ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ ಅಸ್ಸಾಂ ರಾಜ್ಯದ ಮುಖ್ಯಮಂತ್ರಿ

ಪ್ರಕಟಣಾ ದಿನಾಂಕ: 03 FEB 2025 5:23PM by PIB Bengaluru

ಅಸ್ಸಾಂ ರಾಜ್ಯದ ಮುಖ್ಯಮಂತ್ರಿಯವರಾದ ಶ್ರೀ ಹಿಮಂತ ಬಿಸ್ವಾ ಶರ್ಮಾ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.

Xನಲ್ಲಿ ಪ್ರಧಾನಮಂತ್ರಿಗಳ ಕಛೇರಿಯ ಹ್ಯಾಂಡಲ್:

"ಅಸ್ಸಾಂ ನ ಮುಖ್ಯಮಂತ್ರಿ ಶ್ರೀ @himantabiswa ಅವರು @narendramodi ಅವರನ್ನು ಭೇಟಿಯಾದರು ಎಂದು ಬರೆದಿದೆ.
@CMOfficeAssam"

 

 

*****


(ಪ್ರಕಟಣೆ ಐ.ಡಿ.: 2099570) ವಿಸಿಟರ್ ಕೌಂಟರ್ : 72