ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕಾರ್ತಿಕ ಹುಣ್ಣಿಮೆ ಮತ್ತು ದೇವ್ ದೀಪಾವಳಿ ಪ್ರಯುಕ್ತ  ಪ್ರಧಾನಮಂತ್ರಿ ಶುಭ ಹಾರೈಕೆ

Posted On: 15 NOV 2024 4:55PM by PIB Bengaluru

ಕಾರ್ತಿಕ ಹುಣ್ಣಿಮೆ ಮತ್ತು ದೇವ್ ದೀಪಾವಳಿಯ ಅಂಗವಾಗಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರದ ಜನತೆಗೆ  ಶುಭ ಕೋರಿದ್ದಾರೆ.

 ಎಕ್ಸ್‌ ಪೋಸ್ಟ್‌ ನಲ್ಲಿ ಅವರು ಹೀಗೆ ಹೇಳಿದ್ದಾರೆ:

“ಎಲ್ಲಾ ದೇಶವಾಸಿಗಳಿಗೆ ಕಾರ್ತಿಕ ಪೂರ್ಣಿಮಾ ಮತ್ತು ದೇವ್ ದೀಪಾವಳಿಯ ಶುಭಾಶಯಗಳು. ಸ್ನಾನ, ಧ್ಯಾನ ಮತ್ತು ದೀಪ ದಾನದ ಪವಿತ್ರ ಸಂಪ್ರದಾಯದೊಂದಿಗೆ ಸಂಬಂಧಿಸಿದ ಈ ಶುಭ ಸಂದರ್ಭವು ಪ್ರತಿಯೊಬ್ಬರ ಜೀವನದಲ್ಲೂ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ಬೆಳಗಿಸಲಿ ಎಂದು ನಾನು ಹಾರೈಸುತ್ತೇನೆ.”

 

 

*****


(Release ID: 2074193) Visitor Counter : 8