ಪ್ರಧಾನ ಮಂತ್ರಿಯವರ ಕಛೇರಿ
ಆಚಾರ್ಯ ಶ್ರೀ ಪದ್ಮಸಾಗರ ಸುರಿಶ್ವ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿ ಮಾಡಿದರು.
ಪ್ರಕಟಣಾ ದಿನಾಂಕ:
31 MAR 2026 1:06PM by PIB Bengaluru
ಪಿಐಬಿ ದೆಹಲಿ ಮಾರ್ಚ್ 31: ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಚಾರ್ಯ ಶ್ರೀ ಪದ್ಮಸಾಗರ ಸುರಿಶ್ವರ ಮಹಾರಾಜ್ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದಗಳನ್ನು ಪಡೆದರು.
ಪ್ರಧಾನ ಮಂತ್ರಿಗಳು ಎಕ್ಸ್ ಪೋಸ್ಟ್ ನಲ್ಲಿ ಅದನ್ನು ಬರೆದುಕೊಂಡಿದ್ದಾರೆ;
“ಆಚಾರ್ಯ ಶ್ರೀ ಪದ್ಮಸಾಗರ ಸುರಿಶ್ವರ ಮಹಾರಾಜ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದಗಳನ್ನು ಪಡೆದೆ.”
******
(ಪ್ರಕಟಣೆ ಐ.ಡಿ.: 2247285)
ವಿಸಿಟರ್ ಕೌಂಟರ್ : 6