೊಳಿಸಲಾಗುತ್ತದೆ.

ಟಿಪ್ಪಣಿ 2: ಏಪ್ರಿಲ್ 2014 ರಿಂದ, ನವೀಕರಿಸಬಹುದಾದ ಮೂಲಗಳಿಂದ ವಿದ್ಯುತ್ ಉತ್ಪಾದನೆಯ ಡೇಟಾವನ್ನು ಸಹ ಸೇರಿಸಲಾಗಿದೆ.

ಟಿಪ್ಪಣಿ 3: ಮೇಲೆ ಸೂಚಿಸಲಾದ ಉದ್ಯಮವಾರು ತೂಕಗಳು ಐಐಪಿಯಿಂದ ಪಡೆದ ವೈಯಕ್ತಿಕ ಉದ್ಯಮದ ತೂಕಗಳಾಗಿವೆ ಮತ್ತು ಐಸಿಐನ ಸಂಯೋಜಿತ ತೂಕವನ್ನು 100 ಕ್ಕೆ ಸಮನಾಗಿಸಲು ಅನುಪಾತದ ಆಧಾರದ ಮೇಲೆ ವಿಸ್ತರಿಸಲಾಗಿದೆ.

ಟಿಪ್ಪಣಿ 4: ಮಾರ್ಚ್ 2019 ರಿಂದ, ಸಿದ್ಧಪಡಿಸಿದ ಉಕ್ಕಿನ ಉತ್ಪಾದನೆಯಲ್ಲಿ 'ಕೋಲ್ಡ್ ರೋಲ್ಡ್ (ಸಿಆರ್) ಕಾಯಿಲ್ಸ್' ಒಳಗಿನ 'ಹಾಟ್ ರೋಲ್ಡ್ ಪಿಕ್ಲ್ಡ್ ಅಂಡ್ ಆಯ್ಲ್ಡ್' (ಎಚ್‌ ಆರ್‌ ಪಿ ಒ) ಎಂಬ ಹೊಸ ಉಕ್ಕಿನ ಉತ್ಪನ್ನವನ್ನು ಸಹ ಸೇರಿಸಲಾಗಿದೆ.

ಟಿಪ್ಪಣಿ 5: ಮೇ, 2026 ರ ಸೂಚ್ಯಂಕದ ಬಿಡುಗಡೆಯು ಸೋಮವಾರ, 22 ಜೂನ್, 2026 ರಂದು ಇರುತ್ತದೆ.

