ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ ಹರಿಯಾಣದ ರಾಜ್ಯಪಾಲರು
ಪ್ರಕಟಣಾ ದಿನಾಂಕ:
02 MAY 2026 12:46PM by PIB Bengaluru
ಹರಿಯಾಣ ರಾಜ್ಯಪಾಲರಾದ ಪ್ರೊ. ಅಶೀಮ್ ಕುಮಾರ್ ಘೋಷ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು.
ಪ್ರಧಾನಮಂತ್ರಿಗಳ ಎಕ್ಸ್ ಎಕ್ಸ್ ಖಾತೆಯಲ್ಲಿ ಹೀಗೆ ಪ್ರಕಟಿಸಲಾಗಿದೆ :
"ಹರಿಯಾಣ ರಾಜ್ಯಪಾಲರಾದ ಪ್ರೊ. ಅಶೀಮ್ ಕುಮಾರ್ ಘೋಷ್ ಅವರು ಇಂದು ಪ್ರಧಾನಮಂತ್ರಿ @narendramodi ಅವರನ್ನು ಭೇಟಿ ಮಾಡಿದರು."
*****
(ಪ್ರಕಟಣೆ ಐ.ಡಿ.: 2257509)
ವಿಸಿಟರ್ ಕೌಂಟರ್ : 85
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Bengali
,
Assamese
,
Manipuri
,
Punjabi
,
Gujarati
,
Tamil
,
Telugu
,
Malayalam