ಪ್ರಧಾನ ಮಂತ್ರಿಯವರ ಕಛೇರಿ
ದೇಶದ ಎಲ್ಲಾ ನಾಗರಿಕರಿಗೆ ಪೊಂಗಲ್ ಮತ್ತು ಸಂಕ್ರಾಂತಿಯ ಶುಭಾಶಯ ಕೋರಿದ ಪ್ರಧಾನಮಂತ್ರಿ
प्रविष्टि तिथि:
15 JAN 2026 8:58AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪೊಂಗಲ್ ಮತ್ತು ಸಂಕ್ರಾಂತಿಯ ಸಂದರ್ಭದಲ್ಲಿ ದೇಶದ ಎಲ್ಲಾ ನಾಗರಿಕರಿಗೆ ಶುಭಾಶಯ ಕೋರಿದ್ದಾರೆ.
ಪ್ರತ್ಯೇಕ ಎಕ್ಸ್ ಪೋಸ್ಟ್‌ಗಳಲ್ಲಿ, ಶ್ರೀ ಮೋದಿ ಹೀಗೆ ಹೇಳಿದರು:
“ಪೊಂಗಲ್ ಹಬ್ಬದ ಶುಭಾಶಯಗಳು!”
“ಸಂಕ್ರಾಂತಿಯ ಶುಭಾಶಯಗಳು!”
“సంక్రాంతి శుభాకాంక్షలు!”
*****
(रिलीज़ आईडी: 2214877)
आगंतुक पटल : 2