ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಚೇಂಜ್ ಆಫ್ ಗಾರ್ಡ್ ಸಮಾರಂಭ ಇದೇ ಶನಿವಾರದಿಂದ ಬದಲಾದ ಸಮಯದಲ್ಲಿ ಬೆಳಗ್ಗೆ 08.00 ರಿಂದ 09.00 ರವರೆಗೆ 

ಪ್ರಕಟಣಾ ದಿನಾಂಕ: 05 MAR 2026 4:20PM by PIB Bengaluru

ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಪ್ರತಿ ಶನಿವಾರ ನಡೆಯುವ ಗಾರ್ಡ್ (ಕಾವಲುಗಾರರ) ಬದಲಾವಣೆ ಸಮಾರಂಭದ ಸಮಯ ಬದಲಾಗಲಿದೆ. ಇದೇ ಶನಿವಾರ (2026ರ ಮಾರ್ಚ್ 7) ರಿಂದ ಅನ್ವಯವಾಗುವಂತೆ ಬೆಳಗ್ಗೆ 08.00 ರಿಂದ ಬೆಳಗ್ಗೆ 09.00 ಗಂಟೆಯವರೆಗೆ ಚೇಂಜ್ ಆಫ್ ಗಾರ್ಡ್ ಕಾರ್ಯಕ್ರಮ ನಡೆಯಲಿದೆ.

ಹೆಚ್ಚಿನ ವಿವರಗಳಿಗೆ: https://visit.rashtrapatibhavan.gov.in/

 

*****


(ಪ್ರಕಟಣೆ ಐ.ಡಿ.: 2235588) ವಿಸಿಟರ್ ಕೌಂಟರ್ : 57
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Bengali , Bengali-TR , Tamil , Malayalam