ಜಲ ಶಕ್ತಿ ಸಚಿವಾಲಯ
azadi ka amrit mahotsav

2025ರ ನವೆಂಬರ್ 18ರಂದು ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಂದ ಮೊದಲ ಜಲ ಸಂಚಯ್ ಜನ ಭಾಗಿದಾರಿ (ಜೆ ಎಸ್ ಜೆ ಬಿ) ಪ್ರಶಸ್ತಿಗಳ ಪ್ರದಾನ


ಜಲಶಕ್ತಿ ಅಭಿಯಾನದ ಅಡಿಯಲ್ಲಿ ಜಲ ಸಂಚಯ ಜನ ಭಾಗಿದಾರಿ (ಜೆ ಎಸ್ ಜೆ ಬಿ) ಪ್ರಶಸ್ತಿ ವಿಜೇತರನ್ನು ಗುರುತಿಸುವುದು: ಕ್ಯಾಚ್ ದಿ ರೈನ್

Posted On: 11 NOV 2025 1:54PM by PIB Bengaluru

ಜಲಶಕ್ತಿ ಸಚಿವಾಲಯವು ಇಂದು ಜಲಶಕ್ತಿ ಅಭಿಯಾನ: ಮಳೆ ಹಿಡಿಯಿರಿ (ಜೆಎಸ್ ಎ: ಸಿಟಿಆರ್ ) ಅಭಿಯಾನದ ಅಡಿಯಲ್ಲಿ ಸಮುದಾಯ ಆಧಾರಿತ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾದ ಜಲ ಸಂಚಯ ಜನ ಭಾಗೀದಾರಿ 1.0 (ಜೆಎಸ್ ಜೆಬಿ) ಉಪಕ್ರಮದ ಅಡಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ಪ್ರಶಸ್ತಿಗಳನ್ನು ಪ್ರಕಟಿಸಿದೆ.

ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು 2025ರ ನವೆಂಬರ್ 18 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ 6 ನೇ ರಾಷ್ಟ್ರೀಯ ಜಲ ಪ್ರಶಸ್ತಿಗಳು 2025 ರ ಜೊತೆಗೆ 2025ನೇ ಸಾಲಿನ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

ಗೌರವಾನ್ವಿತ ಪ್ರಧಾನಮಂತ್ರಿಯವರ ಜಲಶಕ್ತಿಗಾಗಿ ಜನಶಕ್ತಿಯ ದೂರದೃಷ್ಟಿಯಿಂದ ಪ್ರೇರಿತರಾಗಿ 2024ರ ಸೆಪ್ಟೆಂಬರ್ 6 ರಂದು ಗುಜರಾತ್‌ನ ಸೂರತ್‌ನಲ್ಲಿ, ಜಲ ಸಂಚಯ್ ಜನ ಭಾಗೀದಾರಿ (ಜೆಎಸ್ ಜೆಬಿ) ಉಪಕ್ರಮವನ್ನು ಆರಂಭಿಸಲಾಯಿತು.

ಸಮಗ್ರ ಸರ್ಕಾರ ಮತ್ತು ಇಡೀ ಸಮಾಜದ ವಿಧಾನದಿಂದ ಉತ್ತೇಜನ ಪಡೆಯುವ ಈ ಉಪಕ್ರಮವು ತಳಮಟ್ಟದಲ್ಲಿ ಭಾಗವಹಿಸುವಿಕೆಯ ಉಸ್ತುವಾರಿ ಮತ್ತು ಸುಸ್ಥಿರ ಜಲ ಆಡಳಿತವನ್ನು ಉತ್ತೇಜಿಸುತ್ತದೆ. 3 ಸಿ ಮಂತ್ರ – ಸಮುದಾಯ(ಕಮ್ಯುನಿಟಿ) , ಸಿಎಸ್‌ ಆರ್‌  ಮತ್ತು ಕಡಿಮೆ ವೆಚ್ಚ - ದಿಂದ ನಡೆಸಲ್ಪಡುವ ಇದು ದೀರ್ಘಾವಧಿಯ ನೀರಿನ ಸುರಕ್ಷತೆ ಮತ್ತು ನೀರಿನ ಒತ್ತಡದ ವಿರುದ್ಧ ಸ್ಥಿತಿಸ್ಥಾಪಕತ್ವವನ್ನು ಉತ್ತೇಜಿಸುವ ಒಂದು ಸಮಗ್ರ ಮಾದರಿಯನ್ನಾಗಿ ಅಳವಡಿಸಿಕೊಳ್ಳುತ್ತದೆ.

ಈ ಉಪಕ್ರಮದಡಿಯಲ್ಲಿ ಐದು ವಲಯಗಳಾಗಿ ವಿಂಗಡಿಸಲಾದ ರಾಜ್ಯಗಳು ಕನಿಷ್ಠ 10,000 ಕೃತಕ ಮರುಪೂರಣ (ರಿಚಾರ್ಜ್ ) ಮತ್ತು ಸಂಗ್ರಜ ವ್ಯವಸ್ಥೆಗಳನ್ನು ನಿರ್ಮಿಸಲು ಪ್ರೋತ್ಸಾಹಿಸಲಾಗುತ್ತದೆ. ಈ ಗುರಿ ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳ ಜಿಲ್ಲೆಗಳಿಗೆ 3,000 ಆಗಿದ್ದರೆ, ರಾಷ್ಟ್ರವ್ಯಾಪಿ ಪುರಸಭೆಗಳಿಗೆ 10,000 ಆಗಿದೆ. ಮೇಲ್ಛಾವಣಿ ಮಳೆ ನೀರು ಕೊಯ್ಲು, ಹಾಗೆಯೇ ಸರೋವರಗಳು, ಕೊಳಗಳು ಮತ್ತು ಮೆಟ್ಟಿಲುಬಾವಿಗಳ ಪುನರುಜ್ಜೀವನಕ್ಕಾಗಿ ವ್ಯವಸ್ಥೆಯನ್ನು ನಿರ್ಮಾಣ ಮಾಡುವುದು ಸೇರಿವೆ.

