ರೈಲ್ವೇ ಸಚಿವಾಲಯ
ಭಾರತದ ರಾಷ್ಟ್ರಪತಿ ಅವರು ವಿಶಿಷ್ಟ ಸೇವೆಗಳಿಗಾಗಿ ರಾಷ್ಟ್ರಪತಿಗಳ ಪದಕ ಮತ್ತು ಶ್ಲಾಘನೀಯ ಸೇವೆಗಾಗಿ ಪದಕವನ್ನು ಪ್ರದಾನ ಮಾಡಿದರು
ದಕ್ಷಿಣ ಮಧ್ಯ ರೈಲ್ವೆಯ ವಿಭಾಗೀಯ ಭದ್ರತಾ ಆಯುಕ್ತರಾದ ಶ್ರೀ ಜಿ.ಮಧುಸೂದನ ರಾವ್ ಮತ್ತು ದಕ್ಷಿಣ ಮಧ್ಯ ರೈಲ್ವೆಯ ಸಹಾಯಕ ಭದ್ರತಾ ಆಯುಕ್ತರಾದ ಶ್ರೀ ಕೆ.ರಾಜಗೋಪಾಲ ರೆಡ್ಡಿ ಅವರು ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪದಕವನ್ನು ಪಡೆದರು
15 ಅಧಿಕಾರಿಗಳು / ಅಧಿಕಾರಿಗಳಿಗೆ ಶ್ಲಾಘನೀಯ ಸೇವೆಗಾಗಿ ಪದಕ
Posted On:
14 AUG 2025 7:59PM by PIB Bengaluru
2025ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಗೌರವಾನ್ವಿತ ರಾಷ್ಟ್ರಪತಿಗಳು ಆರ್‌ಪಿಎಫ್ / ಆರ್‌ಪಿಎಸ್‌ಎಫ್ ಈ ಕೆಳಗಿನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪದಕ (ಪಿಎಸ್‌ಎಂ) ಮತ್ತು ಶ್ಲಾಘನೀಯ ಸೇವೆಗಾಗಿ ಪದಕ (ಎಂಎಸ್‌ಎಂ) ಅನ್ನು ಪ್ರದಾನ ಮಾಡಿದ್ದಾರೆ:-
ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪದಕ (ಪಿಎಸ್‌ಎಂ)
1. ಶ್ರೀ ಜಿ.ಮಧುಸೂದನ ರಾವ್, ವಿಭಾಗೀಯ ಭದ್ರತಾ ಆಯುಕ್ತರು, ದಕ್ಷಿಣ ಮಧ್ಯ ರೈಲ್ವೆ
2. ಶ್ರೀ ಕೆ.ರಾಜಗೋಪಾಲ ರೆಡ್ಡಿ, ಸಹಾಯಕ ಭದ್ರತಾ ಆಯುಕ್ತರು, ದಕ್ಷಿಣ ಮಧ್ಯ ರೈಲ್ವೆ
ಮೆರಿಟೋರಿಯಸ್ ಸರ್ವಿಸ್ ಪದಕ (ಎಂಎಸ್‌ಎಂ)
1. ಶ್ರೀ ರಾಜೀವ್ ಕುಮಾರ್ ಯಾದವ್, ಐಜಿ ಕಮ್ ಪ್ರಧಾನ ಮುಖ್ಯ ಭದ್ರತಾ ಆಯುಕ್ತರು, ಪಶ್ಚಿಮ ಮಧ್ಯ ರೈಲ್ವೆ
