ಉಪರಾಷ್ಟ್ರಪತಿಗಳ ಕಾರ್ಯಾಲಯ

ಐಐಪಿಎ 70ನೇ ಸಂಸ್ಥಾಪನಾ ದಿನದಂದು ಉಪರಾಷ್ಟ್ರಪತಿಯವರ ಭಾಷಣ 

Posted On: 29 MAR 2024 7:28PM by PIB Bengaluru

70 ನೇ ಸಂಸ್ಥಾಪಕರ ದಿನ ನಿಜಕ್ಕೂ ಒಂದು ಪ್ರಮುಖ ಸಂದರ್ಭವಾಗಿದೆ. 

ಪ್ರಜಾತಂತ್ರವನ್ನು ಹಲವಾರು ರೀತಿಯಲ್ಲಿ ವ್ಯಾಖ್ಯಾನಿಸಬೇಕು. ಪ್ರಜಾಪ್ರಭುತ್ವದ ಕೆಲವು ಅಂಶಗಳು ಪ್ರಬಲವಾದವುಗಳು, ಅತ್ಯಗತ್ಯ ಮತ್ತು ಬೇರ್ಪಡಿಸಲಾಗದವು ಮತ್ತು ಅದು ನಮ್ಮ ಸಂವಿಧಾನದಲ್ಲಿ ಹುದುಗಿಕೊಂಡಿದೆ. ಸಂವಿಧಾನದ ಪೀಠಿಕೆ, ನಿರ್ದಿಷ್ಟವಾಗಿ ಸಂವಿಧಾನ ಭಾಗ 3 ರ ಮೂಲಭೂತ ಹಕ್ಕುಗಳು, ಸಂವಿಧಾನ ಭಾಗ 4 ರ ಮೂಲಭೂತ ಕರ್ತವ್ಯಗಳು ಹಾಗೂ ನಾವು ಮತ್ತಷ್ಟು ಮುನ್ನಡೆದರೆ ರಚನೆಯನ್ನು ಹೇಗೆ ವಿನ್ಯಾಸಗೊಳಿಸಲಾಗಿದೆ ಎಂಬುದನ್ನು ಕಂಡುಕೊಳ್ಳುತ್ತೇವೆ ನೆಲದ ಮೇಲೆ ಫಲ ನೀಡುವುದು, ನೆಲದ ಸಾರ್ವಜನಿಕ ಆಡಳಿತವನ್ನು ಅರಿತುಕೊಳ್ಳಲು ಸಂವಿಧಾನ ಸಹಕಾರಿಯಾಗಲಿದೆ.  
ನಮ್ಮಲ್ಲಿ ಉತ್ತಮ ನೀತಿಗಳಿದ್ದು, ಪರಮೋಚ್ಛ ದೃಷ್ಟಿಕೋನವಿದೆ, ಆದರೆ ಇದರ ವಾಸ್ತವಿಕೆತೆಯನ್ನು ನೆಲದಲ್ಲಿ ಅಳವಡಿಸಿಕೊಳ್ಳದಿದ್ದರೆ ಜನರಿಗೆ ಲಾಭವಾಗುವುದಿಲ್ಲ. ಆದ್ದರಿಂದ 1989 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಇದನ್ನು ಹತ್ತಿರದಿಂದ ನೋಡುವ ಭಾಗ್ಯ ತಮಗೆ ಸಿಕ್ಕಿತು. ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಲು ತಮಗೆ ಅವಕಾಶ ದೊರೆಕಿತ್ತು. ಆದ್ದರಿಂದ ಸಾರ್ವಜನಿಕ ವ್ಯವಸ್ಥೆಯ ಹಂತದಲ್ಲಿ ಆರ್ಥಿಕತೆಯು ಜಾಗತಿಕವಾಗಿ ತಮ್ಮ ದೃಷ್ಟಿಕೋನದಲ್ಲಿ ನಮ್ಮ ಜನರ ಭರವಸೆ, ಆಕಾಂಕ್ಷೆಯ ಹಂತದಲ್ಲಿ ಅವರ ಹತಾಶೆಯನ್ನು ನಾನು ಸ್ಪಷ್ಟವಾಗಿ ನೆನಪಿಸಿಕೊಳ್ಳಬಲ್ಲೇ.

ಅದು 20 ಪಕ್ಷಗಳ ಸಮ್ಮಿಶ್ರ ಆಡಳಿತವಾಗಿತ್ತು. ಆ ಕುರಿತು ತಮಗೆ ಉತ್ತಮವಾಗಿ ನೆನಪಿದೆ. ನಮ್ಮ ಆರ್ಥಿಕತೆ ಕಳವಳಕ್ಕೆ ಕಾರಣವಾಗಿದೆ. ನಮ್ಮ ವಿದೇಶಿ ವಿನಿಯಮ ಕ್ಷೀಣಿಸುತ್ತಿತ್ತು. ಆಗ ಇದು 1 ಶತಕೋಟಿ ಇಲ್ಲವೆ 2 ಶತಕೋಟಿ ಡಾಲರ್ ನಡುವೆ ತೂಗುಯ್ಯಾಲೆಯಲ್ಲಿತ್ತು. ನಮ್ಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ನಮ್ಮ ಭೌತಿಕ ಚಿನ್ನವನ್ನು ಸ್ವಿಜ್ಜರ್ ಲ್ಯಾಂಡ್ ನ ಎರಡು ಬ್ಯಾಂಕ್ ಗಳಲ್ಲಿ ಇರಿಸಲು ವಾಯು ಮಾರ್ಗದ ಮೂಲಕ ಕೊಂಡೊಯ್ಯಲಾಗಿತ್ತು ಎಂಬುದನ್ನು ನಾವು ಎಂದಿಗೂ ನೆನಪಿಸಿಕೊಳ್ಳಬಾರದು. ಏಕೆಂದರೆ ಅದಕ್ಕೆ ನಾನು ಸಾಕ್ಷಿಯಾಗಿದ್ದೆ. 

ಇದಕ್ಕೂ ಮುನ್ನ ತಮಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುವ ಸಂದರ್ಭ ಎದುರಾಗಿತ್ತು. ಅಲ್ಲಿನ ಪರಿಸ್ತಿತಿಯನ್ನು ನೋಡಿದೆ. ಕಳವಳಕ್ಕೆ ಕಾರಣವಾದ ಹಲವಾರು ಅಂಶಗಳನ್ನು ನಾವು ಹೊಂದಿದ್ದೇವು. ಜಗತ್ತು ನಮ್ಮನ್ನು ಅಭಿವೃದ್ಧಿಶೀಲ ರಾಷ್ಟ್ರವೆಂದು ಪರಿಗಣಿಸಲಿಲ್ಲ. ಆಗಿನ ಸಂದರ್ಭದಲ್ಲಿ ನಮ್ಮ ಆರ್ಥಿಕತೆ ಕಳವಳಕ್ಕೆ ಕಾರಣವಾಗಿತ್ತು. ಜಾಗತಿಕ ಘಟಕಗಳು ನಮ್ಮ ಶಿಸ್ತಿನ ಪ್ರಾಧಿಕಾರಗಳಾಗಿ ಕಾರ್ಯನಿರ್ವಹಿಸುತ್ತಿದ್ದವು. ಇದಕ್ಕೆ ನಾನೇ ಸಾಕ್ಷಿಯಾಗಿದ್ದೆ. 

