ಚುನಾವಣಾ ಆಯೋಗ

2024 ರ ಸಾರ್ವತ್ರಿಕ ಚುನಾವಣೆಯ 5ನೇ ಹಂತದಲ್ಲಿ ಶೇ.62.2 ರಷ್ಟು ಮತದಾನವಾಗಿದೆ

Posted On: 23 MAY 2024 2:50PM by PIB Bengaluru

ಭಾರತ ಚುನಾವಣಾ ಆಯೋಗವು 20.05.2024 ರಂದು ಹೊರಡಿಸಿದ ಎರಡು ಪತ್ರಿಕಾ ಪ್ರಕಟಣೆಗಳಿಗೆ ಇದು  ಮುಂದುವರಿಕೆಯಾಗಿದೆ. 2024ರ ಸಾರ್ವತ್ರಿಕ ಚುನಾವಣೆಗಳ 49 ಲೋಕಸಭಾ ಕ್ಷೇತ್ರಗಳಿಗೆ 5ನೇ ಹಂತದಲ್ಲಿ ಶೇ.62.2 ರಷ್ಟು ಮತದಾನ ದಾಖಲಾಗಿದೆ. 5ನೇ ಹಂತದ ಲಿಂಗವಾರು ಮತದಾರರ ಅಂಕಿಅಂಶಗಳನ್ನು ಕೆಳಗೆ ನೀಡಲಾಗಿದೆ:

ಹಂತ

ಪುರುಷ ಮತದಾನ ಪ್ರಮಾಣ

ಮಹಿಳಾ ಮತದಾನ ಪ್ರಮಾಣ

ತೃತೀಯ ಲಿಂಗಿ ಮತದಾನ ಪ್ರಮಾಣ

ಒಟ್ಟಾರೆ ಮತದಾನ ಪ್ರಮಾಣ

ಹಂತ 5

61.48%

63.00%

21.96%

62.2%

 