ನಗರ ಜಲ ಸಂರಕ್ಷಣಾ ಪ್ರಯತ್ನಗಳನ್ನು ಮತ್ತಷ್ಟು ಬಲವರ್ಧನೆಗೊಳಿಸಲು  ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಜಲಶಕ್ತಿ ಸಚಿವಾಲಯದೊಂದಿಗೆ ಪಾಲುದಾರಿಕೆ ಹೊಂದಿದೆ. ಈ ಸಹಯೋಗದ ಮೂಲಕ ನಗರ ಸ್ಥಳೀಯ ಸಂಸ್ಥೆಗಳು ತಲಾ ಕನಿಷ್ಠ 2,000 ಮರು ಪೂರಣ ವ್ಯವಸ್ಥೆಗಳನ್ನು ನಿರ್ಮಿಸಲು ಉತ್ತೇಜಿಸಲಾಗುತ್ತಿದೆ.

ಈ ವರ್ಷ ಒಟ್ಟು 100 ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಇವುಗಳಲ್ಲಿ ಮೂರು ಅತ್ಯುತ್ತಮ ಸಾಧನೆ ಮಾಡಿದ ರಾಜ್ಯಗಳು, 67 ಜಿಲ್ಲೆಗಳು, ಆರು ಪುರಸಭೆ ನಿಗಮಗಳು, ಒಂದು ನಗರ ಸ್ಥಳೀಯ ಸಂಸ್ಥೆ (ಯುಎಲ್ ಬಿ), ಎರಡು ಪಾಲುದಾರ ಸಚಿವಾಲಯಗಳು/ಇಲಾಖೆಗಳು, ಎರಡು ಕೈಗಾರಿಕೆಗಳು, ಮೂರು ಸರ್ಕಾರೇತರ ಸಂಸ್ಥೆಗಳು, ಎರಡು ಪರೋಪಕಾರಿಗಳು ಮತ್ತು 14 ನೋಡಲ್ ಅಧಿಕಾರಿಗಳು (ಪಟ್ಟಿ ಲಗತ್ತಿಸಲಾಗಿದೆ) ಸೇರಿವೆ. ಜೆಎಸ್ ಜೆಬಿ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಪರಿಶೀಲಿಸಿದ ಡೇಟಾವನ್ನು ಆಧರಿಸಿ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲಾಗಿದೆ.

ಕೊಳವೆ ಬಾವಿ ಮರುಪೂರಣ ವ್ಯವಸ್ಥೆಗಳು ಮತ್ತು ಮೇಲ್ಛಾವಣಿ ಮಳೆನೀರು ಕೊಯ್ಲು ಘಟಕಗಳಂತಹ ಕೃತಕ ಅಂತರ್ಜಲ ಮರುಪೂರಣ ರಚನೆಗಳ ನಿರ್ಮಾಣ,  ಪುನರುಜ್ಜೀವನಗೊಳಿಸುವಿಕೆ ಮತ್ತು ನಿರ್ವಹಣೆಯಲ್ಲಿ ಅಸಾಧಾರಣ ಪ್ರಗತಿಗಾಗಿ ಭಾರತ ಸರ್ಕಾರವು ಪ್ರಶಸ್ತಿ ಪುರಸ್ಕೃತರನ್ನು ಪ್ರೋತ್ಸಾಹಿಸುತ್ತಿದೆ. 10 ಲಕ್ಷ ಕಟ್ಟಡಗಳ ಗುರಿಗೆ ವಿರುದ್ಧವಾಗಿ 27.6 ಲಕ್ಷ ಕಟ್ಟಡಗಳನ್ನು ನಿಗದಿತ ಸಮಯದೊಳಗೆ ವರದಿ ಮಾಡಲಾಗಿದೆ.

ಅತ್ಯುತ್ತಮ ಸಾಧನೆ ಮಾಡಿದ ಜಿಲ್ಲೆಗಳಿಗೆ ರೂ. ಒಂದನೇ ವರ್ಗ ದಲ್ಲಿ ತಲಾ 2 ಕೋಟಿ ರೂ. ಎರಡನೇ ವರ್ಗ  ಮತ್ತು 3ರ ಜಿಲ್ಲೆಗಳಿಗೆ ಕ್ರಮವಾಗಿ ತಲಾ 1 ಕೋಟಿ ರೂ. ಮತ್ತು 25 ಲಕ್ಷ ರೂ. ನೀಡಲಾಗಿದ್ದು,  ಇತರರನ್ನು ಸಹ ಗುರುತಿಸಲಾಗುತ್ತಿದೆ. ಪ್ರತಿ ಪ್ರಶಸ್ತಿಗೂ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆಯ ಕಾರ್ಯದರ್ಶಿ ಸಹಿ ಮಾಡಿದ ಪ್ರಶಂಸಾಪತ್ರವೂ ಸೇರಿದೆ.

