ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಯವರು ಆಷಾಧಿ ಬಿಜ್, ಕಚ್ಚಿ ಹೊಸ ವರ್ಷದ ಜನರಿಗೆ ಶುಭಾಶಯ ಕೋರಿದರು

ಪ್ರಕಟಣಾ ದಿನಾಂಕ: 07 JUL 2024 12:47PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಚ್ಚಿ ಹೊಸ ವರ್ಷದ ಆಷಾಧಿ ಬಿಜ್ ವಿಶೇಷ ಸಂದರ್ಭದಲ್ಲಿ ಜನತೆಗೆ ಶುಭಾಶಯ ಕೋರಿದ್ದಾರೆ.

ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:

“ಕಚ್ಚಿ ಹೊಸ ವರ್ಷ ಆಷಾಧಿ ಬಿಜ್ ನ ಶುಭಾಶಯಗಳು. ಆಷಾಢ ಶುಕ್ಲ ಪಕ್ಷದ ಬಿದಿಗೆಯಂದು ಆಚರಿಸಲ್ಪಡುವ ಈ ಹಬ್ಬವು ಮಳೆಗಾಲದ ಆರಂಭದ ಸಂಕೇತವಾಗಿದೆ. ಆಷಾಧಿ ಬಿಜ್ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ. ಕಚ್ಚಿ ನವ ವರ್ಷದ ಶುಭಾಶಯಗಳು”

“મૂંજેં વલેં કચ્છી ભા,ભેણેંકે અષાઢી બીજ કચ્છી નયેં વરેંજે ઓચ્છવ ટાણે ધિલસેં વધાઇયું ડીયાંતો, પાંજે કચ્છજી ભોમકા અને કચ્છીએંજી સદાય ચડ઼તી થીએ, કચ્છમેં સુખ, શાંતિ ને સમૃદ્ધિ કાયમ રે અને કચ્છડ઼ેજો ડંકો દુનિયામેં વજધો રે એડ઼ી કચ્છજી કુળદેવી મા આશાપુરા વટે અરધાસ કરીયાંતો.”

 

 

*****


(ಪ್ರಕಟಣೆ ಐ.ಡಿ.: 2033171) ವಿಸಿಟರ್ ಕೌಂಟರ್ : 80