ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವರಾತ್ರಿಯ ಮೊದಲ ದಿನದಂದು ದೇವಿ ಶೈಲಪುತ್ರಿಗೆ ಪ್ರಧಾನಮಂತ್ರಿ ಪ್ರಾರ್ಥನೆ

प्रविष्टि तिथि: 03 OCT 2024 9:35AM by PIB Bengaluru

ನವರಾತ್ರಿಯ ಮೊದಲ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇವಿ ಶೈಲಪುತ್ರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

“ನವರಾತ್ರಿಯ ಮೊದಲ ದಿನದಂದು ಮಾತಾ ಶೈಲಪುತ್ರಿಗೆ ಕೈಮುಗಿದು ನಮಿಸುವೆ! ತಾಯಿಯ ಕೃಪೆಯಿಂದ ಎಲ್ಲರಿಗೂ ಒಳಿತಾಗಲಿ| ಮಾತಾ ದೇವಿಯ ಈ ಸ್ತುತಿ ನಿಮ್ಮೆಲ್ಲರಿಗಾಗಿ..”

 

 

*****

 


(रिलीज़ आईडी: 2061527) आगंतुक पटल : 63
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Assamese , Punjabi , Gujarati , Odia , Tamil , Telugu , Malayalam