ಜಲ ಸಂಚಯ ಜನ ಭಾಗೀದಾರಿ (ಜೆಎಸ್‌ಜೆಬಿ) ಉಪಕ್ರಮವು ಸಮುದಾಯದ ಪಾಲ್ಗೊಳ್ಳುವಿಕೆ ಮತ್ತು ಸಂಪನ್ಮೂಲಗಳ ಸಮ್ಮಿಳಿತದ ಮೂಲಕ ಕೃತಕ ಅಂತರ್ಜಲ ಮರುಪೂರಣಕ್ಕಾಗಿ ವೈವಿಧ್ಯಮಯ, ವಿಸ್ತರಿಸಬಹುದಾದ (ಸ್ಕೇಲೆಬಲ್ ) ಮತ್ತು ಪುನರಾವರ್ತಿತ ಮಾದರಿಗಳ ಹೊರಹೊಮ್ಮುಲು ಕಾರಣವಾಗಿದೆ.

ಅನುಬಂಧ- I

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು

 

ಕ್ರ.ಸಂ

ವಿಭಾಗ

ಶ್ರೇಣಿ

ರಾಜ್ಯ

ಕಾಮಗಾರಿ ಮುಕ್ತಾಯ

 

1

ಉತ್ತಮ ಸಾಧನೆ ಮಾಡಿದ ರಾಜ್ಯ/ಕೇಂದ್ರಾಳಿತ ಪ್ರದೇಶ

 

1

 

ತೆಲಂಗಾಣ

 

520362

 

2

ಉತ್ತಮ ಸಾಧನೆ ಮಾಡಿದ ರಾಜ್ಯ/ಕೇಂದ್ರಾಳಿತ ಪ್ರದೇಶ

 

2


ಛತ್ತೀಸ್‌ ಗಢ

 

405563

 

3

ಉತ್ತಮ ಸಾಧನೆ ಮಾಡಿದ ರಾಜ್ಯ/ಕೇಂದ್ರಾಳಿತ ಪ್ರದೇಶ

 

3

 

ರಾಜಸ್ಥಾನ

 

364968

 

ಜಿಲ್ಲೆಗಳು

 

ಕ್ರ.ಸಂ.

ವಲಯ

ಕ್ಯಾಟಗರಿ

ಶ್ರೇಣಿ

ರಾಜ್ಯ

ಜಿಲ್ಲೆ

ಕಾಮಗಾರಿ ಮುಕ್ತಾಯ

ನಗದು ಬಹುಮಾನ  (ಕೋಟಿ ರೂ.ಗಳು)

4

 

 

ಉತ್ತರ ವಲಯ

ವಿಭಾಗ 1

1

ಉತ್ತರ ಪ್ರದೇಶ

ಮಿರ್ಜಾಪುರ್‌

35509

2

5

ವಿಭಾಗ 1

2

ಉತ್ತರ ಪ್ರದೇಶ

ವಾರಾಣಸಿ

24409

2

6

ವಿಭಾಗ 1

3

ಉತ್ತರ ಪ್ರದೇಶ

ಜಲೌನ್‌f

16279

2

7

 

 

ಪೂರ್ವ ವಲಯ

ವಿಭಾಗ 1

1


ಛತ್ತೀಸ್‌ ಗಢ

ಬಲೂದ್‌

92742

2

8

ವಿಭಾಗ  1

2


ಛತ್ತೀಸ್‌ ಗಢ

ರಾಜನಂದಗಾಂವ್

 

58967

2

9

ವಿಭಾಗ  1

3


ಛತ್ತೀಸ್‌ ಗಢ

ರಾಯ್ಪುರ

36282

2

10

 

 

ದಕ್ಷಿಣ ವಲಯ

ವಿಭಾಗ  1

1

ತೆಲಂಗಾಣ

ಅಡಿಲಾಬಾದ್

98693

2

11

ವಿಭಾಗ  1

2

ತೆಲಂಗಾಣ

ನಲ್ಗೊಂಡ

84827

2

12

ವಿಭಾಗ  1

3

ತೆಲಂಗಾಣ

ಮಂಚೆರಿಲ್

84549

2

13

 

 

ಪಶ್ಚಿಮ ವಲಯ

ವಿಭಾಗ  1

1

ಮಧ್ಯಪ್ರದೇಶ

ಪೂರ್ವ ನೈಮೂರ್

129020

2

14

ವಿಭಾಗ  1

2

ರಾಜಸ್ಥಾನ

ಭಿಲ್ವಾರಾ

104945

2

15

ವಿಭಾಗ  1

3

ರಾಜಸ್ಥಾನ

ಬರ್ಮೇರ್

79055

2

16

ಈಶಾನ್ಯ ವಲಯ ಮತ್ತು ಗುಡ್ಡಗಾಡು ರಾಜ್ಯಗಳು

ವಿಭಾಗ  1

1

ತ್ರಿಪುರಾ

ಉತ್ತರ ತ್ರಿಪುರ

11547

2

17

ವಿಭಾಗ  1

2

ಜಮ್ಮು ಮತ್ತು ಕಾಶ್ಮೀರ

ರಜೌರಿ

4208

2

 

