ಪ್ರಧಾನ ಮಂತ್ರಿಯವರ ಕಛೇರಿ
ನವದೆಹಲಿಯಲ್ಲಿ ನಡೆದ ಪೊಂಗಲ್ ಆಚರಣೆಯ ಕ್ಷಣಗಳನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
प्रविष्टि तिथि:
14 JAN 2026 3:56PM by PIB Bengaluru
ಇಂದು ನವದೆಹಲಿಯಲ್ಲಿ ಕೇಂದ್ರ ಸಚಿವರಾದ ಡಾ. ಎಲ್. ಮುರುಗನ್ ಅವರ ನಿವಾಸದಲ್ಲಿ ನಡೆದ ಪೊಂಗಲ್ ಹಬ್ಬ ಆಚರಣೆಯ ಕ್ಷಣಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.
“ಎಕ್ಸ್” ತಾಣದ ಪ್ರತ್ಯೇಕ ಸಂದೇಶಗಳಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಹೇಳಿದ್ದಾರೆ:
“ಕೇಂದ್ರ ಸಚಿವರಾದ ತಿರು ಎಲ್. ಮುರುಗನ್ ಅವರ ನಿವಾಸದಲ್ಲಿ ನಡೆದ ಪೊಂಗಲ್ ಆಚರಣೆಯ ಕೆಲವು ದೃಶ್ಯಗಳು ಇಲ್ಲಿವೆ.”
@DrLMurugan”
“ತಿರು ಎಲ್. ಮುರುಗನ್ ಅವರ ನಿವಾಸದಲ್ಲಿ ನಡೆದ ಪೊಂಗಲ್ ಆಚರಣೆಯು ಪೊಂಗಲ್ ಹಬ್ಬದ ಆತ್ಮೀಯತೆ ಮತ್ತು ಚೈತನ್ಯವನ್ನು ಪ್ರತಿಬಿಂಬಿಸಿತು. ಈ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷವನ್ನು ತುಂಬಲಿ.
@DrLMurugan”
“மத்திய அமைச்சர் திரு எல். முருகன் அவர்களின் இல்லத்தில் நடைபெற்ற பொங்கல் கொண்டாட்டங்களின் சில காட்சிகள் இங்கே.
@DrLMurugan”
“திரு எல். முருகன் அவர்களின் இல்லத்தில் நடைபெற்ற பொங்கல் பண்டிகைக் கொண்டாட்டங்கள், பொங்கல் திருநாளின் உற்சாகத்தையும் அன்பையும் பிரதிபலித்தன. இந்தப் பண்டிகை அனைவரது வாழ்விலும் மகிழ்ச்சியை அதிகரிக்கட்டும்.
@DrLMurugan”
*****
(रिलीज़ आईडी: 2214605)
आगंतुक पटल : 6
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Tamil
,
Malayalam