ನಾನೀಗ ಅದೃಷ್ಟವಂತ. 30ವರ್ಷಗಳ ನಂತರ 2019 ರಲ್ಲಿ ಪಶ್ಚಿಮ ಬಂಗಾಳ ರಾಜ್ಯಪಾಲರಾಗಿ ಪದಗ್ರಹಣ ಮಾಡಿದ ನಂತರ ಅತಿ ದೊಡ್ಡ ಬದಲಾವಣೆಯನ್ನು ಕಂಡೆ. 30 ವರ್ಷಗಳ ಅವಧಿ ಸಮ್ಮಿಶ್ರ ಸರ್ಕಾರಗಳ ಪಯಣವಾಗಿತ್ತು. 2014 ರ ವರೆಗೆ ಏಕ ಪಕ್ಷೀಯ ಆಡಳಿತವನ್ನು ತಪ್ಪಿಸಲಾಗಿತ್ತು. ಆದ್ದರಿಂದ ನೀವು ಈ ಅವಧಿಯನ್ನು ತೆಗೆದುಕೊಂಡರೆ ಸಮ್ಮಿಶ್ರ ಆಡಳಿತ ನಮ್ಮ ಕಾರ್ಯನಿರ್ವಹಣೆಗೆ, ನಮ್ಮ ವಿತರಣಾ ವ್ಯವಸ್ಥೆಗೆ ಮತ್ತು ಜಾಗತಿಕವಾಗಿ ನಮ್ಮ ವರ್ಚಸ್ಸಿಗೆ ಅತ್ಯಂತ ದುರ್ಬಲವಾಗಿದೆ. 2014  ರಲ್ಲಿ ಅತಿ ದೊಡ್ಡ ಬದಲಾವಣೆಯಾಗಿದ್ದು, ಏಕ ಪಕ್ಷ ಆಡಳಿತ ಅಧಿಕಾರಕ್ಕೆ ಬಂತು.

ನಾನು ಸ್ಪಷ್ಟಪಡಿಸುತ್ತೇನೆ ಒಂದು ಹನಿ ದ್ವೇಷಕ್ಕಾಗಿ ತಪ್ಪಾಗಿ ಅರ್ಥಮಾಡಿಕೊಳ್ಳಲು ರೆಕ್ಕೆ ಕಟ್ಟಿಕೊಂಡು ಜನ ಕಾಯುತ್ತಿರುತ್ತಾರೆ. ಆದರೆ ನಾನು ರಾಜಕೀಯದ ಪಾಲುದಾರನಲ್ಲ. ಆಡಳಿತದ ಭಾಗಿದಾರನೂ ಅಲ್ಲ, ನಾನು ರಾಷ್ಟ್ರೀಯವಾದದ ಸಹಭಾಗಿ.ಕಳವಳಕಾರಿಯಾಗಿದ್ದಾಗ 2014 ರಲ್ಲಿ ರಾಜಕೀಯ ಭೂ ಸದೃಶ್ಯವನ್ನು ಮೀರಿದ ಬೆಳವಣಿಗೆಯಾಗಿತ್ತು. ನಾವು ಆರ್ಥಿಕತೆಯ ವಿಚಾರಕ್ಕೆ ಬರುವುದಾದರೆ ನಮ್ಮ ದೇಶ ದುರ್ಲವಾದ ೫ ಆರ್ಥಿಕತೆಗಳಲ್ಲಿ ಒಂದಾಗಿತ್ತು. ಇದು ಅತಿ ದೊಡ್ಡ ಸವಾಲಿನಿಂದ ಕೂಡಿತ್ತು.  ನಮ್ಮ ನೆರೆ ಹೊರೆಯವನ್ನು ಪ್ರಶ್ನಿಸುತ್ತಿರುವಂತೆ ಐಎಂಎಫ್ ಇದೀಗ ನಮ್ಮನ್ನು ಪ್ರಶ್ನೆ ಮಾಡುತ್ತಿದ್ದು, ದುರ್ಬಲವಾದ 5 ರಿಂದ ನಾವು ಸಂಕಷ್ಟದಾಯಕ ಪರಿಸ್ಥಿತಿಯನ್ನು ಹಾದು ಹೋಗುವಾಗ ಬಲಿಷ್ಠವಾದ ಬಿರುಗಾಳಿಯನ್ನು ಎದುರುಗೊಂಡಿದ್ದೇವೆ.

ನಾವು ಅದೃಷ್ಟಶಾಲಿಗಳು, ಏಕೆಂದರೆ ದೂರದೃಷ್ಟಿಯ ನೀತಿಗಳ ಕೊಡುಗೆಗಳನ್ನು ಪರೆದಿದ್ದೇವೆ. ದೃಢವಾದ ಆಡಳಿತ, ಪರಮೋಚ್ಛ ಉತ್ಪಾದಕ ಪ್ರತಿನಿಧಿಗಳು ಮತ್ತು ಜನರ ಕೊಡುಗೆಗಳನ್ನು ಪಡೆದುಕೊಂಡಿದ್ದೇವೆ. ಈ ಪ್ರಕ್ರಿಯೆಯಲ್ಲಿ ಭಾರತ 5 ಅಗ್ರಗಣ್ಯ ಆರ್ಥಿಕತೆಯಾಗಿದ್ದು, ಹೊಸಹತು ಆಡಳಿತವನ್ನು, ಕೆನಡಾ, ಫ್ರಾನ್ಸ್ ನಂತಹ ದೇಶಗಳನ್ನು ನಾವು ಹಿಂದಿಕ್ಕಿದ್ದೇವೆ.  

ಇದು ಸಮಯದ ವಿಷಯವಾಗಿದ್ದು, ಪ್ರಪಂಚದ ಪ್ರತಿಯೊಬ್ಬರೂ ಇದನ್ನು ಒಪ್ಪಿಕೊಳ್ಳುತ್ತಾರೆ. ಮುಂದಿನ ಎರಡು ವರ್ಷಗಳಲ್ಲಿ ಜಪಾನ್ ಮತ್ತು ಜರ್ಮನಿಯನ್ನು ಹಿಂದಿಕ್ಕಿ ಭಾರತ ಜಗತ್ತಿನ ಎರಡನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. 
1989 ರಲ್ಲಿ ಈ ಬಗ್ಗೆ ಕನಸು ಕಾಣಲು ಸಾಧ್ಯವಿರಲಿಲ್ಲ.