ಕ್ರ.ಸಂ

ಕ್ಯಾಟಗರಿ

ಶ್ರೇಣಿ

ರಾಜ್ಯ

ಮುನಿಸಿಪಲ್ ಕಾರ್ಪೋರೇಷನ್

ಕಾಮಗಾರಿ ಮುಕ್ತಾಯ

ನಗದು ಬಹುಮಾನ  (ಕೋಟಿ ರೂ.ಗಳಲ್ಲಿ )

 

18

ಅಗ್ರ 10 ಮಹಾನಗರ ಪಾಲಿಕೆಗಳು

 

1

ಛತ್ತೀಸ್‌ ಗಢ

ರಾಯ್‌ ಪುರ್ ಮುನಿಸಿಪಲ್ ಕಾರ್ಪೋರೇಷನ್

 

33082

 

2

 

 

19

ಅಗ್ರ 10 ಮಹಾನಗರ ಪಾಲಿಕೆಗಳು

 

 

2

 

 

ತೆಲಂಗಾಣ

ಹೈದರಾಬಾದ್ ಮಹಾನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಪ್ರದೇಶದಲ್ಲಿ ಜೆಎಸ್ ಜೆಬಿ ಗೆ ಜವಾಬ್ದಾರವಾಗಿದೆ.

 

 

14363

 

 

2

 

20

ಅಗ್ರ 10 ಮಹಾನಗರ ಪಾಲಿಕೆಗಳು

 

3

ಉತ್ತರ ಪ್ರದೇಶ

ಗೋರಖ್‌ ಪುರ ಮುನಿಸಿಪಲ್ ಕಾರ್ಪೋರೇಷನ್

 

14331

 

2

 

ನಗರ ಸ್ಥಳೀಯ ಸಂಸ್ಥೆಗಳು(ಯು ಎಲ್ ಬಿಗಳು)

 

ಕ್ರ.ಸಂ

ಕ್ಯಾಟಗರಿ

ಶ್ರೇಣಿ

ರಾಜ್ಯ

ಜಿಲ್ಲೆ

ಯುಎಲ್ ಬಿಗಳು

ಕಾಮಗಾರಿ ಮುಕ್ತಾಯ

ನಗದು ಬಹುಮಾನ (ಲಕ್ಷ ರೂ.ಗಳಲ್ಲಿ)

 

 

21

ಅಗ್ರ 50 ನಗರ ಸ್ಥಳೀಯ ಸಂಸ್ಥೆಗಳು (ಪುರಸಭೆಗಳನ್ನು ಹೊರತುಪಡಿಸಿ)

 

 

1

ಮಧ್ಯ ಪ್ರದೇಶ

 

 

ಗುನಾ

 

 

ಗುನಾ_23_406

 

 

2227

 

 

40

 

ಜಿಲ್ಲೆಗಳು

 

ಕ್ರ.ಸಂ

ವಲಯ

ಕ್ಯಾಟಗರಿ

ಶ್ರೇಣಿ

ರಾಜ್ಯ

ಜಿಲ್ಲೆ

ಕಾಮಗಾರಿ ಮುಕ್ತಾಯ

ನಗದು ಬಹುಮಾನ ( ಕೋಟಿಗಳಲ್ಲಿ)

1

ಉತ್ತರ ವಲಯ

ವಿಭಾಗ 2

1

ಉತ್ತರಪ್ರದೇಶ  

ಚಿತ್ರಕೂಟ

15761

1

2

 

 

 

 

 

 

 

 

 

 

 

 

 

 

 

 

 

 

 

ಪೂರ್ವ ವಲಯ

ವಿಭಾಗ 2

1

ಛತ್ತೀಸ್‌ ಗಢ

ಮಹಾಸಮುಂಡ್

35182

1

3

ವಿಭಾಗ 2

2

ಛತ್ತೀಸ್‌ ಗಢ

ಬಲೂದಾ ಬಜಾರ

30927

1

4

ವಿಭಾಗ 2

3

ಛತ್ತೀಸ್‌ ಗಢ

ಗರಿಯಾಬಂದ್‌

26025

1

5

ವಿಭಾಗ 3

1

ಛತ್ತೀಸ್‌ ಗಢ

ಬಿಲಾಸ್ ಪುರ್

21058

0.25

6

ವಿಭಾಗ 3

2

ಛತ್ತೀಸ್‌ ಗಢ

ರಾಯ್ ಗಢ್

19088

0.25

7

ವಿಭಾಗ 3

3

ಬಿಹಾರ

ನಳಂದ

12051

0.25

8

ವಿಭಾಗ 3

4

ಒಡಿಶಾ

ಗಂಜಾಮ್

9402

0.25

9

ವಿಭಾಗ 3

5

ಬಿಹಾರ

ಕೈಮೂರ್‌ (ಭಾಬುವಾ)