2. ಶೀ ಶಶಿ ಕುಮಾರ್, ಡೆಪ್ಯೂಟಿ ಇನ್‌ಸ್ಪೆಕ್ಟರ್ ಜನರಲ್, ರೈಲ್ವೆ ಪ್ರೊಟೆಕ್ಷ ನ್ ಸ್ಪೆಷಲ್ ಫೋರ್ಸ್
3. ಶ್ರೀ ಅನಿಲ್ ಕುಮಾರ್ ಪಾಂಡೆ, ಸಹಾಯಕ ಭದ್ರತಾ ಆಯುಕ್ತರು, ಜೆಆರ್ ಆರ್‌ಪಿಎಫ್ ಅಕಾಡೆಮಿ
4. ಶ್ರೀ ವಿಜಯ್ ಶಂಕರ್ ಸಿಂಗ್, ಸಹಾಯಕ ಕಮಾಂಡೆಂಟ್, 10 ಬಿಎನ್ / ರೈಲ್ವೆ ಸಂರಕ್ಷಣಾ ವಿಶೇಷ ಪಡೆ
5. ಶ್ರೀ ಸುಭಾಷ್ ಚಂದ್, ಇನ್‌ಸ್ಪೆಕ್ಟರ್, 6 ಬಿಎನ್ / ರೈಲ್ವೆ ಪ್ರೊಟೆಕ್ಷ ನ್ ಸ್ಪೆಷಲ್ ಫೋರ್ಸ್
6. ಶ್ರೀ ಎಲ್.ರಮಣ, ಸಬ್ ಇನ್‌ಸ್ಪೆಕ್ಟರ್, ಪೂರ್ವ ಕರಾವಳಿ ರೈಲ್ವೆ
7. ಶ್ರೀ ಎಂ.ಕೆ.ಚಂದ್ರ ಮೋಹನ್, ಸಬ್ ಇನ್‌ಸ್ಪೆಕ್ಟರ್, ಪೂರ್ವ ಕರಾವಳಿ ರೈಲ್ವೆ
8. ಶ್ರೀ ರಿಷಿ ಕುಮಾರ್ ಶುಕ್ಲಾ, ಸಬ್ ಇನ್‌ಸ್ಪೆಕ್ಟರ್(ಚಾಲಕ), 7 ಬಿಎನ್ / ರೈಲ್ವೆ ಸಂರಕ್ಷಣಾ ವಿಶೇಷ ಪಡೆ
9. ಶ್ರೀ ಅನಿಲ್ ಕುಮಾರ್, ಸಬ್ ಇನ್‌ಸ್ಪೆಕ್ಟರ್, ಉತ್ತರ ರೈಲ್ವೆ
10. ಶ್ರೀ ಶ್ಯಾಮಲೇಂದು ಭೂಷಣ್ ಚಂದಾ, ಸಹಾಯಕ ಸಬ್ ಇನ್‌ಸ್ಪೆಕ್ಟರ್, ಪೂರ್ವ ರೈಲ್ವೆ
11. ಶ್ರೀ ಕೃಷ್ಣ ಕುಮಾರ್, ಸಹಾಯಕ ಸಬ್ ಇನ್‌ಸ್ಪೆಕ್ಟರ್ (ಚಾಲಕ), 6 ಬಿಎನ್ / ರೈಲ್ವೆ ಸಂರಕ್ಷಣಾ ವಿಶೇಷ ಪಡೆ
12. ಶ್ರೀ ಮಹೇಂದರ್ ಕುಮಾರ್, ಸಹಾಯಕ ಸಬ್ ಇನ್‌ಸ್ಪೆಕ್ಟರ್, ಜೆಜೆಆರ್ ಆರ್‌ಪಿಎಫ್ ಅಕಾಡೆಮಿ
13. ಶ್ರೀ ರಾಜೀವ್ ಕುಮಾರ್ ವಶಿಷ್ಠ, ಸಹಾಯಕ ಸಬ್ ಇನ್‌ಸ್ಪೆಕ್ಟರ್, ಉತ್ತರ ರೈಲ್ವೆ
14. ಶ್ರೀ ರಾಮ್ರಾಜ್ ಸಿಂಗ್, ಹೆಡ್ ಕಾನ್‌ಸ್ಟೆಬಲ್, ಪಶ್ಚಿಮ ಮಧ್ಯ ರೈಲ್ವೆ
15. ಶ್ರೀ ಅಮಿತ್ ಕುಮಾರ್ ಮಲಿಕ್, ಹೆಡ್ ಕಾನ್‌ಸ್ಟೆಬಲ್, ಪೂರ್ವ ರೈಲ್ವೆ
*****
(Release ID: 2156654)