ಪ್ರಧಾನ ಮಂತ್ರಿಯವರ ಕಛೇರಿ
ನ್ಯಾಯ, ಘನತೆ ಮತ್ತು ಸ್ವಾವಲಂಬನೆಯಲ್ಲಿ ಬೇರೂರಿರುವ ಭಾರತದ ಆರಂಭಿಕ ಮತ್ತು ಅತ್ಯಂತ ಪ್ರಭಾವಶಾಲಿ ಆರ್ಥಿಕ ಚಿಂತನೆಗಳನ್ನು ಡಾ. ಅಂಬೇಡ್ಕರ್ ಅವರು ಹೇಗೆ ರೂಪಿಸಿದರು ಎಂಬುದರ ಕುರಿತು ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ
प्रविष्टि तिथि:
16 APR 2025 1:33PM by PIB Bengaluru
ನ್ಯಾಯ, ಘನತೆ ಮತ್ತು ಸ್ವಾವಲಂಬನೆಯಲ್ಲಿ ಬೇರೂರಿರುವ ಭಾರತದ ಆರಂಭಿಕ ಮತ್ತು ಅತ್ಯಂತ ಪ್ರಭಾವಶಾಲಿ ಆರ್ಥಿಕ ಚಿಂತನೆಗಳನ್ನು ಡಾ. ಅಂಬೇಡ್ಕರ್ ಅವರು ಹೇಗೆ ರೂಪಿಸಿದರು ಎಂಬುದರ ಕುರಿತು ಕೇಂದ್ರ ಸಚಿವರಾದ ಶ್ರೀ ಅರ್ಜುನ್ ರಾಮ್ ಮೇಘವಾಲ್ ಅವರ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಹಂಚಿಕೊಂಡಿದ್ದಾರೆ.
ಪ್ರಧಾನ ಮಂತ್ರಿಯವರ ಕಚೇರಿಯು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಈ ಪೋಸ್ಟ್ ಮಾಡಿದೆ:
"ನ್ಯಾಯ, ಘನತೆ ಮತ್ತು ಸ್ವಾವಲಂಬನೆಯಲ್ಲಿ ಬೇರೂರಿರುವ ಭಾರತದ ಆರಂಭಿಕ ಮತ್ತು ಅತ್ಯಂತ ಪ್ರಭಾವಶಾಲಿ ಆರ್ಥಿಕ ಚಿಂತನೆಯನ್ನು ಡಾ. ಅಂಬೇಡ್ಕರ್ ಅವರು ಹೇಗೆ ರೂಪಿಸಿದರು ಎಂಬುದನ್ನು ಕೇಂದ್ರ ಸಚಿವ ಶ್ರೀ ಅರ್ಜುನ್ ರಾಮ್ ಮೇಘವಾಲ್ ವಿವರಿಸಿದ್ದಾರೆ. https://indianexpress.com/article/opinion/arjun-ram-meghwal-writes-ambedkar-the-economist-9946393/
ನಮೋ ಆಪ್ ಮೂಲಕ"
*****
(रिलीज़ आईडी: 2122297)
आगंतुक पटल : 43
इस विज्ञप्ति को इन भाषाओं में पढ़ें:
English
,
Urdu
,
Nepali
,
Marathi
,
हिन्दी
,
Manipuri
,
Assamese
,
Bengali-TR
,
Bengali
,
Punjabi
,
Gujarati
,
Odia
,
Tamil
,
Telugu
,
Malayalam