2. 5ನೇ ಹಂತದಲ್ಲಿ ರಾಜ್ಯವಾರು ಮತ್ತು ಲೋಕಸಭಾ ಕ್ಷೇತ್ರವಾರು ಮತದಾನದ ಅಂಕಿಅಂಶವನ್ನು ಕ್ರಮವಾಗಿ ಕೋಷ್ಟಕ 1 ಮತ್ತು 2 ರಲ್ಲಿ ನೀಡಲಾಗಿದೆ. ಒಡಿಶಾದ 13- ಕಂಧಮಾಲ್ ಲೋಕಸಭಾ ಕ್ಷೇತ್ರದಲ್ಲಿನ ಎರಡು ಮತಗಟ್ಟೆಗಳಲ್ಲಿ ಮರುಮತದಾನ ಇಂದು ಮುಕ್ತಾಯವಾಗಲಿದೆ ಮತ್ತು ಮರುಮತದಾನದ ಡೇಟಾವನ್ನು ನವೀಕರಿಸಿದ ನಂತರ ಅಂಕಿಅಂಶಗಳನ್ನು ಮತ್ತಷ್ಟು ನವೀಕರಿಸಲಾಗುತ್ತದೆ. ಇದನ್ನು ಮತದಾರರ ಮತದಾನದ ಅಪ್ಲಿಕೇಶನ್‌ನಲ್ಲಿ ನೋಡಬಹುದು. "ಇತರ ಮತದಾರರ" ರಿಗೆ ಸಂಬಂಧಿಸಿದ ಜಾಗದಲ್ಲಿ ಖಾಲಿಯಿದ್ದರೆ ಆ ವರ್ಗದಲ್ಲಿ ಮತದಾರರು ನೋಂದಾಯಿಸಿಲ್ಲ ಎಂಬುದನ್ನು ಸೂಚಿಸುತ್ತದೆ. ಫಾರ್ಮ್ 17ಸಿ ಯ ಪ್ರತಿಯನ್ನು ಪ್ರತಿ ಕ್ಷೇತ್ರದ ಪ್ರತಿ ಮತಗಟ್ಟೆಯ ಪೋಲಿಂಗ್ ಏಜೆಂಟ್‌ ಗಳ ಮೂಲಕ ಆಯಾ ಅಭ್ಯರ್ಥಿಗಳಿಗೆ ಒದಗಿಸಲಾಗುತ್ತದೆ. ಫಾರ್ಮ್ 17 ಸಿ ಯ ನೈಜ ಡೇಟಾವು ಚಾಲ್ತಿಯಲ್ಲಿರುತ್ತದೆ ಅದನ್ನು ಈಗಾಗಲೇ ಅಭ್ಯರ್ಥಿಗಳೊಂದಿಗೆ ಹಂಚಿಕೊಳ್ಳಲಾಗಿದೆ. ಅಂತಿಮ ಮತದಾನ ಪ್ರಮಾಣವು ಅಂಚೆ ಮತಪತ್ರಗಳ ಎಣಿಕೆ ಮತ್ತು ಒಟ್ಟು ಮತ ಎಣಿಕೆಗೆ ಸೇರ್ಪಡೆಯೊಂದಿಗೆ ಎಣಿಕೆಯ ನಂತರ ಮಾತ್ರ ಲಭ್ಯವಿರುತ್ತದೆ. ಅಂಚೆ ಮತಪತ್ರಗಳು ಸೇನಾ ಮತದಾರರಿಗೆ ನೀಡಿದ ಅಂಚೆ ಮತಪತ್ರಗಳು, ಗೈರುಹಾಜರಾದ ಮತದಾರರು (85 ವರ್ಷಕ್ಕೂ ಮೀರಿದವರು, ವಿಕಲಚೇತನರು, ಅಗತ್ಯ ಸೇವೆಗಳು ಇತ್ಯಾದಿ) ಮತ್ತು ಚುನಾವಣಾ ಕರ್ತವ್ಯದಲ್ಲಿರುವ ಮತದಾರರನ್ನು ಒಳಗೊಂಡಿವೆ. ಶಾಸನಬದ್ಧ ನಿಬಂಧನೆಗಳ ಪ್ರಕಾರ ಸ್ವೀಕರಿಸಿದ ಅಂತಹ ಅಂಚೆ ಮತಪತ್ರಗಳ ದೈನಂದಿನ ಲೆಕ್ಕವನ್ನು ಎಲ್ಲಾ ಅಭ್ಯರ್ಥಿಗಳಿಗೆ ಒದಗಿಸಲಾಗುತ್ತದೆ.

3. ಹೆಚ್ಚುವರಿಯಾಗಿ, ಮೇ 25, 2024 ರಂದು 6ನೇ ಹಂತದಲ್ಲಿ ಚುನಾವಣೆ ನಡೆಯುವ 58 ಲೋಕಸಭಾ ಕ್ಷೇತ್ರಗಳಿಗೆ ನೋಂದಾಯಿತ ಮತದಾರರ ಲೋಕಸಭಾ ಕ್ಷೇತ್ರವಾರು ವಿವರಗಳನ್ನು ಕೋಷ್ಟಕ 3 ರಲ್ಲಿ ಒದಗಿಸಲಾಗಿದೆ.

ಹಂತ - 5

ಕೋಷ್ಟಕ 1: ರಾಜ್ಯವಾರು ಮತ್ತು ಲಿಂಗವಾರು ಮತದಾನ ಪ್ರಮಾಣದ ವಿವರ

 

ಕ್ರ.ಸಂ.

ರಾಜ್ಯ/ಕೇಂದ್ರಾಡಳಿತ ಪ್ರದೇಶ

ಲೋ.ಕ್ಷೇ. ಸಂಖ್ಯೆ

ಮತದಾನ (ಶೇಕಡಾ)

ಪುರುಷರು

ಮಹಿಳೆಯರು

ಇತರರು

ಒಟ್ಟು

1

ಬಿಹಾರ

5

52.42

61.58

6.00

56.76

2

ಜಮ್ಮು ಮತ್ತು ಕಾಶ್ಮೀರ

1

62.52

55.63

17.65

59.10

3

ಜಾರ್ಖಂಡ್

3

58.08

68.65

37.50

63.21

4

ಲಡಾಖ್

1

71.44

72.20

 

