ಪ್ರಧಾನ ಮಂತ್ರಿಯವರ ಕಛೇರಿ
ಸುಭಾಷಿತದ ಮೂಲಕ ಸಮಾಜ ಕಲ್ಯಾಣದ ಸಕಾರಾತ್ಮಕ ಚಿಂತನಾ ಶಕ್ತಿಯ ಬಗ್ಗೆ ತಿಳಿಸಿದ ಪ್ರಧಾನಮಂತ್ರಿ
प्रविष्टि तिथि:
31 DEC 2025 9:06AM by PIB Bengaluru
ಸಮಾಜದ ಕಲ್ಯಾಣವನ್ನು ಮುನ್ನಡೆಸುವಲ್ಲಿ ಸಕಾರಾತ್ಮಕ ಚಿಂತನೆಯ ಮಹತ್ವವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒತ್ತಿ ಹೇಳಿದ್ದಾರೆ.
ಉದಾತ್ತ ಉದ್ದೇಶಗಳು ಮತ್ತು ಸಕಾರಾತ್ಮಕ ಸಂಕಲ್ಪವನ್ನು ರೂಢಿಸಿಕೊಂಡಲ್ಲಿ ಎಲ್ಲಾ ಪ್ರಯತ್ನಗಳ ಈಡೇರಿಕೆ ಸಾಧ್ಯವಾಗುವ ಜೊತೆಗೆ ವೈಯಕ್ತಿಕ ಸದ್ಗುಣವು ಸಾಮೂಹಿಕ ಪ್ರಗತಿಗೆ ಕೊಡುಗೆ ನೀಡಲಿದೆ ಎಂಬ ಕಾಲಾತೀತ ಸಂದೇಶವನ್ನು ಶ್ರೀ ಮೋದಿ ಅವರು ವಿವರಿಸಿದ್ದಾರೆ.
ಪ್ರಧಾನಮಂತ್ರಿಗಳು ಪ್ರಾಚೀನ ಜ್ಞಾನವನ್ನು ಉಲ್ಲೇಖಿಸಿ ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
“कल्याणकारी विचारों से ही हम समाज का हित कर सकते हैं।
यथा यथा हि पुरुषः कल्याणे कुरुते मनः।
तथा तथाऽस्य सर्वार्थाः सिद्ध्यन्ते नात्र संशयः।।”
*****
(रिलीज़ आईडी: 2210338)
आगंतुक पटल : 18
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Assamese
,
Bengali
,
Bengali-TR
,
Punjabi
,
Gujarati
,
Tamil
,
Telugu
,
Malayalam