ಪ್ರಧಾನ ಮಂತ್ರಿಯವರ ಕಛೇರಿ
ಉತ್ಸಾಹದ ಶಕ್ತಿಯನ್ನು ವಿವರಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
05 MAR 2026 9:40AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದು, ಯಶಸ್ಸನ್ನು ಸಾಧಿಸುವಲ್ಲಿ ಉತ್ಸಾಹ ಮತ್ತು ಸಂಕಲ್ಪದ ಮಹತ್ವವನ್ನು ಎತ್ತಿ ತೋರಿಸಿದ್ದಾರೆ.
ಪ್ರಧಾನಮಂತ್ರಿಯವರು ಈ ಕೆಳಗಿನ ಪದ್ಯವನ್ನು ಹಂಚಿಕೊಂಡಿದ್ದಾರೆ -
“उत्साहो बलवानार्य नास्त्युत्साहात् परं बलम्। सोत्साहस्यास्ति लोकेऽस्मिन् न किञ्चिदपि दुर्लभम्॥”
"ಉತ್ಸಾಹವೇ ಶ್ರೇಷ್ಠ ಶಕ್ತಿ. ಒಬ್ಬ ಉತ್ಸಾಹಿ ವ್ಯಕ್ತಿಗೆ, ನಿಜವಾಗಿಯೂ ಸಾಧಿಸಲಾಗದಿರುವುದು ಏನೂ ಇಲ್ಲ." ಎಂದು ಸುಭಾಷಿತಂ ತಿಳಿಸುತ್ತದೆ
ಪ್ರಧಾನಮಂತ್ರಿಯವರು ಎಕ್ಸ್ ತಾಣದಲ್ಲಿ ಈ ರೀತಿ ಸಂದೇಶ ಬರೆದಿದ್ದಾರೆ;
“उत्साहो बलवानार्य नास्त्युत्साहात् परं बलम्।
सोत्साहस्यास्ति लोकेऽस्मिन् न किञ्चिदपि दुर्लभम्॥”
*****
(ಪ್ರಕಟಣೆ ಐ.ಡಿ.: 2235464)
ವಿಸಿಟರ್ ಕೌಂಟರ್ : 51
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Assamese
,
Manipuri
,
Bengali
,
Bengali-TR
,
Punjabi
,
Gujarati
,
Odia
,
Tamil
,
Telugu
,
Malayalam