8714

0.25

10

ವಿಭಾಗ 3

6

ಛತ್ತೀಸ್‌ ಗಢ

ಬಲರಾಮ್ ಪುರ

8644

0.25

11

ವಿಭಾಗ 3

7

ಒಡಿಶಾ

ಮಯೂರ್‌ ಭಂಜ್‌

15141

0.25

12

ವಿಭಾಗ 3

8

ಛತ್ತೀಸ್‌ ಗಢ

ಧಮತ್ರಿ

7674

0.25

13

ವಿಭಾಗ 3

9

ಬಿಹಾರ

ರೋಹ್‌ ತಾಸ್‌

7302

0.25

14

ವಿಭಾಗ 3

10

ಒಡಿಶಾ

ಕಾಲಹಂಡಿ

6678

0.25

15

ವಿಭಾಗ 3

11

ಒಡಿಶಾ

ರಾಯಗಢ

8237

0.25

16

ವಿಭಾಗ 3

12

ಛತ್ತೀಸ್‌ ಗಢ

ಸೂರಜ್ ಪುರ್

5797

0.25

17

ವಿಭಾಗ 3

13

ಬಿಹಾರ

ಪೂರ್ವ ಚಂಪಾರಣ್‌

5725

0.25

18

ವಿಭಾಗ 3

14

ಬಿಹಾರ

ಕಟಿಹಾರ್

5607

0.25

19

ವಿಭಾಗ 3

15

ಒಡಿಶಾ

ಕಟಕ್‌

5572

0.25

20

ವಿಭಾಗ 3

16

ಛತ್ತೀಸ್‌ ಗಢ

ದುರ್ಗ್

5010

0.25

21

 

 

 

ದಕ್ಷಿಣ ವಲಯ

ವಿಭಾಗ 2

1

ತೆಲಂಗಾಣ

ವಾರಂಗಲ್

72649

1

22

ವಿಭಾಗ 2

2

ತೆಲಂಗಾಣ

ನಿರ್ಮಲಾ

60365

1

23

ವಿಭಾಗ 2

3

ತೆಲಂಗಾಣ

ಜಲಗೌನ್

30569

1

 

24

 

ವಿಭಾಗ 3

 

1

 

ತೆಲಂಗಾಣ

ಭದ್ರದ್ರಿ ಕೋತ್ ಅಗುಡೆಮ್

 

29103

 

0.25

 

ಕ್ರ. ಸಂ

ವಲಯ

 

ಕ್ಯಾಟಗರಿ

 

ಶ್ರೇಣಿ

 

ರಾಜ್ಯ

 

ಜಿಲ್ಲೆ

ಕಾಮಗಾರಿ ಮುಕ್ತಾಯ

ನಗದು ಬಹುಮಾನ ( ಕೋಟಿಗಳಲ್ಲಿ)

25

 

ವಿಭಾಗ 3

2

ತಮಿಳುನಾಡು

ಕೊಯಮತ್ತೂರು

28147

0.25

26

ವಿಭಾಗ 3

3

ತೆಲಂಗಾಣ

ಮೆಹಬೂಬ್‌ ನಗರ

19754

0.25

27

ವಿಭಾಗ 3

4

ಕರ್ನಾಟಕ

ಗದಗ

11971

0.25

28

ವಿಭಾಗ 3

5

ಕರ್ನಾಟಕ

ಕೋಲಾರ

10270

0.25

29

ವಿಭಾಗ 3

6

ಕರ್ನಾಟಕ

ಬೀದರ್

10297

0.25

30

ವಿಭಾಗ 3

7

ಕರ್ನಾಟಕ

ತುಮಕೂರು

9885

0.25

31

ವಿಭಾಗ 3

8

ಕರ್ನಾಟಕ

ವಿಜಯಪುರ

11453

0.25

32

ವಿಭಾಗ 3

9

ಕರ್ನಾಟಕ

ಮಂಡ್ಯ

7192

0.25

33

ವಿಭಾಗ 3

10

ತಮಿಳುನಾಡು

ನಾಮಕಲ್‌

7057

0.25

34

ವಿಭಾಗ 3

11

ಕರ್ನಾಟಕ

ಚಿತ್ರದುರ್ಗ

7815

0.25

35

ವಿಭಾಗ 3

12

ಆಂಧ್ರಪದೇಶ

ಎಸ್ ಪಿಎಸ್ ಆರ್ ನೆಲ್ಲೂರ್‌

5502

0.25

36

ವಿಭಾಗ 3

13

ತಮಿಳುನಾಡು

ರಾಮನಾಥಪುರಂ

5269

0.25

37

 

 

 

 

 

 

 

 

 

 

 

 

 

 

