ಪ್ರಧಾನ ಮಂತ್ರಿಯವರ ಕಛೇರಿ
‘ಮನ್ ಕಿ ಬಾತ್’ 130ನೇ ಸಂಚಿಕೆಯಲ್ಲಿ ಮಾಡಿದ ತಮ್ಮ ಭಾಷಣದ ಪ್ರಮುಖ ಅಂಶಗಳನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
प्रविष्टि तिथि:
25 JAN 2026 12:57PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ಮನ್ ಕಿ ಬಾತ್’ 130ನೇ ಸಂಚಿಕೆಯಲ್ಲಿ ಮಾಡಿದ ತಮ್ಮ ಭಾಷಣದ ಪ್ರಮುಖ ಅಂಶಗಳನ್ನು ಹಂಚಿಕೊಂಡಿದ್ದಾರೆ.
ಎಕ್ಸ್ ಪೋಸ್ಟ್‌ಗಳ ಸರಣಿಯಲ್ಲಿ, ಶ್ರೀ ಮೋದಿ ಅವರು;
“2026ರ ಮೊದಲ #MannKiBaat ಕಾರ್ಯಕ್ರಮವು ರಾಷ್ಟ್ರೀಯ ಮತದಾರರ ದಿನದಂದು ನಡೆಯಿತು.
ಮತದಾರರಾಗುವ ಕ್ಷಣವನ್ನು ಆಚರಣೆಯ ಸಂದರ್ಭವನ್ನಾಗಿ ಆಚರಿಸಿ ಸಂಭ್ರಮಿಸೋಣ. ಏಕೆಂದರೆ, ಮತದಾರರಾಗಿರುವುದು ಮಹತ್ತರವಾದ ಗೌರವ ಹಾಗೂ ಜವಾಬ್ದಾರಿಯೂ ಆಗಿದೆ.”
“2026ನೇ ವರ್ಷವನ್ನು ಗುಣಮಟ್ಟಕ್ಕೆ ಮೀಸಲಿಡೋಣ.
‘ಶೂನ್ಯ ದೋಷ, ಶೂನ್ಯ ಪರಿಣಾಮ’ದ ಮೇಲೆ ಗಮನ ಕೇಂದ್ರೀಕರಿಸೋಣ.
‘ಮೇಡ್ ಇನ್ ಇಂಡಿಯಾ’ ಎಂದರೆ = ಶ್ರೇಷ್ಠತೆ ಎಂಬುದನ್ನು ಖಚಿತಪಡಿಸೋಣ.
#MannKiBaat”
“उत्तर प्रदेश के आजमगढ़ से गुजरने वाली तमसा नदी का पुनरोद्धार जनभागीदारी की सफलता की अद्भुत मिसाल है। यहां के लोगों ने अपनी सामूहिक शक्ति से ना केवल एक नदी, बल्कि हमारी सांस्कृतिक और आध्यात्मिक विरासत की धारा को एक नया जीवन दिया है।
#MannKiBaat”
“ಆಂಧ್ರಪ್ರದೇಶದ ಅನಂತಪುರದ ಜನರು ಜಲಾಶಯಗಳ ಪುನಶ್ಚೇತನಕ್ಕಾಗಿ ಕೈಗೊಂಡ ಪ್ರಯತ್ನಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ.
#MannKiBaat”
“ನಮ್ಮ ಜೆನ್-ಝೀ ಅಂದರೆ ಯುವ ಪೀಳಿಗೆ ಭಜನೆ ಕ್ಲಬ್ಬಿಂಗ್ ಕಡೆಗೆ ಮುಖ ಮಾಡುತ್ತಿದೆ… ಇದು ಭಜನೆಗಳ ಪಾವಿತ್ರ್ಯತೆಯನ್ನು ಗಮನದಲ್ಲಿಟ್ಟುಕೊಂಡು ಆತ್ಮೀಯತೆ ಮತ್ತು ಆಧುನಿಕತೆ ಸುಂದರವಾಗಿ ಒಂದಾಗುತ್ತಿರುವುದನ್ನು ತೋರಿಸುತ್ತದೆ.
#MannKiBaat”
“ತಮಿಳು, ತೆಲುಗು, ಪಂಜಾಬಿ ಸೇರಿದಂತೆ ವಿವಿಧ ಭಾಷೆಗಳ ಬೋಧನೆಯಿಂದ ಹಿಡಿದು ಪರಂಪರೆಗಳು, ಹಾಗೆಯೇ ಪಶ್ಚಿಮ ಬಂಗಾಳದ ವಸ್ತ್ರಕಲೆ ಮತ್ತು ಸಂಗೀತವನ್ನು ಪ್ರದರ್ಶಿಸುವವರೆಗೆ—ಮಲೇಶಿಯಾದಲ್ಲಿರುವ ಭಾರತೀಯ ಸಮುದಾಯ ಅದ್ಭುತ ಕೆಲಸಗಳನ್ನು ಮಾಡುತ್ತಿದೆ!