ನೋಡಿ ನಾವೀಗ ಎಲ್ಲಿದ್ದೇವೆ ಎಂದು. ನಮಗೆ ಸಲಹೆ ನೀಡುತ್ತಿದ್ದವರೇ ನಮ್ಮ ಸಲಹೆ ಕೇಳುವ ಕಾಲ ಬಂದಿದೆ. ವಿಶ್ವಬ್ಹಾಂಕ್ ನ ಅಧ್ಯಕ್ಷರು ಬಂದು ನಮ್ಮ ಡಿಜಿಟಲ್ ಬೆಳವಣಿಗೆ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ ಮತ್ತು ಕಳೆದ 6 ವರ್ಷಗಳಲ್ಲಿ  ಭಾರತ 40 ವರ್ಷಗಳಲ್ಲಿ ಆಗದ ಸಾಧನೆಯನ್ನು ಮಾಡಿದೆ. ಇಡೀ ಜಗತ್ತು ಭಾರತದಿಂದ ಪಾಠ ಕಲಿಯಬೇಕು ಎಂದು ಅವರು ಹೇಳಿದ್ದಾರೆ. ಭಾರತ ಡಿಜಿಟಲ್ ಮೂಲ ಸೌಕರ್ಯ ವಲಯದಲ್ಲಿ ಜಗತ್ತಿಗೆ ನೆರವಾಗಬಲ್ಲದು. 

ಈ ನೆಲದಲ್ಲಿ ಜಗತ್ತಿನ 50% ರಷ್ಟು ಡಿಜಿಟಲ್ ವಹಿವಾಟು ನಡೆದಿದೆ. ನಮ್ಮ ಜನತೆ ತಂತ್ರಜ್ಞಾನವನ್ನು ಅಡಕಗೊಳಿಸಿಕೊಂಡಿದ್ದರಾದರೂ, ಇದು ಸಾಲದು. ನಿಮ್ಮ ಬಾಗಿಲ ಬಳಿಯೇ ತಂತ್ರಜ್ಞಾನವಿದೆ; ಪ್ರತಿಯೊಂದು ಮೂಲೆ ಮೂಲೆಯಲ್ಲೂ ಅಂತರ್ಜಾಲ ಸೌಲಭ್ಯವಿದೆ.   

ನಮ್ಮ ಪ್ರತಿಯೊಬ್ಬರ ಡೇಟಾ ಬಳಕೆ ಅಮೆರಿಕೆ ಮತ್ತು ಚೀನಾ ದೇಶಗಳನ್ನು ಒಟ್ಟಿಗೆ ಸೇರಿಸಿದರೂ ಅದಕ್ಕಿಂತ ಹೆಚ್ಚಿದೆ. ಇದು ಬಹುದೊಡ್ಡ ಬದಲಾವಣೆ.  

ಜಗತ್ತು  ಕೋವಿಡ್ ಸಾಂಕ್ರಾಮಿಕ ಎದುರಿಸಿತು ಮತ್ತು 1.3 ಶತಕೋಟಿ ಜನಸಂಖ್ಯೆ ಹೊಂದಿರುವ ಭಾರತ ಹೇಗೆ ಇದನ್ನು ಎದುರಿಸಲಿದೆ ಎಂಬುದತ್ತರ ಪ್ರತಿಯೊಬ್ಬರ ಚಿತ್ತ ಕೇಂದ್ರೀಕೃತಗೊಂಡಿತ್ತು. ಅವರಲ್ಲಿ ತನ್ನದೇ ಆದ ಲಸಿಕೆ ಇರಲಿಲ್ಲ. ವೈವಿಧ್ಯಮಯ ದೇಶ ಮತ್ತು ಅಲ್ಲಿ ಅವ್ಯವಸ್ಥೆ ಇತ್ತು. ಆ ಸಮಯದಲ್ಲಿ ನಮ್ಮಲ್ಲಿ ದೂರದೃಷ್ಟಿಯ ನಾಯಕತ್ವವಿತ್ತು. ದೀಪ ಬೆಳಗಿಸುವುದರ ಅರ್ಥವೇನು?. ಕರ್ಫ್ಯೂ ಎಂದರೇನು?. ಕೋವಿಡ್ ಯೋಧರಿಗೆ ಚಪ್ಪಾಳೆ ತಟ್ಟುವಿಕೆಯ ಅರ್ಥವೇನು ಎಂಬುದರ ಅರಿವಾಗಿದೆ. 

ನಮ್ಮ ದೇಶದ ಜನರ ಆರೈಕೆ ಜೊತೆಗೆ ಇತರೆ 100 ದೇಶಗಳಿಗೆ ಕೋವ್ಯಾಕ್ಸಿನ್ ನೆರವು ನೀಡಿದ್ದೇವೆ. ಇದು ಅತ್ಯಂತ ಶಕ್ತಿ ಶಾಲಿ, ಅತ್ಯಾಧುನಿಕ 2 ಗಂಟೆಗಳ ಮೃದು ತಾಂತ್ರಿಕತೆಯನ್ನು ಸೃಷ್ಟಿಸಿತು.  ವಿಶ್ವ ನಾಯಕರನ್ನು ತಾವು ಭೇಟಿಯಾದಾಗ, ಭಾರತ ಕೋವ್ಯಾಕ್ಸಿನ್ ನೀಡಿದ್ದರಿಂದಾಗಿ ನಾವು ಕೃತಜ್ಞರಾಗಿರುತ್ತೇವೆ ಎಂದು ಹೇಳಿದ್ದಾರೆ. ಇದು ಅವರಿಗೆ ಉಡುಗೊರೆಯಾಗಿದೆ. 

ಭಾರತದ ಸಂವಿಧಾನದಲ್ಲಿ 370 ನೇ ವಿಧಿ ಮಾತ್ರ ತಾತ್ಕಾಲಿಕವಾದದ್ದು. ತಾವು ಲೆಕ್ಕಾಚಾರ ಮಾಡಲು ಸಾಧ್ಯವಾಗದ ಕಾರಣಕ್ಕಾಗಿ ಇದನ್ನು ಶಾಶ್ವತವಾದದ್ದು ಎಂದು ತೆಗೆದುಕೊಳ್ಳಲಾಗಿದೆ. ಸಂವಿಧಾನದಡಿ ಪ್ರಮಾಣವಚನ ಸ್ವೀಕರಿಸಿದವರು ಸಂಸತ್ ಸದಸ್ಯರಾದವರು ನೀವು ಇದನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದಿದ್ದರು. 