ಪಶ್ಚಿಮ ವಲಯ

ವಿಭಾಗ 2

1

ಗುಜರಾತ್

ಸೂರತ್

56756

1

38

ವಿಭಾಗ 2

2

ರಾಜಸ್ಥಾನ

ಜೈಪುರ್

43204

1

39

ವಿಭಾಗ 2

3

ರಾಜಸ್ಥಾನ

ಉದಯ್ ಪುರ್

32700

1

40

ವಿಭಾಗ 3

1

ರಾಜಸ್ಥಾನ

ಆಳ್ವಾರ್

26867

0.25

41

ವಿಭಾಗ 3

2

ಮಧ್ಯಪ್ರದೇಶ

ಗುನ

17814

0.25

42

ವಿಭಾಗ 3

3

ಮಧ್ಯಪ್ರದೇಶ

ಬಿತುಲ್‌

13499

0.25

43

ವಿಭಾಗ 3

4

ಗುಜರಾತ್

ರಾಜ್ ಕೋಟ್‌

10836

0.25

44

ವಿಭಾಗ 3

5

ಮಧ್ಯಪ್ರದೇಶ

ಧಾರ್‌

10791

0.25

45

ವಿಭಾಗ 3

6

ರಾಜಸ್ಥಾನ

ದುಂಗಾರ್ ಪುರ್

9712

0.25

46

ವಿಭಾಗ 3

7

ಗುಜರಾತ್

ನವಸರಿ

9593

0.25

47

ವಿಭಾಗ 3

8

ರಾಜಸ್ಥಾನ

ಬರನ್‌

9269

0.25

48

ವಿಭಾಗ 3

9

ಮಧ್ಯಪ್ರದೇಶ

ದೇವಾಸ್

8333

0.25

49

ವಿಭಾಗ 3

10

ಮಧ್ಯಪ್ರದೇಶ

ಸೋನಿ

7946

0.25

50

ವಿಭಾಗ 3

11

ರಾಜಸ್ಥಾನ

ಚಿತ್ತೂರ್ ಗಢ್

7540

0.25

51

ವಿಭಾಗ 3

12

ರಾಜಸ್ಥಾನ

ಸಿಖಾರ್‌

5761

0.25

52

ವಿಭಾಗ 3

13

ಮಧ್ಯಪ್ರದೇಶ

ಖಾರ್ಗೋನ್

5606

0.25

53

ವಿಭಾಗ 3

14

ಗುಜರಾತ್

ಖೇಡಾ

6211

0.25

 

 

ಕ್ರ.ಸಂ

ಕ್ಯಾಟಗರಿ

ಶ್ರೇಣಿ

ರಾಜ್ಯ

ಮುನಿಸಿಪಲ್ ಕಾರ್ಪೋರೇಷನ್

ಕಾಮಗಾರಿ ಮುಕ್ತಾಯ

ನಗದು ಬಹುಮಾನ (ಕೋಟಿ ಗಳಲ್ಲಿ)

54

ಅಗ್ರ 10 ಮಹಾನಗರ ಪಾಲಿಕೆಗಳು

4

ಆಂದ್ರಪ್ರದೇಶ

ರಾಜಮಂಡ್ರಿ ಮಹಾನಗರ ಪಾಲಿಕೆ

13298

2

55

ಅಗ್ರ 10 ಮಹಾನಗರ ಪಾಲಿಕೆಗಳು

5

ಉತ್ತರಪ್ರದೇಶ

ಗಾಜಿಯಾಬಾದ್ ಮಹಾನಗರ ಪಾಲಿಕೆ

11406

2

56

ಅಗ್ರ 10 ಮಹಾನಗರ ಪಾಲಿಕೆಗಳು

6

ಗುಜರಾತ್

ಸೂರತ್‌ ಮಹಾನಗರ ಪಾಲಿಕೆ

10969

2

 

ಪಾಲುದಾರ ಸಚಿವಾಲಯಗಳು /ಇಲಾಖೆಗಳು

 

ಕ್ರ.ಸಂ

ಕ್ಯಾಟಗರಿ

ಸಂಸ್ಥೆಯ ವಿಧಾನ

 ಸಂಸ್ಥೆ

ಕಾಮಗಾರಿ ಪೂರ್ಣಗೊಳಿಸಿರುವುದು

57

ಉತ್ತಮ ಪಾಲುದಾರ ಸಚಿವಾಲಯಗಳು /ಇಲಾಖೆಗಳು

ಕೇಂದ್ರ ಸರ್ಕಾರ

ರೈಲ್ವೆ ಸಚಿವಾಲಯ

1139

58

ಉತ್ತಮ ಪಾಲುದಾರ ಸಚಿವಾಲಯಗಳು /ಇಲಾಖೆಗಳು

ಕೇಂದ್ರ ಸರ್ಕಾರ

ಡಿಒಡಬ್ಲೂಆರ್ ಆರ್ ಡಿ & ಜಿಆರ್‌

349

59

ಉತ್ತಮ ಪಾಲುದಾರ ಸಚಿವಾಲಯಗಳು /ಇಲಾಖೆಗಳು

ಕೇಂದ್ರ ಸರ್ಕಾರ

ಡಿಫೆನ್ಸ್ ಎಸ್ಟೇಟ್ಸ್‌

219

 

ಎನ್ ಜಿ ಒಗಳು(ಸರ್ಕಾರೇತರ ಸಂಸ್ಥೆಗಳು)

 

ಕ್ರ.ಸಂ

ಕ್ಯಾಟಗರಿ

ಸಂಸ್ಥೆಯ ವಿಧಾನ

 ಸಂಸ್ಥೆ

ಕಾಮಗಾರಿ ಪೂರ್ಣಗೊಳಿಸಿರುವುದು

60

ಅತ್ಯುತ್ತಮ ಎನ್ ಜಿಒ

ಸರ್ಕಾರೇತರ ಸಂಸ್ಥೆ

ಜಲತರ ಸೇವ್ ಗ್ರೌಂಡ್ ವಾಟರ್‌  

8256

61

ಅತ್ಯುತ್ತಮ ಎನ್ ಜಿಒ

ಸರ್ಕಾರೇತರ ಸಂಸ್ಥೆ

ಗಿರ್ ಗಂಗಾ ಪರಿವಾರ್

8149

62

ಅತ್ಯುತ್ತಮ ಎನ್ ಜಿಒ

ಸರ್ಕಾರೇತರ ಸಂಸ್ಥೆ

ಆರ್ಟ್ ಆಫ್ ಲಿವಿಂಗ್

2576

 

ಉದ್ಯಮ ಒಕ್ಕೂಟಗಳು

 