#MannKiBaat”
“ಗುಜರಾತಿನ ಒಂದು ಹಳ್ಳಿಯಲ್ಲಿ ಜನರು ಎಲ್ಲರೂ ಒಟ್ಟಿಗೆ ಊಟ ಮಾಡುತ್ತಾರೆ… ಇದು ಪ್ರೇರಣಾದಾಯಕ ನಡೆ ಅಲ್ಲವೇ!
#MannKiBaat”
“ಮಾದಕ ವಸ್ತುಗಳು, ತಂಬಾಕು ಹಾಗೂ ಮದ್ಯಪಾನದಂತಹ ಕೆಡುಕುಗಳನ್ನು ನಿರ್ಮೂಲನೆ ಮಾಡಲು ಒಟ್ಟಾಗಿ ಮುಂದಾದ ಅನಂತನಾಗ್‌ನ ಶೇಖ್‌ಗುಂಡ್ ಪ್ರದೇಶದ ಜನರನ್ನು ನಾನು ಶ್ಲಾಘಿಸುತ್ತೇನೆ.
#MannKiBaat”
“ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ಫರೀದ್ಪುರದಲ್ಲಿರುವ ವಿವೇಕಾನಂದ ಲೋಕಶಿಕ್ಷಾ ನಿಕೇತನದಂತಹ ಸಂಸ್ಥೆಗಳು ದಶಕಗಳಿಂದ ಸಮಾಜಕ್ಕೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿವೆ. ಇದು ಇತರರ ಬಗ್ಗೆ ಕಾಳಜಿ ವಹಿಸುವ ನಮ್ಮ ಮೌಲ್ಯಗಳನ್ನು ಸ್ಪಷ್ಟವಾಗಿ ತೋರಿಸುತ್ತದೆ.
#MannKiBaat”
“ಅರುಣಾಚಲ ಪ್ರದೇಶ ಮತ್ತು ಅಸ್ಸಾಂನಲ್ಲಿ ಕೈಗೊಳ್ಳಲಾದ ಈ ಪ್ರಯತ್ನಗಳು ಸ್ವಚ್ಛತೆ, ಮರುಬಳಕೆ ಹಾಗೂ ‘ವೇಸ್ಟ್ ಟು ವೆಲ್ತ್’ ಕಡೆಗೆ ನಮ್ಮ ಯುವಜನರ ಉತ್ಸಾಹ ಮತ್ತು ಬದ್ಧತೆಯನ್ನು ಉಲ್ಲೇಖಿಸುತ್ತದೆ.
#MannKiBaat”
“पश्चिम बंगाल के कूच बिहार के बेनॉय दास जी ने साबित किया है कि कैसे पर्यावरण संरक्षण की छोटी-छोटी कोशिशों से भी बड़े बदलाव आ सकते हैं। बीते कुछ वर्षों में वे अपने जिले में हजारों पेड़ लगा चुके हैं, जिससे सड़कों के किनारे हरियाली देखते ही बनती है!
#MannKiBaat”
“जंगल के औषधीय पौधों की जानकारी अगली पीढ़ी तक पहुंचाने के लिए मध्य प्रदेश के पन्ना जिले के बीट गार्ड जगदीश प्रसाद अहिरवार जी का प्रयास हर किसी को प्रेरित करने वाला है। उनकी जुटाई जानकारियों पर एक किताब भी प्रकाशित हो चुकी है, जो वन विभाग के साथ-साथ रिसर्चर के भी काम आ रही है।
#MannKiBaat”
“ಸಿರಿಧಾನ್ಯಗಳು ಅಥವಾ ಶ್ರೀ ಅನ್ನವು ಭಾರತದಲ್ಲಿ ಯುವಜನರು ಹಾಗೂ ರೈತ ಸಮುದಾಯಗಳಲ್ಲಿ ಇನ್ನೂ ಬಹಳ ಜನಪ್ರಿಯವಾಗಿರುವುದು ನೋಡುವುದು ಸಂತೋಷದ ಸಂಗತಿ.
#MannKiBaat”
*****
(रिलीज़ आईडी: 2218853)
आगंतुक पटल : 4
इस विज्ञप्ति को इन भाषाओं में पढ़ें:
Assamese
,
Telugu
,
Malayalam
,
English
,
Urdu
,
Marathi
,
हिन्दी
,
Manipuri
,
Bengali
,
Bengali-TR
,
Punjabi
,
Gujarati
,
Odia
,
Tamil