71.82

5

ಮಹಾರಾಷ್ಟ್ರ

13

58.28

55.32

24.16

56.89

6

ಒಡಿಶಾ

5

72.28

74.77

22.09

73.50

7

ಉತ್ತರ ಪ್ರದೇಶ

14

57.60

58.51

14.81

58.02

8

ಪಶ್ಚಿಮ ಬಂಗಾಳ

7

78.48

78.43

38.22

78.45

8 ರಾಜ್ಯಗಳು / ಯುಟಿಗಳು

[49 ಲೋಕಸಭಾ.ಕ್ಷೇತ್ರಗಳು]

49

61.48

63.00

21.96

 

62.20

 

 

ಹಂತ - 5

ಕೋಷ್ಟಕ 2: ಲೋಕಸಭಾ ಕ್ಷೇತ್ರವಾರು ಮತ್ತು ಲಿಂಗವಾರು ಮತದಾನ ಪ್ರಮಾಣ

ಕ್ರ.ಸಂ.

ರಾಜ್ಯ/ಕೇಂದ್ರಾಡಳಿತ ಪ್ರದೇಶ

ಲೋಕಸಭಾ ಕ್ಷೇತ್ರ

ಮತದಾನ (ಶೇಕಡಾ)

ಪುರುಷರು

ಮಹಿಳೆಯರು

ಇತರರು

ಒಟ್ಟು

1

ಬಿಹಾರ

ಹಾಜಿಪುರ

55.67

61.48

8.45

58.43

2

ಬಿಹಾರ

ಮಧುಬನಿ

46.66

60.08

4.40

53.04

3

ಬಿಹಾರ

ಮುಜಾಫರ್‌ಪುರ

55.86

63.49

3.70

59.47

4

ಬಿಹಾರ

ಸರನ್

53.59

60.20

11.11

56.73

5

ಬಿಹಾರ

ಸೀತಾಮರ್ಹಿ

50.47

62.62

6.67

56.21

6

ಜಮ್ಮು ಮತ್ತು ಕಾಶ್ಮೀರ

ಬಾರಾಮುಲ್ಲಾ

62.52

55.63

17.65

59.10

7

ಜಾರ್ಖಂಡ್

ಚಾತ್ರಾ

59.50

68.06

0.00

63.69

8

ಜಾರ್ಖಂಡ್

ಹಜಾರಿಬಾಗ್

61.34

67.63

58.06

64.39

9

ಜಾರ್ಖಂಡ್

ಕೊಡರ್ಮ

54.15

70.00

13.04

61.81

10

ಲಡಾಖ್

ಲಡಾಖ್

71.44

72.20

 

