ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ರಾಷ್ಟ್ರೀಯ ಸಾಗರ ದಿನದಂದು ಶುಭಾಶಯ ಕೋರಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ


ದೇಶದ ಪ್ರಗತಿಯನ್ನು ಮುನ್ನಡೆಸುವಲ್ಲಿ ನಿಮ್ಮ ವೃತ್ತಿಪರತೆ ಮತ್ತು ಧೈರ್ಯ ನಿರ್ಣಾಯಕ ಪಾತ್ರ ವಹಿಸಿದೆ

ಪ್ರಕಟಣಾ ದಿನಾಂಕ: 05 APR 2026 12:57PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ರಾಷ್ಟ್ರೀಯ ಸಾಗರ ದಿನದಂದು ಭಾರತದ ಸಾಗರ ವಲಯದ ಸಿಬ್ಬಂದಿಗೆ ತಮ್ಮ ಶುಭಾಶಯ ಕೋರಿದ್ದಾರೆ.

ಶ್ರೀ ಅಮಿತ್ ಶಾ ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ”ರಾಷ್ಟ್ರೀಯ ಸಾಗರ ದಿನದಂದು ಭಾರತದ ಕಡಲ ವಲಯದ ಸಿಬ್ಬಂದಿಗೆ ಶುಭಾಶಯ ಕೋರುತ್ತೇನೆ. ಶಾಂತಿಕಾಲದಲ್ಲಾಗಲಿ ಅಥವಾ ಕಷ್ಟದ ಸಮಯದಲ್ಲಾಗಲಿ, ರಾಷ್ಟ್ರದ ಪ್ರಗತಿಯನ್ನು ಮುನ್ನಡೆಸುವಲ್ಲಿ ನಿಮ್ಮ ವೃತ್ತಿಪರತೆ ಮತ್ತು ಧೈರ್ಯ ನಿರ್ಣಾಯಕ ಪಾತ್ರ ವಹಿಸಿದೆ. ರಾಷ್ಟ್ರವು ನಿಮ್ಮ ಬದ್ಧತೆಗೆ ವಂದಿಸುತ್ತದೆ.’’ 

 

*****


(ಪ್ರಕಟಣೆ ಐ.ಡಿ.: 2249131) ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Bengali-TR , Assamese , Punjabi , Gujarati