ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿದ ಉತ್ತರಾಖಂಡ ರಾಜ್ಯಪಾಲರು 

ಪ್ರಕಟಣಾ ದಿನಾಂಕ: 19 MAR 2025 2:27PM by PIB Bengaluru

ಉತ್ತರಾಖಂಡದ ರಾಜ್ಯಪಾಲರಾದ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ ಅವರು ನವದೆಹಲಿಯಲ್ಲಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. 

ಪ್ರಧಾನಮಂತ್ರಿ ಕಚೇರಿ  X ನಲ್ಲಿ ಪೋಸ್ಟ್ ಮಾಡಿದೆ;

"ಉತ್ತರಾಖಂಡದ ರಾಜ್ಯಪಾಲರಾದ, @LtGenGurmit, ಅವರು ಪ್ರಧಾನ ಮಂತ್ರಿ @narendramodi ಅವರನ್ನು ಭೇಟಿ ಮಾಡಿದರು.

 

 

*****


(ಪ್ರಕಟಣೆ ಐ.ಡಿ.: 2112786) ವಿಸಿಟರ್ ಕೌಂಟರ್ : 59