71.82

11

ಮಹಾರಾಷ್ಟ್ರ

ಭಿವಂಡಿ

60.86

58.77

15.93

59.89

12

ಮಹಾರಾಷ್ಟ್ರ

ಧುಲೆ

62.56

57.66

31.91

60.21

13

ಮಹಾರಾಷ್ಟ್ರ

ದಿಂಡೋರಿ

70.75

62.46

23.53

66.75

14

ಮಹಾರಾಷ್ಟ್ರ

ಕಲ್ಯಾಣ್

52.19

47.75

21.63

50.12

15

ಮಹಾರಾಷ್ಟ್ರ

ಮುಂಬೈ ಉತ್ತರ

57.83

56.12

14.77

57.02

16

ಮಹಾರಾಷ್ಟ್ರ

ಮುಂಬೈ ಉತ್ತರ ಕೇಂದ್ರ

52.54

51.31

35.38

51.98

17

ಮಹಾರಾಷ್ಟ್ರ

ಮುಂಬೈ ಈಶಾನ್ಯ

57.67

54.88

39.41

56.37

18

ಮಹಾರಾಷ್ಟ್ರ

ಮುಂಬೈ ವಾಯುವ್ಯ

60.86

58.77

15.93

59.89

19

ಮಹಾರಾಷ್ಟ್ರ

ಮುಂಬೈ ದಕ್ಷಿಣ

55.55

54.01

48.33

54.84

20

ಮಹಾರಾಷ್ಟ್ರ

ಮುಂಬೈ ದಕ್ಷಿಣ ಮಧ್ಯ

50.10

50.02

41.86

50.06

21

ಮಹಾರಾಷ್ಟ್ರ

ನಾಸಿಕ್

54.17

52.96

34.23

53.60

22

ಮಹಾರಾಷ್ಟ್ರ

ಪಾಲ್ಘರ್

63.51

57.75

43.75

60.75

23

ಮಹಾರಾಷ್ಟ್ರ

ಥಾಣೆ

65.10

62.62

21.33

63.91

24

ಒಡಿಶಾ

ಅಸ್ಕಾ

57.41

68.42

13.29

62.67

25

ಒಡಿಶಾ

ಬರ್ಗಡ್

80.81

78.76

23.77

79.78

26

ಒಡಿಶಾ

ಬೋಲಂಗಿರ್

76.79

78.30

21.31

77.52

27

ಒಡಿಶಾ

ಕಂಧಮಾಲ್

73.38

74.88

31.86

74.13

28

ಒಡಿಶಾ

ಸುಂದರಗಢ

73.15

72.91

23.21

73.02

29

ಉತ್ತರ ಪ್ರದೇಶ

ಅಮೇಥಿ

51.26

57.75

4.76

54.34

30

ಉತ್ತರ ಪ್ರದೇಶ

ಬಂದಾ

58.00

61.71

21.95

59.70

31

ಉತ್ತರ ಪ್ರದೇಶ

ಬಾರಾಬಂಕಿ

68.43

65.83

24.00

67.20

32

ಉತ್ತರ ಪ್ರದೇಶ

ಫೈಜಾಬಾದ್

58.04

60.34

19.51

59.14

33

ಉತ್ತರ ಪ್ರದೇಶ

ಫತೇಪುರ್

55.55

58.87

20.00

57.09

34

ಉತ್ತರ ಪ್ರದೇಶ

ಗೊಂಡ

49.67

53.88

2.90

51.62

35

ಉತ್ತರ ಪ್ರದೇಶ

ಹಮೀರ್ಪುರ್

60.82

60.34

38.46

60.60

36

ಉತ್ತರ ಪ್ರದೇಶ

ಜಲೌನ್

57.96

54.14

10.38

56.18

37

ಉತ್ತರ ಪ್ರದೇಶ

ಝಾನ್ಸಿ

65.56

61.98

24.07

63.86

38

ಉತ್ತರ ಪ್ರದೇಶ

ಕೈಸರ್‌ಗಂಜ್

53.99

57.59

4.84

55.68

39

ಉತ್ತರ ಪ್ರದೇಶ

ಕೌಶಾಂಬಿ

50.43

55.48

3.61

52.80

40

ಉತ್ತರ ಪ್ರದೇಶ

ಲಕ್ನೋ

54.11

50.23

23.91

52.28

41

ಉತ್ತರ ಪ್ರದೇಶ

ಮೋಹನ್‌ಲಾಲ್‌ಗಂಜ್

65.11

60.37

14.29

62.88

42

ಉತ್ತರ ಪ್ರದೇಶ

ರಾಯ್ ಬರೇಲಿ

55.09

61.42

22.22

58.12

43

ಪಶ್ಚಿಮ ಬಂಗಾಳ

ಅರಾಂಬಾಗ್

81.27

84.00

28.57

82.62

44

ಪಶ್ಚಿಮ ಬಂಗಾಳ

ಬಂಗಾನ್

80.02

82.10

49.30

81.04

45

ಪಶ್ಚಿಮ ಬಂಗಾಳ

ಬ್ಯಾರಕ್‌ಪುರ

76.72

74.06

44.44

75.41

46

ಪಶ್ಚಿಮ ಬಂಗಾಳ

ಹೂಗ್ಲಿ

81.29

81.47

39.06

81.38

47

ಪಶ್ಚಿಮ ಬಂಗಾಳ

ಹೌರಾ

73.47

69.89

23.08

71.73

48

ಪಶ್ಚಿಮ ಬಂಗಾಳ

ಶ್ರೀರಾಂಪುರ

76.78

76.10

37.25

76.44

49

ಪಶ್ಚಿಮ ಬಂಗಾಳ

ಉಲುಬೇರಿಯಾ

79.44

80.13

33.33

79.78

ಎಲ್ಲ 49 ಲೋಕಸಭಾ ಕ್ಷೇತ್ರಗಳು

61.48

63.00

21.96

62.20

 