ಎಲ್ಲರನ್ನು ನಿಯಂತ್ರಿಸುವ ಆರ್ಥಿಕ ಶಕ್ತಿಗಳು ಮತ್ತು ತಮ್ಮದೇ ಅದ ಲಾಭಕ್ಕಾಗಿ ಕಣ್ಮರೆಯಾಗಿವೆ. ಇದು ಅತಿ ದೊಡ್ಡ ಸಾಧನೆ, ಆದರೆ ತಮಗೆ ಇದು ಒಂದು ಬದಲಾವಣೆಯ ಪ್ರಜ್ಞೆಯಾಗಿದೆ. 1990 ರಲ್ಲಿ ಮಂತ್ರಿಪರಿಷತ್ತಿನ ಸದಸ್ಯರಾಗಿ ಅಲ್ಲಿಗೆ ಭೇಟಿ ಕೊಟ್ಟಿದ್ದೆ. ಆಸು ಪಾಸಿನಲ್ಲಿ ಭಯಾನಕ ಮೌನ ಆವರಿಸಿತ್ತು. ಇದೀಗ ಉಜ್ವಲವಾಗಿದೆ. ಅಂಕಿ ಅಂಶಗಳ ಮೂಲಕ ಏನಾಗಿದೆ ಎಂಬುದನ್ನು ನೋಡಬಹುದಾಗಿದೆ. 

ಮತ್ತೊಂದು ಆಯಾಮಕ್ಕೆ ಬರೋಣ; ನಮ್ಮ ಅಭಿವೃದ್ಧಿಯಲ್ಲಿ ಮಹಿಳೆಯರು ಅತ್ಯಂತ ಪ್ರಮುಖ ಭಾಗ. ಅವರಿಗೆ ಮನ್ನಣೆ ನೀಡಿದರೆ ನಮ್ಮ ಆರ್ಥಿಕತೆ ಅತಿದೊಡ್ಡ ಜಿಗಿತ ಕಾಣುತ್ತದೆ ಮತ್ತು ಅವರನ್ನು ನಾವು ನೀತಿ ನಿರೂಪಕರನ್ನಾಗಿ ಮಾಡಬೇಕು. ಮೂರು ದಶಕಗಳಿಂದ ಪ್ರಮಾಣಿಕ ಪ್ರಯತ್ನಗಳನ್ನು ಮಾಡಿದಾಗ್ಯೂ ಒಂದಲ್ಲಾ ಒಂದು ಕಾರಣದಿಂದ ಪ್ರಯತ್ನಗಳು ಸಫಲವಾಗಲು ಸಾಧ್ಯವಾಗಲಿಲ್ಲ.  ನಂತರ ಪ್ರಯತ್ನಗಳು ಸಫಲವಾಗಿದ್ದು, ಅರ್ದದಷ್ಟು ಮಾನವೀಯ ಜನರಿಗೆ ನ್ಯಾಯ ನೀಡಲಾಗಿದೆ.

2023 ರ ಸೆಪ್ಟೆಂಬರ್ ನಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸುವ ಮಸೂದೆಯನ್ನು ಅಂಗೀಕರಿಸಲಾಗಿದೆ ಮತ್ತು ಅದು ಸಾಮಾಜಿಕ ನ್ಯಾಯದ ಅಂತರ್ಗತ ಮುಖವನ್ನು ಹೊಂದಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಇದ್ದರೆ, ಇಲ್ಲಿ ಮೀಸಲಾತಿಯು ಅಡ್ಡ ಮತ್ತು ಲಂಬವಾಗಿರುತ್ತದೆ, ಪರಿಶಿಷ್ಟ ಪಂಗಡದ ಮೂರನೇ ಒಂದು ಭಾಗವು ಮಹಿಳಾ ವರ್ಗದಿಂದ ಪ್ರತಿನಿಧಿಸುತ್ತದೆ, ಇದೇ ಪರಿಶಿಷ್ಟ ಜಾತಿಗೂ ಸಂಬಂಧಿಸಿದ್ದಾಗಿದೆ. ಇದನ್ನು ಯಾರೂ ಊಹಿಸಿಕೊಳ್ಳಲು ಸಾಧ್ಯವಿರಲಿಲ್ಲ. 

ನಾವು ಮುಂದೆ ನೋಡೋಣ, ಹೊಸಹತು ಕಾನೂನುಗಳಿಂದ ನಾವು ಬಳಲುತ್ತಿದ್ದೇವು. ಇದು ಅತ್ಯಂತ ನೋವಿನ ಸಂಗತಿ. ದಂಡದ ನಿಬಂಧನೆಗಳನ್ನು ಆಡಳಿತಗಾರರು ಮಾಡಿದ್ದರು. ಈ ಆಡಳಿತಗಾರರು ದೃಢ ಮತ್ತು ಕಠಿಣವಾಗಿದ್ದರು. ಸಾರ್ವಭೌಮ ದೇಶದಲ್ಲಿ ಅವರು ನಾಗರಿಕ ಹಕ್ಕುಗಳನ್ನು ಪರಿಗಣಿಸಿರಲಿಲ್ಲ. ದಂಡ ನ್ಯಾಯ, ನ್ಯಾಯ ವಿಧಾನವಾಗಿತ್ತು. 

ಜಾಗತಿಕ ವರ್ಚಸ್ಸು ನೋಡಿ. ಬಾಲಿಯಲ್ಲಿ ಪ್ರಧಾನಮಂತ್ರಿಯವರು 2023 ರ ಜಿ20 ಅಧ್ಯಕ್ಷತೆಯನ್ನು ಪಡೆದುಕೊಂಡರು. ಭಾರತ ಗುಣಮಟ್ಟದ ಆಯಾಮವನ್ನು ನೀಡಿತು. ಪ್ರಜಾತಾಂತ್ರಿಕ ಆಯಾಮ, ಪರಿಣಾಮಕಾರಿತ್ವದ ಆಯಾಮ ನೀಡಿತು. ಸುಮಾರು 60 ಸ್ಥಳಗಳಲ್ಲಿ ಪ್ರತಿಯೊಬ್ಬ ಭಾರತೀಯನ ನೆಲದಲ್ಲಿ, ಪ್ರತಿಯೊಂದು ರಾಜ್ಯಗಳಿಗೆ ಆದ್ಯತೆ ನೀಡಲಾಗಿತ್ತು. ಎಲ್ಲಿ ಜಿ20 ಕಾರ್ಯಕ್ರಮಗಳು ನಡೆಯುತ್ತವೆಯೋ ಮತ್ತು ಸಹಕಾರ ಒಕ್ಕೂಟಕ್ಕೆ ಮನ್ನಣೆ ನೀಡಲಾಗಿತ್ತು. ಎಲ್ಲಾ ರಾಜ್ಯ ಸರ್ಕಾರಗಳು ಅಮಿತೋತ್ಸಾಹದಿಂದ ಪಾಲ್ಗೊಂಡಿದ್ದವು. ಪ್ರತಿಯೊಂದು ರಾಜ್ಯದಲ್ಲಿ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿವೆ ಮತ್ತು ನಂತರ ನಾವು ಜಿ2೦ ಅಂತಿಮ ಶೃಂಭೆ ಆಯೋಜಿಸಲಾಗಿತ್ತು. ಜಾಗತಿಕವಾಗಿ ಪ್ರಮುಖ ಹತ್ತು ಸಮ್ಮೇಳನ ಕೇಂದ್ರಗಳಲ್ಲಿ ಒಂದಾದ ಭಾರತ ಮಂಟಪಂನಲ್ಲಿ ಇದನ್ನು ಆಯೋಜಿಸಲಾಗಿತ್ತು. ಭಾರತದ ಪ್ರಧಾನಮಂತ್ರಿಯವರಾದ ಶ್ರೀ ನರೇಂದ್ರ ಮೋದಿ ಅವರು  ಪ್ರಮುಖ ದೇಶಗಳ ಮುಖ್ಯಸ್ಥರನ್ನು ಸ್ವಾಗತಿಸಿದರು. 