ಕ್ರ.ಸಂ

ಕ್ಯಾಟಗರಿ

ಸಂಸ್ಥೆಯ ವಿಧಾನ

ಸಂಸ್ಥೆ

ಕಾಮಗಾರಿ ಮುಕ್ತಾಯ

 

63

ಅತ್ಯುತ್ತಮ ಕೈಗಾರಿಕಾ ಸಂಘಗಳು/ ಅತ್ಯುತ್ತಮ ಕೈಗಾರಿಕಾ ನಾಯಕರು

 

ಕೈಗಾರಿಕೆಗಳು

ಎಫ್ ಐಸಿಸಿಐ ಜಲ ಮಿಷನ್

 

273

 

64

ಅತ್ಯುತ್ತಮ ಕೈಗಾರಿಕಾ ಸಂಘಗಳು/ ಅತ್ಯುತ್ತಮ ಕೈಗಾರಿಕಾ ನಾಯಕರು

 

ಕೈಗಾರಿಕೆಗಳು

 

ಅಸೋಚಾಂ

 

96

           

 

 

ಕ್ರ.ಸಂ

ಕ್ಯಾಟಗರಿ

ಸಂಸ್ಥೆಯ ವಿಧಾನ

ಸಂಸ್ಥೆ

ಕಾಮಗಾರಿ ಮುಕ್ತಾಯ

 

65

ಖಾಸಗಿ

ಪರೋಪಕಾರಿ

 

ಪರೋಪಕಾರಕ್ಕೆ ಕೊಡುಗೆ

 

ಕರ್ಮಭೂಮಿ ಸೆ ಮಾತೃಭೂಮಿ

 

757

 

66

ಖಾಸಗಿ

ಪರೋಪಕಾರಿ

 

ಪರೋಪಕಾರಕ್ಕೆ ಕೊಡುಗೆ

 

ಹಶ್‌ಮುಖ್ ಭಾಯ್ -ಗುಜರಾತ್

 

53

 

ಜಿಲ್ಲೆಗಳಿಗೆ ಸಿಜಿಡಬ್ಲೂಬಿ/ಸಿಡಬ್ಲೂಸಿ ನೋಡಲ್ ಅಧಿಕಾರಿಗಳು

 

ಕ್ರ. ಸಂ

ವಲಯ

ರಾಜ್ಯ

ಜಿಲ್ಲೆಗಳು

ಅಧಿಕಾರಿ ಹೆಸರು

 ಇಲಾಖೆ

 

67

 

 

 

 

 

ಉತ್ತರ ವಲಯ

ಉತ್ತರಪ್ರದೇಶ

ಅಮೇಥಿ, ಭದೋಹಿ, ಕೌಶಂಬಿ, ಮಿರ್ಜಾಪುರ, ಪ್ರತಾಪಗಢ, ಪ್ರಯಾಗ್ರಾಜ್, ಸುಲ್ತಾನಪುರ

ಶ್ರೀ ಅಂಶುಮನ್ ಸಿಂಗ್, ಎಸ್ ಡಿಇ , ಪ್ರಯಾಗ್ ರಾಜ್

ಕೇಂದ್ರ ಜಲ ಆಯೋಗ

 

68

ಉತ್ತರಪ್ರದೇಶ

ಅಂಬೇಡ್ಕರ್ ನಗರ, ಅಜಂಗಢ, ಬಲ್ಲಿಯಾ, ಚಂದೌಲಿ, ಗಾಜಿಪುರ, ಜೌನ್‌ಪುರ್, ಮೌ, ವಾರಣಾಸಿ

ಶ್ರೀ ರಾಜೇಂದ್ರ ಪ್ರಸಾದ್ ಯಾದವ್, ಎಇಇ, ವಾರಾಣಾಸಿ

ಕೇಂದ್ರ ಜಲ ಆಯೋಗ

 

 

69

ಉತ್ತರಪ್ರದೇಶ

ಡೋರಿಯಾ, ಗೋರಖ್‌ಪುರ, ಕುಶಿನಗರ

 

ಶ್ರೀ ಶೇಖರ್‌ ಆನಂದ್‌ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಗೋರಖ್‌ ಪುರ

ಕೇಂದ್ರ ಜಲ ಆಯೋಗ

 

 

70

 

 

 

 

 

 

ಪೂರ್ವ ವಲಯ

ಛತ್ತೀಸ್ ಗಢ

ಬಲೋದ್, ಬಲೋದಬಜಾರ್, ಧಮ್ತಾರಿ, ಮಹಾಸಮುಂಡ್, ಮುಂಗೇಲಿ

ಶ್ರೀ ದೀಪಕ್ ಕಶ್ಯಪ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ರಾಯ್‌ಪುರ, ಛತ್ತೀಸ್‌ಗಢ,

ಕೇಂದ್ರ ಜಲ ಆಯೋಗ

 

 

71

ಛತ್ತೀಸ್ ಗಢ

ಬಿಲಾಸ್ಪುರ್, ಗೌರೆಲಾ-ಪೇಂದ್ರ-ಮಾರ್ವಾ, ಜಾಂಜ್ಗೀರ್-ಚಂಪಾ, ಕೊರ್ಬಾ, ಕೊರಿಯಾ, ಮನೇಂದ್ರಗಢ-ಚಿರ್ಮಿರಿ)