ಕೋಷ್ಟಕ 3

ಹಂತ-6: ಲೋಕಸಭಾ ಕ್ಷೇತ್ರವಾರು ಮತದಾರರ ಸಂಖ್ಯೆ

ಹಂತ-6: ಲೋಕಸಭಾ ಕ್ಷೇತ್ರವಾರು ಮತದಾರರ ಸಂಖ್ಯೆ

ರಾಜ್ಯದ ಹೆಸರು

ಲೋಕಸಭಾ ಕ್ಷೇತ್ರದ ಹೆಸರು

ಮತದಾರರು*

ಬಿಹಾರ

ಗೋಪಾಲಗಂಜ್ (ಎಸ್‌ ಸಿ)

20,24,673

ಬಿಹಾರ

ಮಹಾರಾಜಗಂಜ್

19,34,937

ಬಿಹಾರ

ಪಶ್ಚಿಮ ಚಂಪಾರಣ್

17,56,078

ಬಿಹಾರ

ಪೂರ್ವಿ ಚಂಪಾರಣ್

17,90,761

ಬಿಹಾರ

ಶಿಯೋಹರ್

18,32,745

ಬಿಹಾರ

ಸಿವಾನ್

18,96,512

ಬಿಹಾರ

ವೈಶಾಲಿ

18,69,178

ಬಿಹಾರ

ವಾಲ್ಮೀಕಿ ನಗರ

18,27,281

‌ಹರಿಯಾಣ

ಅಂಬಾಲ

19,96,708

ಹರಿಯಾಣ

ಭಿವಾನಿ-ಮಹೇಂದ್ರಗಢ

17,93,029

ಹರಿಯಾಣ

ಫರಿದಾಬಾದ್

24,30,212

ಹರಿಯಾಣ

ಗುರ್ಗಾಂವ್

25,73,411

ಹರಿಯಾಣ

ಹಿಸಾರ್

17,90,722

ಹರಿಯಾಣ

ಕರ್ನಾಲ್

21,04,229

ಹರಿಯಾಣ

ಕುರುಕ್ಷೇತ್ರ

17,94,300

ಹರಿಯಾಣ

ರೋಹ್ಟಕ್

18,89,844

ಹರಿಯಾಣ

ಸಿರ್ಸಾ

19,37,689

ಹರಿಯಾಣ

ಸೋನಿಪತ್

17,66,624

ಜಮ್ಮು ಮತ್ತು ಕಾಶ್ಮೀರ

ಅನಂತನಾಗ್-ರಜೌರಿ

18,36,576

ಜಾರ್ಖಂಡ್

ಧನ್ಬಾದ್

22,85,237

ಜಾರ್ಖಂಡ್

ಗಿರಿದಿಹ್

18,64,660

ಜಾರ್ಖಂಡ್

ಜಮ್ಶೆಡ್‌ಪುರ

18,69,278

ಜಾರ್ಖಂಡ್

ರಾಂಚಿ

21,97,331

ದೆಹಲಿ ಎನ್‌ ಸಿ ಟಿ

ಚಾಂದಿನಿ ಚೌಕ್

16,45,958

ದೆಹಲಿ ಎನ್‌ ಸಿ ಟಿ

ಪೂರ್ವ ದೆಹಲಿ

21,20,584

ದೆಹಲಿ ಎನ್‌ ಸಿ ಟಿ

ನವ ದೆಹಲಿ

15,25,071

ದೆಹಲಿ ಎನ್‌ ಸಿ ಟಿ

ಈಶಾನ್ಯ ದೆಹಲಿ

24,63,159

ದೆಹಲಿ ಎನ್‌ ಸಿ ಟಿ

ವಾಯುವ್ಯ ದೆಹಲಿ

25,67,423

ದೆಹಲಿ ಎನ್‌ ಸಿ ಟಿ

ದಕ್ಷಿಣ ದೆಹಲಿ

