ಪ್ರಧಾನ ಮಂತ್ರಿಯವರ ಕಛೇರಿ
ಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆಯಂದು ಸ್ಮರಿಸಿಕೊಂಡ ಪ್ರಧಾನಮಂತ್ರಿ
प्रविष्टि तिथि:
07 SEP 2025 4:37PM by PIB Bengaluru
ಹಿಂದೂ ಸಂತ ಹಾಗೂ ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆಯಂದು ಸಾಮಾಜಿಕ ಮತ್ತು ಆಧ್ಯಾತ್ಮಿಕ ಭೂದೃಶ್ಯದ ಮೇಲೆ ಅವರ ದೃಷ್ಟಿಕೋನದ ಪ್ರಭಾವವನ್ನು ಸ್ಮರಿಸಿದ್ದಾರೆ. ನಾರಾಯಣ ಗುರುಗಳ ಸಮಾನತೆ, ಕರುಣೆ ಮತ್ತು ಸಾರ್ವತ್ರಿಕ ಸಹೋದರತ್ವದ ಬೋಧನೆಗಳು ವ್ಯಾಪಕವಾಗಿ ಪ್ರತಿಧ್ವನಿಸುತ್ತವೆ ಎಂದು ಪ್ರಧಾನಮಂತ್ರಿ ಮೋದಿ ಹೇಳಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿ ಪ್ರಧಾನಮಂತ್ರಿ ಹೀಗೆ ಬರೆದಿದ್ದಾರೆ:
''ಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆಯಂದು, ನಮ್ಮ ಸಾಮಾಜಿಕ ಮತ್ತು ಆಧ್ಯಾತ್ಮಿಕ ಭೂದೃಶ್ಯದ ಮೇಲೆ ಅವರ ದೃಷ್ಟಿಕೋನ ಮತ್ತು ಪ್ರಭಾವವನ್ನು ನಾವು ನೆನಪಿಸಿಕೊಳ್ಳುತ್ತೇವೆ. ಸಮಾನತೆ, ಕರುಣೆ ಮತ್ತು ಸಾರ್ವತ್ರಿಕ ಸಹೋದರತ್ವದ ಅವರ ಬೋಧನೆಗಳು ವ್ಯಾಪಕವಾಗಿ ಪ್ರತಿಧ್ವನಿಸುತ್ತವೆ. ಸಾಮಾಜಿಕ ಸುಧಾರಣೆ ಮತ್ತು ಶಿಕ್ಷಣವನ್ನು ವಿಸ್ತರಿಸುವ ಕುರಿತು ಅವರು ನೀಡಿದ ಕರೆ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇದೆ."
"ശ്രീനാരായണഗുരുവിന്റെ ജന്മവാർഷികത്തിൽ, നമ്മുടെ സാമൂഹ്യ - ആത്മീയ മേഖലകളിലെ അദ്ദേഹത്തിൻ്റെ കാഴ്ചപ്പാടുകളെയും അദ്ദേഹം ചെലുത്തിയ സ്വാധീനത്തെയും നാം അനുസ്മരിക്കുന്നു. സമത്വം, കാരുണ്യം, സാർവത്രിക സാഹോദര്യം എന്നിവയെക്കുറിച്ചുള്ള അദ്ദേഹത്തിന്റെ ഉപദേശങ്ങൾ എല്ലായിടത്തും പ്രതിധ്വനിക്കുകയാണ്. സാമൂഹ്യ പരിഷ്കരണത്തിനും തുടർവിദ്യാഭ്യാസത്തിനുമുള്ള അദ്ദേഹത്തിന്റെ ആഹ്വാനം തലമുറകളെ പ്രചോദിപ്പിക്കുന്നതാണ്."
*****
(रिलीज़ आईडी: 2164502)
आगंतुक पटल : 22
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Bengali
,
Bengali-TR
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam