ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಮಣೀಯ ಅರುಣಾಚಲ ಪ್ರದೇಶದ ಕೆಲವು ಚಿತ್ರಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 14 APR 2023 8:48AM by PIB Bengaluru

ಕೇಂದ್ರ ಸಚಿವರಾದ ಶ್ರೀ ಅಮಿತ್ ಶಾ ಅವರು ಸೆರೆಹಿಡಿದ ಚಿತ್ರಕ್ಕೆ ಪ್ರತಿಕ್ರಿಯಿಸುವ ಮೂಲಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅದ್ಭುತ ಅರುಣಾಚಲ ಪ್ರದೇಶದ ಪ್ರಶಾಂತತೆಯನ್ನು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿ ಅವರು ಹೀಗೆ ಟ್ವೀಟ್ ಮಾಡಿದ್ದಾರೆ:

"ಪ್ರಶಾಂತ ಮತ್ತು ಅದ್ಭುತ ಅರುಣಾಚಲ ಪ್ರದೇಶ!"

 

 

*****


(ಪ್ರಕಟಣೆ ಐ.ಡಿ.: 2188113) ವಿಸಿಟರ್ ಕೌಂಟರ್ : 16