22,91,764

ದೆಹಲಿ ಎನ್‌ ಸಿ ಟಿ

ಪಶ್ಚಿಮ ದೆಹಲಿ

25,87,977

ಒಡಿಶಾ

ಭುವನೇಶ್ವರ

16,72,774

ಒಡಿಶಾ

ಕಟಕ್

15,71,622

ಒಡಿಶಾ

ಧೆಂಕನಲ್

15,29,785

ಒಡಿಶಾ

ಕಿಯೋಂಜರ್

15,88,179

ಒಡಿಶಾ

ಪುರಿ

15,86,465

ಒಡಿಶಾ

ಸಂಬಲ್ಪುರ

14,99,728

ಉತ್ತರ ಪ್ರದೇಶ

ಅಲಹಾಬಾದ್

18,25,730

ಉತ್ತರ ಪ್ರದೇಶ

ಅಂಬೇಡ್ಕರ್ ನಗರ

19,11,297

ಉತ್ತರ ಪ್ರದೇಶ

ಅಜಂಗಢ

18,68,165

ಉತ್ತರ ಪ್ರದೇಶ

ಬಸ್ತಿ

19,02,898

ಉತ್ತರ ಪ್ರದೇಶ

ಭದೋಹಿ

20,37,925

ಉತ್ತರ ಪ್ರದೇಶ

ಡೊಮರಿಯಾಗಂಜ್

19,61,845

ಉತ್ತರ ಪ್ರದೇಶ

ಜಾನ್ಪುರ್

19,77,237

ಉತ್ತರ ಪ್ರದೇಶ

ಲಾಲಗಂಜ್

18,38,882

ಉತ್ತರ ಪ್ರದೇಶ

ಮಚ್ಲಿಶಹರ್

19,40,605

ಉತ್ತರ ಪ್ರದೇಶ

ಫುಲ್ಪುರ್

20,67,043

ಉತ್ತರ ಪ್ರದೇಶ

ಪ್ರತಾಪಗಢ

18,33,312

ಉತ್ತರ ಪ್ರದೇಶ

ಸಂತ ಕಬೀರ್ ನಗರ

20,71,964

ಉತ್ತರ ಪ್ರದೇಶ

ಶ್ರಾವಸ್ತಿ

19,80,381

ಉತ್ತರ ಪ್ರದೇಶ

ಸುಲ್ತಾನಪುರ

18,52,590

ಪಶ್ಚಿಮ ಬಂಗಾಳ

ಉಲುಬೇರಿಯಾ

1741438

ಪಶ್ಚಿಮ ಬಂಗಾಳ

ಬಂಕುರಾ

17,80,580

ಪಶ್ಚಿಮ ಬಂಗಾಳ

ಬಿಷ್ಣುಪುರ

17,54,268

ಪಶ್ಚಿಮ ಬಂಗಾಳ

ಘಟಾಲ್

19,39,945

ಪಶ್ಚಿಮ ಬಂಗಾಳ

ಜಾರ್ಗ್ರಾಮ್

17,79,794

ಪಶ್ಚಿಮ ಬಂಗಾಳ

ಕಂಠಿ

17,94,537

ಪಶ್ಚಿಮ ಬಂಗಾಳ

ಮೇದಿನಿಪುರ

18,11,243

ಪಶ್ಚಿಮ ಬಂಗಾಳ

ಪುರುಲಿಯಾ

18,23,120

*ಮತದಾರರ ಸಂಖ್ಯೆಯು ಸೇನಾ ಮತದಾರರ ಸಂಖ್ಯೆಯನ್ನು ಒಳಗೊಂಡಿಲ್ಲ

*****



(Release ID: 2021426) Visitor Counter : 37