ಅನುಬಂಧ I

ಎಂಟು ಪ್ರಮುಖ ಕೈಗಾರಿಕೆಗಳ ಕಾರ್ಯಕ್ಷಮತೆ

ವಾರ್ಷಿಕ ಸೂಚ್ಯಂಕ ಮತ್ತು ಬೆಳವಣಿಗೆಯ ದರ

ಮೂಲ ವರ್ಷ: 2011-12=100

ಸೂಚ್ಯಂಕ

ವಲಯ

ಕಲ್ಲಿದ್ದಲು

ಕಚ್ಚಾ ತೈಲ

ನೈಸರ್ಗಿಕ ಅನಿಲ

ರಿಫೈನರಿ ಉತ್ಪನ್ನ

ರಸಗೊಬ್ಬರ

ಉಕ್ಕು

ಸಿಮೆಂಟ್

ವಿದ್ಯುತ್

ಒಟ್ಟಾರೆ ಸೂಚ್ಯಂಕ

ತೂಕ

10.33

8.98

6.88

28.04

2.63

17.92

5.37

19.85

100.00

2012-13

103.2

99.4

85.6

107.2

96.7

107.9

107.5

104.0

103.8

2013-14

104.2

99.2

74.5

108.6

98.1

115.8

111.5

110.3

106.5

2014-15

112.6

98.4

70.5

108.8

99.4

121.7

118.1

126.6

111.7

2015-16

118.0

97.0

67.2

114.1

106.4

120.2

123.5

133.8

115.1

2016-17

121.8

94.5

66.5

119.7

106.6

133.1

122.0

141.6

120.5

2017-18

124.9

93.7

68.4

125.2

106.6

140.5

129.7

149.2

125.7

2018-19

134.1

89.8

69.0

129.1

107.0

147.7

147.0

156.9

131.2

2019-20

133.6

84.5

65.1

129.4

109.8

152.6

145.7

158.4

131.6

2020-21

131.1

80.1

59.8

114.9

111.6

139.4

130.0

157.6

123.2

2021-22

142.3

77.9

71.3

125.1

112.4

163.0

156.9

170.1

136.1

2022-23

163.5

76.6

72.4

131.2

125.1

178.1

170.6

185.2

146.7

2023-24

182.7

77.1

76.8

135.9

129.8

200.4

185.7

198.3

157.8

2024-25

192.0

75.4

75.9

139.7

133.5

214.1

197.4

208.6

164.9

2025-26

191.1

73.3

73.8

139.6

133.4

234.5

214.6

210.7

169.4

ಬೆಳವಣಿಗೆಯ ದರಗಳು (ವರ್ಷದಿಂದ ವರ್ಷದ ಆಧಾರದ ಮೇಲೆ ಶೇಕಡಾವಾರು ಪ್ರಮಾಣದಲ್ಲಿ)

ವಲಯ

ಕಲ್ಲಿದ್ದಲು

ಕಚ್ಚಾ ತೈಲ

ನೈಸರ್ಗಿಕ ಅನಿಲ

ರಿಫೈನರಿ ಉತ್ಪನ್ನ

ರಸಗೊಬ್ಬರ

ಉಕ್ಕು

ಸಿಮೆಂಟ್

ವಿದ್ಯುತ್

ಒಟ್ಟಾರೆ ಬೆಳವಣಿಗೆ

ತೂಕ

10.33

8.98

6.88

28.04

2.63

17.92

5.37

19.85

100.00

2012-13

3.2

-0.6

-14.4

7.2

-3.3

7.9

7.5

4.0

3.8

2013-14

1.0

-0.2

-12.9

1.4

1.5

7.3

3.7

6.1

2.6

2014-15

8.0

-0.9

-5.3

0.2

1.3

5.1

5.9

14.8

4.9

2015-16

4.8

-1.4

-4.7

4.9

7.0

-1.3

4.6

5.7

3.0

2016-17

3.2

-2.5

-1.0

4.9

0.2

10.7

-1.2

5.8

4.8

2017-18

2.6

-0.9

2.9

4.6

0.03

5.6

6.3

5.3

4.3

2018-19

7.4

-4.1

0.8

3.1

0.3

5.1

13.3

5.2

4.4

2019-20

-0.4

-5.9

-5.6

0.2

2.7

3.4

-0.9

0.9

0.4

2020-21

-1.9

-5.2

-8.2

-11.2

1.7

-8.7

-10.8

-0.5

-6.4

2021-22

8.5

-2.6

19.2

8.9

0.7

16.9

20.8

8.0

10.4

2022-23

14.8

-1.7

1.6

4.8

11.3

9.3

8.7

8.9

7.8

2023-24

11.8

0.6

6.1

3.6

3.7

12.5

8.9

7.1

7.6

2024-25

5.1

-2.2

-1.2

2.8

2.9

6.8

6.3

5.2

4.5

2025-26

-0.5

-2.8

-2.8

-0.1

-0.1

9.5

8.7

1.0

2.7

ಗಮನಿಸಿ: Y-o-Y ಅನ್ನು ಹಿಂದಿನ ವರ್ಷದ ಸಂಬಂಧಿತ ಹಣಕಾಸು ವರ್ಷದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.