ಜಗತ್ತಿನ ಸ್ಥಿರತೆಗೆ ಎಲ್ಲರನ್ನೊಳಗೊಂಡ ವ್ಯವಸ್ಥೆ ಹೊಂದಿರುವ ಬಗ್ಗೆ ಭಾರತ ಬಲಿಷ್ಠವಾಗಿ ನಂಬಿದೆ. ಹಾಗಾಗಿ ಜಿ2೦ಗೆ ಆಫ್ರಿಕಾ ಒಕ್ಕೂಟದ ಸದಸ್ಯರನ್ನು ಸೇರ್ಪಡೆ ಮಾಡಿಕೊಂಡಿದ್ದು, ದೇಶದ ದೂರದೃಷ್ಟಿಯ ನಾಯಕತ್ವದ ಬಗ್ಗೆ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ವಿಶ್ವದ ದೊಡ್ಡ ಭಾಗವಾದ ಜಾಗತಿಕ ದಕ್ಷಿಣ ಭಾಗ - ಗ್ಲೋಬಲ್ ಸೌತ್ ಅನ್ನು ನಿರ್ಲಕ್ಷಿಸಲಾಗಿತ್ತು. ಆದರೆ ಭಾರತವು ಜಾಗತಿಕ ದಕ್ಷಿಣದ ಪ್ರಮುಖ ಧ್ವನಿಯಾಯಿತು. ಇಂದು ಗ್ಲೋಬಲ್ ಸೌತ್ ಎಂದರೇನು ಎಂದು ಎಲ್ಲರಿಗೂ ತಿಳಿದಿದೆ.
ಮುಂದುವರೆದು ಇಂದು ಜೈವಿಕ ಇಂಧನ ಹೆಚ್ಚು ಮಹತ್ವ ಪಡೆದಿದ್ದು, ಇದು ವ್ಯಾಪಾರ ವಲಯವಾಗಿದೆ. ನಾವು ಸಹಸ್ರಾರು ವರ್ಷಗಳಿಂದ ವ್ಯಾಪಾರ ವಲಯದಲ್ಲಿದ್ದು, ಭಾರತ ಮಧ್ಯಪ್ರಾಚ್ಯ ಮತ್ತು ಐರೋಪ್ಯ ಭಾಗದಲ್ಲಿ ವ್ಯಾಪಾರ ಚಟುವಟಿಕೆ ನಡೆಸುತ್ತಿದೆ. ಇದೀಗ ಎಲ್ಲರಿಗೂ ಮುಕ್ತ ಅವಕಾಶಗಳನ್ನು ಕಲ್ಪಿಸಲಾಗಿದೆ. 

ಜಿ2೦ ಜಗತ್ತಿನಲ್ಲಿ ತನ್ನ ಗುರುತು ಮೂಡಿಸಿದೆ. ಪ್ರತಿಯೊಬ್ಬರೂ ಇದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು ನನ್ನನ್ನು ನಂಬಿ ಪ್ರತಿಯೊಬ್ಬರೂ ತನ್ನ ಪ್ರಭಾವವನ್ನು ಮೂಡಿಸಿದ್ದಾರೆ. ಜಿ2೦ ಶೃಂಗ ಸಭೆಯನ್ನು ಭಾರತ ಆಯೋಜಿಸಿದ ಮಟ್ಟದಲ್ಲಿ ಬೇರೆ ರಾಷ್ಟ್ರಗಳು ನಡೆಸುವುದು ಕಷ್ಟವಾಗಲಿದೆ. 

ಜಿ೨೦ ಜೊತೆಗೆ ನಾವು ಪಿ2೦ ಶೃಂಗಸಭೆಯನ್ನು ಯಶೋಭೂಮಿಯಲ್ಲಿ ಆಯೋಜಿಸಿದ್ದೇವೆ. ಯಾರಿಗೂ ಗೊತ್ತಿಲ್ಲ ಇದು ಎಲ್ಲಿಂದ ಬಂತು ಎಂದು ಮತ್ತು  ಇದ್ದಕ್ಕಿದ್ದಂತೆ ನಾವು ನಮ್ಮ ದೇಶದಲ್ಲಿ ಪ್ರಪಂಚದಲ್ಲಿ ಅತ್ಯುತ್ತಮವಾಗಿ ಹೊಂದಿಕೆಯಾಗುವ ಸೌಲಭ್ಯವನ್ನು ಹೊಂದಿದ್ದೇವೆ. 

ನಮ್ಮ ಹೆದ್ದಾರಿಗಳನ್ನು ನೋಡಿ, ರಸ್ತೆ, ರೈಲು ಮತ್ತು ಆಕಾಶ ಮಾರ್ಗದಲ್ಲಿ ನಾವು ನಿರ್ಮಿಸಿರುವ ಸಂಪರ್ಕ ವ್ಯವಸ್ಥೆಯನ್ನು ನೋಡಿ. ಭಾರತ ನಂಬರ್ ಒನ್ ಸ್ಥಾನದಲ್ಲಿದೆ ಎಂದು ಜಗತ್ತು ಇದನ್ನು ಮನಗಂಡಿದೆ.  
ನಾವು ನಿದ್ರಿಸುವುದರಲ್ಲಿ ದೈತ್ಯರಲ್ಲ; ನಾವು ಬೆಳೆಯುತ್ತಿರುವ ದೇಶ. ಬೆಳವಣಿಗೆಯನ್ನು ತಡೆಯಲಾಗದು, ಪ್ರಗತಿ ಹೆಚ್ಚುತ್ತಿದೆ, ಮತ್ತು ನನ್ನನ್ನು ನಂಬಿರಿ, ಏರಿಕೆಯು ಲಂಬವಾಗಿರುತ್ತದೆ, ಇದು ಸಮಯದ ವಿಷಯವಾಗಿದೆ.

