ರಾಷ್ಟ್ರಪತಿಗಳ ಕಾರ್ಯಾಲಯ
ಇದೇ ಶನಿವಾರ ಬೆಳಗ್ಗೆ 08.30 ರಿಂದ 09.30 ರವರೆಗೆ ಚೇಂಜ್ ಆಫ್ ಗಾರ್ಡ್ ಸಮಾರಂಭ
Posted On:
20 NOV 2025 6:03PM by PIB Bengaluru
ಚಳಿಗಾಲದ ಆರಂಭದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಗಾರ್ಡ್ (ಕಾವಲುಗಾರರ) ಬದಲಾವಣೆ ಸಮಾರಂಭ ಇದೇ ಶನಿವಾರ (2025ರ ನವೆಂಬರ್ 22) ರಿಂದ ಅನ್ವಯವಾಗುವಂತೆ ಬೆಳಗ್ಗೆ 08.30 ರಿಂದ ಬೆಳಗ್ಗೆ 09.30 ರವರೆಗೆ ನಡೆಯಲಿದೆ.
*****
(Release ID: 2192363)
Visitor Counter : 4