ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿಗಳಿಂದ ಸ್ವಾಮಿ ಸಮರ್ಥರ ಸ್ಮರಣಿಕೆ ಸ್ವೀಕಾರ
प्रविष्टि तिथि:
14 OCT 2024 8:44PM by PIB Bengaluru
ನಮ್ಮ ಸಮಾಜಕ್ಕಾಗಿ ಅವರ ದೂರದೃಷ್ಟಿಯ ನೋಟವನ್ನು ಸಾಕಾರಗೊಳಿಸಲು ನಾವು ಸದಾ ಶ್ರಮಿಸುವೆವು : ಪ್ರಧಾನಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸ್ವಾಮಿ ಸಮರ್ಥರ ಸ್ಮರಣಿಕೆಯನ್ನು ಸ್ವೀಕರಿಸಿದರು. ನಮ್ಮ ಸಮಾಜಕ್ಕಾಗಿ ಸ್ವಾಮಿ ಸಮರ್ಥರ ಮುನ್ನೋಟವನ್ನು ಸಾಕಾರಗೊಳಿಸಲು ಸರ್ಕಾರ ಯಾವಾಗಲೂ ಕಾರ್ಯನಿರ್ವಹಿಸಲಿದೆ ಎಂದು ಶ್ರೀ ಮೋದಿ ಅವರು ತಿಳಿಸಿದ್ದಾರೆ.
ಎಕ್ಸ್ ಪೋಸ್ಟ್ನಲ್ಲಿ ಶ್ರೀ ಮೋದಿ ಅವರು ಹೀಗೆ ಬರೆದಿದ್ದಾರೆ:
“ಇಂದು ಸ್ವಾಮಿ ಸಮರ್ಥರ ಸ್ಮರಣಿಕೆಯನ್ನು ಉಡುಗೊರೆಯಾಗಿ ಸ್ವೀಕರಿಸುವ ಸೌಭಾಗ್ಯ ನನ್ನದಾಯಿತು. ನಾನು ಇದನ್ನು ಸಂರಕ್ಷಿಸುತೇನೆ.... ಅವರ ಉದಾತ್ತ ಚಿಂತನೆಗಳು ಮತ್ತು ಬೋಧನೆಗಳು ಕೋಟ್ಯಂತರ ಜನರಿಗೆ ಪ್ರೇರಣೆ ನೀಡಿವೆ. ನಮ್ಮ ಸಮಾಜಕ್ಕಾಗಿ ಅವರ ದೂರದೃಷ್ಟಿಯನ್ನು ಸಾಕಾರಗೊಳಿಸಲು ನಾವು ಯಾವಾಗಲೂ ಶ್ರಮಿಸುತ್ತೇವೆ.”
*****
(रिलीज़ आईडी: 2064915)
आगंतुक पटल : 84
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam