ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ತೆಲಂಗಾಣಕ್ಕೆ ನವೆಂಬರ್ 21 ರಿಂದ 22 ರವರೆಗೆ ಭಾರತದ ರಾಷ್ಟ್ರಪತಿಗಳ ಭೇಟಿ

ಪ್ರಕಟಣಾ ದಿನಾಂಕ: 20 NOV 2024 4:13PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 2024 ರ ನವೆಂಬರ್ 21 ಮತ್ತು 22 ರಂದು ತೆಲಂಗಾಣಕ್ಕೆ ಭೇಟಿ ನೀಡಲಿದ್ದಾರೆ. 

ರಾಷ್ಟ್ರಪತಿಗಳು ನವೆಂಬರ್ 21 ರಂದು ಹೈದರಾಬಾದ್ ನಲ್ಲಿ ನಡೆಯಲಿರುವ ಕೋಟಿ ದೀಪೋತ್ಸವ 2024 ರಲ್ಲಿ ಭಾಗಿಯಾಗಲಿದ್ದಾರೆ.

ಅವರು ನವೆಂಬರ್ 22 ರಂದು ಹೈದಾರಾಬಾದ್ ನಲ್ಲಿ‌ ಆಯೋಜನೆಯಾಗಿರುವ ಲೋಕ್ ಮಂಥನ್ 2024ರಲ್ಲಿ ಉದ್ಘಾಟನಾ ಭಾಷಣ ಮಾಡಲಿದ್ದಾರೆ.

 

*****


(ಪ್ರಕಟಣೆ ಐ.ಡಿ.: 2075267) ವಿಸಿಟರ್ ಕೌಂಟರ್ : 100
ಪ್ರಕಟಣೆಯನ್ನು ಇದರಲ್ಲಿ ಓದಿ: Malayalam , English , Urdu , हिन्दी , Punjabi , Tamil , Telugu