ಈ ಅಮೃತ ಕಾಲದಲ್ಲಿ ನಾವು ಭಾರತ್@2047 ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವನ್ನು ನಿರ್ಮಿಸಲು ಬಲಿಷ್ಠ ಅಡಿಪಾಯ ಹಾಕಬೇಕಾಗಿದೆ. ತಮಗೆ ಯಾವುದೇ ಅಪ ನಂಬಿಕೆ ಇಲ್ಲ, ನಾನು ಸುತ್ತಲೂ ಇಲ್ಲದಿರಬಹುದು ಮತ್ತು ಮುಂದಿನ ಸಾಲಿನಲ್ಲಿ ಕೆಲವು ಪ್ರತಿಷ್ಟಿತ ಜನರಿದ್ದಾರೆ. 

2047 ರತ್ತ ನಾವು ಸಾಗಬೇಕಾಗಿದೆ. ಇದೀಗ ನನ್ನ ಯುವ ಸ್ನೇಹಿತರು ಇದರಲ್ಲಿ ಭಾಗಿದಾರರಾಗಬೇಕು. ಈ ಹಾದಿಯಲ್ಲಿ ನೀವು ಸೇನಾನಿಗಳಾಗಬೇಕು. ಭಾರತ್@2047 ರತ್ತ ಸಾಗಲು ನಿಮಗೆ ಅವಕಾಶ ದೊರೆಯಲಿದೆ. 

ನಾವು ತಂತ್ರಜ್ಞಾನದ ಬಗ್ಗೆ ಮಾತನಾಡುತ್ತೇವೆ. ನಾವು ರೇಡಿಯೋ, ವಿದ್ಯುನ್ಮಾನ ವಾಹಿನಿಗಳಿಗೆ ಗೌರವ ನೀಡುತ್ತಾ, ನಾವು ಪಶ್ಚಿಮ ಭಾಗದತ್ತ ನೋಡಬೇಕಾಗಿದೆ. ನಾವು ಅವರ ಮಾದರಿಯಲ್ಲಿ ರೇಡಿಯೋ ಹೊಂದಿದ್ದೇವೆಯೇ, ನಾವು ಅವರ ರೀತಿಯಲ್ಲಿ ವಾಹಿನಿಗಳನ್ನು ಹೊಂದಿದ್ದೇವೆಯೇ? ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ. ನಾವೀಗ ಕ್ವಾಂಟಮ್ ಕಂಪ್ಯೂಟಿಂಗ್ ಅನ್ನು ಸೋಲಿಸುವುದಿಲ್ಲ. ನಾವೀಗ ಇದಕ್ಕಾಗಿ ಅಭಿಯಾನ ಆರಂಭಿಸಿದ್ದು, 6೦೦೦ ಕೋಟಿ ರೂಪಾಯಿ ಮೊತ್ತವನ್ನು  ಇದಕ್ಕಾಗಿಯೇ ಸಮರ್ಪಿಸಿದ್ದೇವೆ. ಜಗತ್ತಿನಲ್ಲಿ ಕೆಲವು ರಾಷ್ಟ್ರಗಳು ಇದಕ್ಕಾಗಿ ಎರಡಂಕಿ ಮೊತ್ತವನ್ನು ಈ ಉದ್ದೇಶಕ್ಕೆ ನಿಗದಿಮಾಡಿಲ್ಲ. ನಮ್ಮ ಜಲಜನಕ ಅಭಿಯಾನದಡಿ ನಾವು 9೦೦೦ ಕೋಟಿ ರೂಪಾಯಿ ನೀಡಲು ಬದ್ಧರಾಗಿದ್ದೇವೆ. ಬರುವ 2030 ರ ವೇಳೆಗೆ ಇವು ಉದ್ಯೋಗ ಮತ್ತು ಹೂಡಿಕೆ ಪ್ರಮಾಣ ಹೆಚ್ಚಿಸಲು ಇವು ಪ್ರಮುಖ ಬದಲಾವಣೆಯ ತಾಣಗಳಾಗಲಿವೆ. 

ಅಡ್ಡಿಪಡಿಸುವ ತಂತ್ರಜ್ಞಾನಗಳ ಮೇಲೆ ನಾವು ಕೇಂದ್ರೀಕರಿಸಿಕೊಳ್ಳುತ್ತಿದ್ದೇವೆ. ನಾವು ಇತರರಿಗಿಂತ ಮುಂದಿದ್ದೇವೆ. ಇದು ನಿಯಂತ್ರಿತ ಆಡಳಿತಕ್ಕೆ ಕರೆಸಿಕೊಳ್ಳುವ ಸವಾಲು ಮತ್ತು ಅವಕಾಶವಾಗಿದೆ. ಅದರ ಮೇಲೆ ಕೆಲಸ ಮಾಡುವುದರಿಂದ ನಾವು ಇತರರಿಗಿಂತ ಮುಂದಿದ್ದೇವೆ.

ಇಲ್ಲಿ ಸವಾಲುಗಳಿವೆ ಮತ್ತು ಇಂತಹ ಸವಾಲುಗಳು ಬಹಶಃ ನಮ್ಮಲ್ಲಿಯೇ ಉದ್ಭವವಾಗಿವೆ. ಹೊರಗಿನಿಂದ ಬೆಂಬಲಿತವಾಗಿವೆ. ಭಾರತದ ಅಭಿವೃದ್ಧಿಯನ್ನು ಕೆಲವು ಕಡೆಗಳಲ್ಲಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದರ ನಾಗರಿಕತೆ, ಆರ್ಥಿಕತೆಯ ಗಾತ್ರ, ಜನಸಂಖ್ಯೆ, ಪ್ರಜಾಪ್ರಭುತ್ವದ ಕೆಲಸದಿಂದಾಗಿ ಭಾರತವು ಜಾಗತಿಕವಾಗಿ ಮಹತ್ವ ಪಡೆದುಕೊಂಡಿದೆ. ಇಲ್ಲಿ ಒಂದನ್ನು ಹೆಸರಿಸಲು ನಾವು ವಿಶ್ವ ಸಂಸ್ಥೆ ವಿಶ್ವಸಂಸ್ಥೆಯನ್ನು ಹೊಂದಿದ್ದೇವೆ.

ನಾವು ಅಲ್ಲಿರಬೇಕು. ಈ ಸಂಸ್ಥೆ, ವಿಶ್ವಸಂಸ್ಥೆಗೆ ಭಾರತದಂತಹ ದೇಶದ ಪ್ರತಿನಿಧಿಗಳಿಲ್ಲದಿದ್ದರೆ ಅದು ಫಲಪ್ರದವಾಗದು ಮತ್ತು ಉತ್ಪಾದಕತೆಯಾಗದು. ಎಲ್ಲಾ ಹಂತಗಳಲ್ಲಿ ಸಾಂವಿಧಾನಿಕವಾಗಿ ರಚನಾತ್ಮಕ ಪ್ರಜಾಪ್ರಭುತ್ವವನ್ನು ಹೊಂದಿರುವ ವಿಶ್ವದ ಏಕೈಕ ದೇಶ ಎಂಬ ವಿಶಿಷ್ಟ ಸ್ಥಾನವನ್ನು ಭಾರತ ಹೊಂದಿದೆ. ನಮ್ಮ ಸಂವಿಧಾನವು ಪ್ರಜಾಪ್ರಭುತ್ವ, ಗ್ರಾಮಗಳಲ್ಲಿ, ಪುರಸಭೆಗಳಲ್ಲಿ, ಜಿಲ್ಲೆಗಳಲ್ಲಿ ಚುನಾವಣೆಗಳನ್ನು ನಡೆಸುತ್ತದೆ. 

ನೆಲದ ಕಾನೂನು, ಮೂಲಭೂತ ಚಹರೆ, ಗುಣಮಟ್ಟದ ಕಾನೂನು ಇಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಅರ್ಥವೇ ಇರುವುದಿಲ್ಲ. ಬೇರೊಬ್ಬರಿಗೆ ಹೋಲಿಸಿದರೆ ನನಗೆ ಸಮಾನ ಹಕ್ಕುಗಳಿಲ್ಲದಿದ್ದರೆ, ನನ್ನ ಶಕ್ತಿಯು ಕಡಿಮೆಯಾಗುತ್ತದೆ. ನಾನು ಪ್ರಜಾಪ್ರಭುತ್ವದ ಲಾಭವನ್ನು ತೆಗೆದುಕೊಳ್ಳುವುದಿಲ್ಲ. ಪ್ರಜಾಪ್ರಭುತ್ವದಲ್ಲಿ, ನಿಮ್ಮ ವಂಶಾವಳಿಯನ್ನು ನಿರ್ಲಕ್ಷಿಸಿ, ಎಲ್ಲರೂ ಸಮಾನವಾಗಿರಬೇಕು. ಆದರೆ ಅದೇ ಆಗಿರಲಿಲ್ಲ. ಸವಲತ್ತು, ವಂಶಾವಳಿ, ಕೆಲವರು ಅದರ ಭಾಗವಾಗಿದ್ದರು. ನಾವು ಕಾನೂನಿಗಿಂತ ಮೇಲಿದ್ದೇವೆ, ನಾವು ಕಾನೂನಿನಿಂದ ವಿನಾಯಿತಿ ಪಡೆದಿದ್ದೇವೆ ಎಂದು ಕೆಲವರು ಭಾವಿಸಿದ್ದರು. ಅದನ್ನು ಕೆಡವಲಾಗಿದೆ. ಕಾನೂನಿನ ಮುಂದೆ ಸಮಾನತೆ ಹೊಸ ರೂಢಿಯಾಗಿದೆ.

ಕಾನೂನು ಜಾರಿಯಾದಾಗ ವ್ಯಕ್ತಿ ಅಥವಾ ಸಂಸ್ಥೆ ಬೀದಿಗಿಳಿಯಲು ಏನು ಸಮರ್ಥನೆ? ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಪ್ರವೇಶಿಸಬೇಕು ಮತ್ತು ನಮ್ಮ ನ್ಯಾಯಾಂಗವು ಅದರ ಬೆನ್ನೆಲುಬಿನ ಶಕ್ತಿ, ಅದರ ಸ್ವಾತಂತ್ರ್ಯ, ತಿಳುವಳಿಕೆ, ಜನಕೇಂದ್ರಿತ ವಿಧಾನವನ್ನು ಸಮರ್ಥಿಸಿಕೊಂಡಿದೆ.

ಜನರು ಪ್ರಚಾರ ಕ್ರಮದಲ್ಲಿ ಕಾನೂನಿನ ನಿಯಮದಿಂದ ದೂರವಿರಲು ವಿನಾಶಕಾರಿ ಪ್ರವೃತ್ತಿಯನ್ನು ರೂಪಿಸಬಹುದೇ? ಕಾನೂನಿನ ಉಲ್ಲಂಘನೆಯಲ್ಲಿ ತೊಡಗಿರುವ ಒಬ್ಬರು ಬಲಿಪಶು ಕಾರ್ಡ್ ಅನ್ನು ಹೇಗೆ ಆಡಬಹುದು?. ಇದೀಗ ಜನರೇ ಇದನ್ನು ಆಡುತ್ತಿದ್ದಾರೆ. ನಾವು ಅದಕ್ಕೆ ಅತ್ಯಂತ ಜೀವಂತವಾಗಿರಬೇಕು.

ನಮ್ಮ ಮಾಜದಲ್ಲಿ ಭ್ರಷ್ಟಾಚಾರ ನಿಷಿದ್ಧವಾಗಿದೆ. ನಾವು ಉದ್ದೇಶಿತ ಜನರನ್ನು ದೊಡ್ಡದಾಗಿ ಗುರಿಪಡಿಸಿದ್ದೇವೆ, ಕೇವಲ 15% ಮೊತ್ತ ಮಾತ್ರ ಜನರಿಗೆ ತಲುಪುತ್ತದೆ ಎಂದು ಯುವ ಪ್ರಧಾನಿಯೊಬ್ಬರು ಆಗ ದುಃಖಿತರಾಗಿ ಪ್ರತಿಬಿಂಬಿಸಿದ್ದರು. ಆದರೆ ಈಗ ಪ್ರಕ್ರಿಯೆಯಲ್ಲಿ ಸೋರಿಕೆ ಇಲ್ಲ, ಭ್ರಷ್ಟಾಚಾರ ಇಲ್ಲ. ಒಂದು ವರ್ಗವು ಭ್ರಷ್ಟಾಚಾರದ ಫಲಾನುಭವಿಯನ್ನು ಉಲ್ಲೇಖಿಸಿದೆ. ಅವರು ಅಧಿಕಾರದ ಮೂಲೆ, ಮೂಲೆಗಳಲ್ಲಿ ಹೂಡಿಕೆ ಮಾಡಿದ್ದರು. ಅವರು ಅಧಿಕಾರದ ಕೇಂದ್ರಗಳ ಮೇಲೆ ನಿಯಂತ್ರಣ ಸಾಧಿಸಿದ್ದರು. ಅವರು ನಿರ್ಧಾರ ಕೈಗೊಳ್ಳುವಲ್ಲಿ ಕಾನೂನು ಬದ್ಧವಾಗಿ ಹತೋಟಿ ಸಾಧಿಸಿದ್ದಾರೆ. ನಿರ್ಮಾಣ ಭ್ರಷ್ಟಾಚಾರಕ್ಕೆ ಪ್ರತಿಫಲ ನೀಡುತ್ತಿತ್ತು. ಭಷ್ಟಾಚಾರ  ತಾತ್ಕಾಲಿಕ ಉದ್ಯೋಗ ಸೃಜಿಸುತ್ತದೆ, ಅಧಿಕಾರ ಮತ್ತು ಅವಕಾಶವನ್ನು ಕಲ್ಪಿಸುತ್ತದೆ. ಈ ಪರಿಸ್ಥಿತಿ ಆತಂಕಕಾರಿಯಾದದ್ದು, ಎರಡು ವರ್ಷಗಳ ಹಿಂದೆ ಸಚಿವರೊಬ್ಬರನ್ನು ನೆಲದ ಕಾನೂನಿಗೆ ಅನುಗುಣವಾಗಿ ನೇಮಿಸಲಾಗಿತ್ತು. ಅಂತಹ ಭ್ರಷ್ಟಾಚಾರ ಸವಾಲಿನಿಂದ ಕೂಡಿತ್ತು. ಅದರೆ ಭ್ರಷ್ಟಾಚಾರ ದೀರ್ಘಕಾಲ ಫಲ ಕೊಡುವುದಿಲ್ಲ. ಉದ್ಯೋಗ ಅಥವಾ ಗುತ್ತಿಗೆಯಲ್ಲಿ ಭ್ರಷ್ಟಾಚಾರ ಅವಕಾಶಗಳ ಹಾದಿಯಲ್ಲ, ಅದು ಜೈಲಿಗೆ ದಾರಿ ತೋರಿಸುತ್ತದೆ. 

