ರಾಷ್ಟ್ರಪತಿಗಳ ಕಾರ್ಯಾಲಯ
ರಾಯ್ ಪುರದಲ್ಲಿ ನಡೆಯಲಿರುವ ಛತ್ತೀಸ್ ಗಢ ವಿಧಾನಸಭೆಯ ರಜತ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ರಾಷ್ಟ್ರಪತಿ ಅವರು ನಾಳೆ ಕಾಲಿಯಾಪಲ್ಲಿಯಲ್ಲಿ ನಡೆಯಲಿರುವ ಭಾರತೀಯ ಬಿಸ್ವಾಸು ಶಬರ್ ಸಮಾಜದ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ
Posted On:
23 MAR 2025 8:43PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ನಾಳೆ (ಮಾರ್ಚ್ 24, 2025) ರಾಯ್ಪುರದಲ್ಲಿ ನಡೆಯಲಿರುವ ಛತ್ತೀಸ್ ಗಢ ವಿಧಾನಸಭೆಯ ರಜತ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. ನಾಳೆ, ಅವರು ಒಡಿಶಾದ ನಯಾಗರ್ ನ ಕಾಲಿಯಾಪಲ್ಲಿಯಲ್ಲಿ ಭಾರತೀಯ ಬಿಸ್ವಾಬಸು ಶಬರ್ ಸಮಾಜದ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
*****
(Release ID: 2114231)
Visitor Counter : 37