ಶ್ರೀ ವೀರೇಂದ್ರ ಕುಮಾರ್ ಸಾಹು, ಉಪವಿಭಾಗದ ಇಂಜಿನಿಯರ್, ರಾಯ್ಪುರ,

ಛತ್ತೀಸ್‌ಗಢ

ಕೇಂದ್ರ ಜಲ ಆಯೋಗ

72

ಬಿಹಾರ

ಔರಂಗಾಬಾದ್, ಗಯಾ,

ನಳಂದಾ, ನಾವಡಾ, ರೋಹ್ತಾಸ್)

ಶ್ರೀ ಭಗೀರಥ, ಎಸ್ ಡಿಸಿ ಗಯಾ

ಕೇಂದ್ರ ಜಲ ಆಯೋಗ

 

 

73

 

 

 

ದಕ್ಷಿಣ ವಲಯ

 

 

ತೆಲಂಗಾಣ

ಆದಿಲಾಬಾದ್, ಜಗಿಟಿಯಲ್, ಕಾಮರೆಡ್ಡಿ, ಕುಮುರಂ ಭೀಮ್ ಆಸಿಫಾಬಾದ್, ಮೇದಕ್, ನಿರ್ಮಲ್, ನಿಜಾಮಾಬಾದ್, ಸಂಗಾರೆಡ್ಡಿ

ಶ್ರೀ ಸತೀಶ್, ಎಸ್ ಡಿಇ, ಎಂಎಸ್ ಡಿ

ನಿಜಾಮಾಬಾದ್‌

ಕೇಂದ್ರ ಜಲ ಆಯೋಗ

74

ಕರ್ನಾಟಕ

ಬಾಗಲಕೋಟೆ, ಗದಗ, ಕಲಬುರಗಿ

ಶ್ರೀ ಅನುರಾಗ್ ಝಾ ಎಸ್‌ ಡಿಇ, ಎಂಕೆಎಸ್ ಡಿ ಬಾಗಲಕೋಟೆ

ಕೇಂದ್ರ ಜಲ ಆಯೋಗ

 

75

ಪಶ್ಚಿಮ ವಲಯ

 ಮಧ್ಯಪ್ರದೇಶ

ಹರ್ದಾ ಮತ್ತು ಖಾಂಡ್ವಾ (ಪೂರ್ವ ನಿಮಾರ್)

ಶ್ರೀ ರೋಹಿತ್ ಚೌರಾಸಿಯಾ, ಎಇಇ ಭೂಪಾಲ್

ಕೇಂದ್ರ ಜಲ ಆಯೋಗ

 

ಕ್ರ.ಸಂ

ವಲಯ

ರಾಜ್ಯ

ಜಿಲ್ಲೆ

ಅಧಿಕಾರಿ ಹೆಸರು

ಇಲಾಖೆ

 

76

 

ರಾಜಸ್ಥಾನ

ಬಲೋತ್ರಾ, ಬಾರ್ಮರ್, ಜಲೋರ್, ಪಾಲಿ ಮತ್ತು ಸಂಚೋರ್

ಶ್ರೀ ಘನಶ್ಯಾಮ್ ತಿವಾರಿ, ಸಹಾಯಕ ಜಲವಿಜ್ಞಾನಿ,

ಎಸ್ ಯುಒ , ಜೋಧ್‌ಪುರ

ಕೇಂದ್ರ ಅಂತರ್ಜಲ ಮಂಡಳಿ

 

77

ರಾಜಸ್ಥಾನ

ಅಜ್ಮೀರ್, ಜೈಪುರ, ಸಿಕರ್ ಮತ್ತು ಟೋಂಕ್

ಶ್ರೀಮತಿ ಸುನೀತಾ ದೇವಿ, ವಿಜ್ಞಾನಿ-‘ಬಿ’ (ಜಿಪಿ.), ಡಬ್ಲ್ಯುಆರ್, ಜೈಪುರ

ಕೇಂದ್ರ ಅಂತರ್ಜಲ ಮಂಡಳಿ

78

 

 

 

ಈಶಾನ್ಯ ವಲಯ ಮತ್ತು ಗುಡ್ಡಗಾಡು ರಾಜ್ಯಗಳು

ತ್ರಿಪುರಾ

ಉತ್ತರ ತ್ರಿಪುರಾ, ಉನಕೋಟಿ

ಶ್ರೀ ಖಕ್ಚಾಂಗ್ ದೆಬ್ಬರ್ಮಾ, SDE,

MSD-III, ಸಿಲ್ಚಾರ್

ಕೇಂದ್ರ ಜಲ ಆಯೋಗ

 

79

 

ಜಮ್ಮು ಮತ್ತು ಕಾಶ್ಮೀರ

 

ರಜೌರಿ

ಶ್ರೀ ಗುಲ್ಶನ್ ಕುಮಾರ್ STA (GP), NWHR, ಜಮ್ಮು

ಕೇಂದ್ರ ಅಂತರ್ಜಲ ಮಂಡಳಿ

 

80

 

ಉತ್ತರಾಖಂಡ

ಚಂಪಾವತ್, ಉದಯಂ ಸಿಂಗ್ ನಗರ

ಶ್ರೀ ರಾಮ್ ಬಾಬು, ಉಪ ವಿಭಾಗ ಅಭಿಯಂತರರು,

ಹರಿದ್ವಾರ

ಕೇಂದ್ರ ಜಲ ಆಯೋಗ

 

*****


(Release ID: 2188885) Visitor Counter : 9