ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ ತ್ರಿಪುರ ಮುಖ್ಯಮಂತ್ರಿ
ಪ್ರಕಟಣಾ ದಿನಾಂಕ:
15 OCT 2025 5:01PM by PIB Bengaluru
ತ್ರಿಪುರ ಮುಖ್ಯಮಂತ್ರಿ ಡಾ. ಮಾಣಿಕ್ ಸಾಹಾ ಅವರು ಇಂದು ದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು.
ಪ್ರಧಾನಮಂತ್ರಿ ಅವರ ಕಚೇರಿಯು ಎಕ್ಸ್ ಪೋಸ್ಟ್ ನಲ್ಲಿ;
"ತ್ರಿಪುರ ಮುಖ್ಯಮಂತ್ರಿ @DrManikSaha2 ಅವರು ಪ್ರಧಾನಮಂತ್ರಿ ಶ್ರೀ @narendramodi ಅವರನ್ನು ಭೇಟಿ ಮಾಡಿದರು."
****
(ಪ್ರಕಟಣೆ ಐ.ಡಿ.: 2179507)
ವಿಸಿಟರ್ ಕೌಂಟರ್ : 43
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam