ಪ್ರಧಾನ ಮಂತ್ರಿಯವರ ಕಛೇರಿ
"ಕಾಶಿ ತಮಿಳು ಸಂಗಮ"ದ ಬೆಳವಣಿಗೆಗೆ ಮಹತ್ವ ನೀಡುವ ಮತ್ತು ಸಾಂಸ್ಕೃತಿಕ ಬಾಂಧವ್ಯಗಳನ್ನು ಬಲಪಡಿಸುವ ಮತ್ತು ಏಕ ಭಾರತ ಶ್ರೇಷ್ಠ ಭಾರತದ ಚೈತನ್ಯವನ್ನು ಗಾಢವಾಗಿಸುವ ಬಗ್ಗೆ ಪ್ರಧಾನಮಂತ್ರಿ ಅವರು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ
प्रविष्टि तिथि:
15 JAN 2026 9:36AM by PIB Bengaluru
ಪೊಂಗಲ್ ಹಬ್ಬದ ಶುಭ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು "ಕಾಶಿ ತಮಿಳು ಸಂಗಮ"ದ ಗಮನಾರ್ಹ ಬೆಳವಣಿಗೆಯ ಕುರಿತು ತಮ್ಮ ಚಿಂತನೆಗಳನ್ನು ಹಂಚಿಕೊಂಡರು. ಭಾರತದ ವೈವಿಧ್ಯತೆಯಲ್ಲಿ ಏಕತೆಯನ್ನು ಆಚರಿಸಲು ಸಂಪ್ರದಾಯಗಳು, ಭಾಷೆಗಳು ಮತ್ತು ಸಮುದಾಯಗಳನ್ನು ಒಟ್ಟುಗೂಡಿಸುವ ಮೂಲಕ ಸಾಂಸ್ಕೃತಿಕ ವಿನಿಮಯಕ್ಕೆ ಈ ಉಪಕ್ರಮವು ಹೇಗೆ ಒಂದು ವೈವಿಧ್ಯಮಯ ವೇದಿಕೆಯಾಗಿದೆ ಎಂಬುದನ್ನು ಅವರು ವಿವರಿಸಿ ಹೇಳಿದರು.
#SomnathSwabhimanParv ನ ಭಾಗವಾಗಿ ಸೋಮನಾಥಕ್ಕೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು "ಕಾಶಿ ತಮಿಳು ಸಂಗಮ" ಮತ್ತು "ಸೌರಾಷ್ಟ್ರ ತಮಿಳು ಸಂಗಮ"ದಂತಹ ಉಪಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ನಾಗರಿಕರೊಂದಿಗೆ ಸಂವಹನ ನಡೆಸಿದರು.
ಎಕ್ಸ್ ತಾಣದ ಪ್ರತ್ಯೇಕ ಸಂದೇಶಗಳಲ್ಲಿ, ಶ್ರೀ ಮೋದಿಯವರು ಈ ರೀತಿ ಹೇಳಿದ್ದಾರೆ:
"ಸೋಮನಾಥ "ಸ್ವಾಭಿಮಾನ್ ಪರ್ವ್" ( #SomnathSwabhimanParv ) ಸಂದರ್ಭದಲ್ಲಿ ನಾನು ಇತ್ತೀಚೆಗೆ ಸೋಮನಾಥಕ್ಕೆ ಭೇಟಿ ನೀಡಿದಾಗ, "ಕಾಶಿ ತಮಿಳು ಸಂಗಮಂ" ಮತ್ತು "ಸೌರಾಷ್ಟ್ರ ತಮಿಳು ಸಂಗಮ"ದಂತಹ ಪ್ರಯತ್ನಗಳನ್ನು ಮೆಚ್ಚಿದ ಜನರನ್ನು ನಾನು ಮುಖತಹ ಭೇಟಿಯಾದೆ. ಇಂದು, ಪೊಂಗಲ್ ಹಬ್ಬದ ವಿಶೇಷ ಸಂದರ್ಭದಲ್ಲಿ, "ಕಾಶಿ ತಮಿಳು ಸಂಗಮ"ದ ಬೆಳವಣಿಗೆ ಮತ್ತು ಅದು ಹೇಗೆ 'ಏಕ ಭಾರತ ಶ್ರೇಷ್ಠ ಭಾರತ'ದ ಮನೋಭಾವವನ್ನು ಗಾಢಗೊಳಿಸುತ್ತದೆ ಎಂಬುದರ ಕುರಿತು ನನ್ನ ಆಲೋಚನೆಗಳನ್ನು ಹಂಚಿಕೊಂಡಿದ್ದೇನೆ.
https://www.narendramodi.in/kashi-tamil-sangamam-and-a-tribute-to-ek-bharat-shreshtha-bharat”
“हाल ही में #SomnathSwabhimanParv के सिलसिले में मुझे सोमनाथ जाने का सौभाग्य मिला। इस दौरान ऐसे लोगों से भी मुलाकात हुई, जिन्होंने काशी-तमिल संगमम और सौराष्ट्र-तमिल संगमम जैसे प्रयासों की बहुत सराहना की। आज पोंगल के विशेष अवसर पर मैंने काशी-तमिल संगमम की अब तक की यात्रा के साथ ही ‘एक भारत, श्रेष्ठ भारत’ की भावना को और प्रगाढ़ करने में इसकी भूमिका को लेकर अपने विचार साझा किए हैं…
https://www.narendramodi.in/hi/kashi-tamil-sangamam-and-a-tribute-to-ek-bharat-shreshtha-bharat”
“சோம்நாத் சுயமரியாதைப் பெருவிழாவை முன்னிட்டு #SomnathSwabhimanParv அண்மையில் நான் சோம்நாத்திற்குச் சென்றிருந்தபோது, நான் சந்தித்த மக்கள், காசி தமிழ் சங்கமம், சௌராஷ்ட்ர தமிழ் சங்கமம் போன்ற முயற்சிகளைப் பாராட்டினார்கள். இன்று சிறப்புமிக்க பொங்கல் பண்டிகையின் போது, காசி தமிழ் சங்கமத்தின் வளர்ச்சி குறித்தும், 'ஒரே பாரதம் உன்னத பாரதத்தின்' உணர்வை அது எவ்வாறு வலுப்படுத்துகிறது என்பது பற்றியும் எனது கருத்துக்களைப் பரிமாறிக் கொண்டேன்.
https://www.narendramodi.in/ta/kashi-tamil-sangamam-and-a-tribute-to-ek-bharat-shreshtha-bharat”
*****
(रिलीज़ आईडी: 2214831)
आगंतुक पटल : 9
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Assamese
,
Punjabi
,
Gujarati
,
Odia
,
Tamil
,
Malayalam