ಅನುಬಂಧ II

ಎಂಟು ಪ್ರಮುಖ ಕೈಗಾರಿಕೆಗಳ ಕಾರ್ಯಕ್ಷಮತೆ

ಮಾಸಿಕ ಸೂಚ್ಯಂಕ ಮತ್ತು ಬೆಳವಣಿಗೆಯ ದರ

ಮೂಲ ವರ್ಷ: 2011-12=100

ಸೂಚ್ಯಂಕ

 ವಲಯ

ಕಲ್ಲಿದ್ದಲು

ಕಚ್ಚಾ ತೈಲ

ನೈಸರ್ಗಿಕ ಅನಿಲ

ರಿಫೈನರಿ ಉತ್ಪನ್ನ

ರಸಗೊಬ್ಬರ

ಉಕ್ಕು

ಸಿಮೆಂಟ್

ವಿದ್ಯುತ್

ಒಟ್ಟಾರೆ ಸೂಚ್ಯಂಕ

ತೂಕ

10.33

8.98

6.88

28.04

2.63

17.92

5.37

19.85

100.00

ಏಪ್ರಿಲ್-25

179.3

74.2

74.1

131.7

112.9

219.2

204.5

215.7

163.3

ಮೇ-25

189.8

76.5

75.9

143.3

127.9

225.3

209.0

218.5

170.2

ಜೂನ್-25

173.7

73.5

73.7

138.6

132.4

223.8

214.7

220.1

167.3

ಜುಲೈ-25

143.0

75.6

75.5

141.7

141.6

239.1

194.8

228.4

168.9

ಆಗಸ್ಟ್-25

153.9

77.5

75.7

138.0

143.8

234.6

186.9

221.1

166.5

ಸೆಪ್ಟೆಂಬರ್-25

150.0

71.1

72.9

129.2

137.0

231.0

187.7

213.3

160.5

ಅಕ್ಟೋಬರ್-25

170.1

73.7

75.3

141.7

147.0

225.5

196.9

193.4

162.3

ನವೆಂಬರ್-25

203.8

71.5

73.8

137.1

143.8

227.2

202.8

181.3

162.4

ಡಿಸೆಂಬರ್-25

222.8

73.5

74.7

147.6

145.5

244.1

240.8

204.9

177.3

ಜನವರಿ-26

236.9

73.4

74.2

147.2

144.2

254.3

244.6

212.1

182.0

ಫೆಬ್ರವರಿ-26

220.5

66.1

66.5

132.2

129.2

233.2

234.3

198.4

167.5

ಮಾರ್ಚ್-26

249.7

73.0

73.6

147.4

95.7

257.2

257.7

221.3

185.1

ಏಪ್ರಿಲ್-26*

163.7

71.3

70.9

131.1

103.2

232.8

223.7

224.6

166.0

*ತಾತ್ಕಾಲಿಕ

ಬೆಳವಣಿಗೆಯ ದರಗಳು (ವರ್ಷದಿಂದ ವರ್ಷದ ಆಧಾರದ ಮೇಲೆ ಶೇಕಡಾವಾರು ಪ್ರಮಾಣದಲ್ಲಿ)

 ವಲಯ

ಕಲ್ಲಿದ್ದಲು

ಕಚ್ಚಾ ತೈಲ

ನೈಸರ್ಗಿಕ ಅನಿಲ

ರಿಫೈನರಿ ಉತ್ಪನ್ನ

ರಸಗೊಬ್ಬರ

ಉಕ್ಕು

ಸಿಮೆಂಟ್

ವಿದ್ಯುತ್

ಒಟ್ಟಾರೆ ಬೆಳವಣಿಗೆ

ತೂಕ

10.33

8.98

6.88

28.04

2.63

17.92

5.37

19.85

100.00

ಏಪ್ರಿಲ್-25

3.5

-2.8

-0.9

-4.5

-4.2

4.4

6.3

1.7

1.0

ಮೇ-25

2.8

-1.8

-3.6

1.1

-5.9

7.4

9.7

-4.7

1.2

ಜೂನ್-25

-6.8

-1.2

-2.8

3.4

-1.2

9.7

8.2

-1.2

2.2

ಜುಲೈ-25

-12.3

-1.3

-3.2

-1.1

2.0

16.6

11.6

3.7

3.7

ಆಗಸ್ಟ್25

11.4

2.4

-2.2

3.0

4.6

13.6

5.4

4.1

6.5

ಸೆಪ್ಟೆಂಬರ್-25

-1.2

-1.3

-3.8

-3.7

1.6

14.4

5.0

3.1

3.3

ಅಕ್ಟೋಬರ್-25

-8.5

-1.2

-5.0

4.6

7.4

5.9

5.2

-6.9

-0.1

ನವೆಂಬರ್-25

2.1

-3.2

-2.5

-0.9

5.6

6.7

14.6

-1.5

2.1

ಡಿಸೆಂಬರ್-25

3.6

-5.6

-4.4

-1.0

4.1

10.1

13.7

6.3

4.7

ಜನವರಿ-26

3.1

-5.8

-5.0

0.0

3.7

11.5

11.3

5.2

4.7

ಫೆಬ್ರವರಿ-26

2.3

-5.2

-5.0

-1.0

3.4

7.6

8.9

2.3

2.8

ಮಾರ್ಚ್-26

-4.0

-5.7

6.4

0.1

-24.6

7.7

4.7

0.8

1.2

ಏಪ್ರಿಲ್-26*

-8.7

-3.9

-4.3

-0.5

-8.6

6.2

9.4

4.1

1.7

*ತಾತ್ಕಾಲಿಕ

ಗಮನಿಸಿ: Y-o-Y ಅನ್ನು ಹಿಂದಿನ ವರ್ಷದ ಸಂಬಂಧಿತ ಹಣಕಾಸು ವರ್ಷದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.

 

*****

 


(रिलीज़ आईडी: 2263431) आगंतुक पटल : 48
इस विज्ञप्ति को इन भाषाओं में पढ़ें: Tamil , English , Urdu , हिन्दी , Bengali , Gujarati