ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿಯನ್ನು ಭೇಟಿ ಮಾಡಿದ ಹರ್ಯಾಣ ಮುಖ್ಯಮಂತ್ರಿ 

Posted On: 27 FEB 2025 12:35PM by PIB Bengaluru

ಹರಿಯಾಣದ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. 

ಪ್ರಧಾನಮಂತ್ರಿಗಳ ಎಕ್ಸ್ ಖಾತೆಯಲ್ಲಿ,

“ಹರಿಯಾಣದ ಮುಖ್ಯಮಂತ್ರಿ @NayabSainiBJP ಅವರು ಪ್ರಧಾನಮಂತ್ರಿ @narendramodi ಭೇಟಿ ಮಾಡಿದರು'' ಎಂದು ಬರೆಯಲಾಗಿದೆ.

@cmohry”

 

 

*****


(Release ID: 2106588)