ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಮೊಟ್ಟಮೊದಲ ಸ್ಕ್ವಾಷ್ ವಿಶ್ವಕಪ್ ಗೆದ್ದು ದೇಶಕ್ಕೆ ಅದ್ಭುತ ಇತಿಹಾಸ ಬರೆದ ಭಾರತ ತಂಡವನ್ನು ಅಭಿನಂದಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ


ಅತ್ಯಂತ ಬಲಿಷ್ಠ ಎದುರಾಳಿಗಳನ್ನು ಸಹ ಸೋಲಿಸಿದ ಆಟಗಾರರ ಅದಮ್ಯ ಕ್ರೀಡಾ ಪರಾಕ್ರಮವು ನಮ್ಮ ಹೊಸ ಪ್ರತಿಭೆಗಳಿಗೆ ಸ್ಫೂರ್ತಿ

प्रविष्टि तिथि: 15 DEC 2025 11:20AM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮೊಟ್ಟಮೊದಲ ಸ್ಕ್ವಾಷ್ ವಿಶ್ವಕಪ್ ಗೆದ್ದು, ದೇಶಕ್ಕೆ ಅದ್ಭುತ ಇತಿಹಾಸ ಬರೆದ ಭಾರತ ತಂಡವನ್ನು ಅಭಿನಂದಿಸಿದ್ದಾರೆ.

ಶ್ರೀ ಅಮಿತ್ ಶಾ ಅವರು ತಮ್ಮ ಸಾಮಾಜಿಕ ಜಾಲತಾಣ  X ಪೋಸ್ಟ್‌ ನಲ್ಲಿ, ಮೊದಲ ಸ್ಕ್ವಾಷ್ ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಅಭಿನಂದನೆಗಳು, ನೀವು ದೇಶಕ್ಕೆ ಅದ್ಭುತ ಇತಿಹಾಸ ಬರೆದಿದ್ದೀರಿ. ಅತ್ಯಂತ ಬಲಿಷ್ಠ ಎದುರಾಳಿಗಳನ್ನು ಸೋಲಿಸಿದ ನಿಮ್ಮ ಅದಮ್ಯ ಕ್ರೀಡಾ ಪರಾಕ್ರಮದ ಪ್ರದರ್ಶನವು ನಮ್ಮ ಹೊಸ ಪ್ರತಿಭೆಗಳಿಗೆ ಸ್ಫೂರ್ತಿಯಾಗುತ್ತದೆ.’’ 

 

*****


(रिलीज़ आईडी: 2204026) आगंतुक पटल : 13
इस विज्ञप्ति को इन भाषाओं में पढ़ें: Malayalam , English , Urdu , हिन्दी , Bengali , Bengali-TR , Assamese , Punjabi , Gujarati , Tamil