ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರನ್ನು ಭೇಟಿಯಾದ ಗುಜರಾತ್ ಮುಖ್ಯಮಂತ್ರಿ 

Posted On: 02 AUG 2025 6:06PM by PIB Bengaluru

ಗುಜರಾತ್ ನ ಮುಖ್ಯಮಂತ್ರಿಗಳಾದ ಶ್ರೀ ಭೂಪೇಂದ್ರ ಪಟೇಲ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಪ್ರಧಾನಮಂತ್ರಿ ಕಚೇರಿಯ X ಖಾತೆಯಲ್ಲಿ ಹೀಗೆ ಪೋಸ್ಟ್ ಮಾಡಲಾಗಿದೆ:

"ಗುಜರಾತ್ ನ ಮುಖ್ಯಮಂತ್ರಿಗಳಾದ ಶ್ರೀ @Bhupendrapbjp ಅವರು ಪ್ರಧಾನಮಂತ್ರಿ @narendramodi ಅವರನ್ನು ಭೇಟಿಯಾದರು.

@CMOGuj"

 

 

*****


(Release ID: 2151923)