ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸ್ವಾವಲಂಬನೆಯನ್ನು ಸಾರುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

प्रविष्टि तिथि: 02 FEB 2026 12:56PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾವಲಂಬನೆಯನ್ನು ಸಾರುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ.

"नाम्भोधिरर्थितामेति सदाम्भोभिश्च पूर्यते । 

आत्मा तु पात्रतां नेयः पात्रमायान्ति सम्पदः॥"

ಸಾಗರವು ಎಂದಿಗೂ ನೀರನ್ನು ಬೇಡುವುದಿಲ್ಲ, ಆದರೂ ಅದು ಸದಾ ನೀರಿನಿಂದ ತುಂಬಿರುತ್ತದೆ. ಅದೇ ರೀತಿ, ಒಬ್ಬ ವ್ಯಕ್ತಿ ಸಾಮರ್ಥ್ಯವಂತರಾದಾಗ ಸಂಪತ್ತು ಸಹಜವಾಗಿಯೇ ಅವರ ಬಳಿಗೆ ಬರುತ್ತದೆ ಎಂಬುದು ಸುಭಾಷಿತದ ಅರ್ಥವಾಗಿದೆ.

ಸ್ವಾವಲಂಬನೆ ಎಂಬುದು ಆತ್ಮಗೌರವ ಮತ್ತು ಸಾಮರ್ಥ್ಯದ ಮಾರ್ಗವನ್ನು ತೋರಿಸುವ ದಾರಿದೀಪವಾಗಿದೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಈ ಬಾರಿಯ ಬಜೆಟ್ ಕೂಡ ನಮ್ಮ ಯುವ ಸಂಗಾತಿಗಳನ್ನು ಸ್ವಾವಲಂಬಿಗಳನ್ನಾಗಿ ಮತ್ತು ಶಕ್ತಿಶಾಲಿಗಳಾಗಿಸಲು ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಿದ್ದಾರೆ. 

ಪ್ರಧಾನಮಂತ್ರಿಗಳು ಎಕ್ಸ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ;  

“आत्मनिर्भरता वह दीपक है, जो आत्मसम्मान और सामर्थ्य का मार्ग दिखाता है। इस बार का बजट भी हमारे युवा साथियों को आत्मनिर्भर और सशक्त बनाने में अहम भूमिका निभाने वाला है।
 
नाम्भोधिरर्थितामेति सदाम्भोभिश्च पूर्यते । 

आत्मा तु पात्रतां नेयः पात्रमायान्ति सम्पदः॥"

 

*****


(रिलीज़ आईडी: 2222441) आगंतुक पटल : 37
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Manipuri , Bengali , Bengali-TR , Punjabi , Gujarati , Tamil , Telugu , Malayalam