ನಾಗರಿಕರ ಪೌರತ್ವ ತಿದ್ದುಪಡಿ [ಸಿಎಎ] ಇದು ನಮ್ಮ ನಾಗರಿಕತೆ ಅತ್ಯಂತ ಸೂಕ್ತ ಎಂದು ನಂಬಿದ್ದೇವೆ. ನಾವು ಬೇರೆಡೆಯಿಂದ ಹೊರ ಹಾಕಲ್ಪಟ್ಟವರಿಗೆ, ಶೋಷಣೆಗೆ ಒಳಗಾದವರಿಗೆ, ಪಾರ್ಸಿಗಳು, ಯಹೂದಿಗಳು, ಝೋರಾಷ್ಟ್ರೀಯನ್ನರಿಗೆ ನಾವು ನೆಲಯಾಗಿದ್ದೇವೆ.  

ಸಿಎಎ ಏನು ಮಾಡಿದೆ, ನಾನು ತಡವಾಗಿ ಹೇಳುತ್ತಿದ್ದೇನೆ. ಈ ದೇಶದಲ್ಲಿ ಕಠಿಣ ಪರಿಸ್ಥಿತಿಯಲ್ಲಿದ್ದವರಿಗೆ, ಹೊರಹಾಕಲ್ಪಟ್ಟವರಿಗೆ, ಅವರ ಧರ್ಮಕ್ಕಾಗಿ ಕಿರುಕುಳಕ್ಕೆ ಒಳಗಾದವರಿಗೆ ಬಹಳ ತಡವಾಗಿ ಗುಣಪಡಿಸುವ ಸ್ಪರ್ಶವನ್ನು ನೀಡಲಾಯಿತು ಮತ್ತು ಅವರು ಈ ದೇಶದಲ್ಲಿ ಹೆಚ್ಚು ಕಾಲ ಇದ್ದಾರೆ. ಒಂದು ದಶಕದ ಹಿಂದೆ, ಇದಕ್ಕೆ ಕಡೆಯ ದಿನಾಂಕ 2014 ಆಗಿದೆ. ಇದು ಆಹ್ವಾನವಲ್ಲ. ಇವರು ಈಗಾಗಲೇ ಇದ್ದಾರೆ. ನೋವಿನ ಪರಿಸ್ಥಿತಿಯಲ್ಲಿದ್ದವರಿಗೆ ಇದು ನಮ್ಮ ಬದ್ಧತೆಯಾಗಿದೆ ಮತ್ತು ಆದರೆ ಕೆಲವರು ಇದನ್ನು ತಾರತಮ್ಯ ಎಂದು ಕರೆಯುತ್ತಾರೆ. 

ಒಬ್ಬ ವ್ಯಕ್ತಿ ದೇಶದ ನಾಗರಿಕತ್ವಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ ತಾರತಮ್ಯವಾಗಲಿದೆ. ಈ ದೇಶದ ನಾಗರಿಕತ್ವಕ್ಕಾಗಿ ಯಾವುದೇ ದೇಶದವರು ಅರ್ಜಿ ಸಲ್ಲಿಸಬಹುದು. ಹಿಂದೆಯೂ ಇದು ಇತ್ತು. ಇಲ್ಲಿ ಯಾವುದೇ ಬದಲಾವಣೆ ಇಲ್ಲ. ಇದನ್ನು ಅರ್ಹತೆಯ ಆಧಾರದ ಮೇಲೆ ನೀಡಲಾಗಿದೆ. ಈ ಕಾಯ್ದೆಯಡಿ ಯಾರಿಗೆ ಆದರೂ ನಾಗರಿಕತ್ವವನ್ನು ನಿರಾಕರಿಸಲಾಗುತ್ತದೆಯೇ?.

ಈ ನಿರೂಪಣೆಗಳು ನಮ್ಮ ಪ್ರತಿಷ್ಠೆಯನ್ನು, ನಮ್ಮ ಸಂಸ್ಥೆಯನ್ನು ಕಳಂಕಗೊಳಿಸಲು,  ವಿನ್ಯಾಸದಲ್ಲಿ ಸಂಯೋಜಿಸಲ್ಪಟ್ಟಿವೆ. ನಾವು ನಮ್ಮ ಮನಸ್ಸಿನಲ್ಲಿ ಮಾತನಾಡಬೇಕು; ನಮ್ಮ ಮೌನ ನಮ್ಮ ಕಿವಿಯಲ್ಲಿ ಅನುರಣಿಸುತ್ತದೆ. ಒಂದು ಸಂದರ್ಭವಿತ್ತು, ಇತಿಹಾಸದ ಸಮಯದಲ್ಲಿ ನಾನು ನನ್ನ ವಿಷಯವನ್ನು ಹೇಳಲು ಸಾಧ್ಯವಾಯಿತು, ನಾನು ಮೌನವಾಗಿದ್ದೆ. 

ಇತ್ತೀಚೆಗೆ ಜನರು ನೆಲದ ಕಾನೂನಿನ ಬಗ್ಗೆ ಹೇಳುತ್ತಿದ್ದಾರೆ. ಐರೋಪ್ಯದಲ್ಲಿ ನಮ್ಮ ದೇಶ, ಅಭಿವೃದ್ಧಿ ಹೊಂದಿದ ಪ್ರಜಾಪ್ರಭುತ್ವ, ಅವರು ಒಳಗೆ ಯೋಚಿಸಬೇಕು. ಅವರು ತಮ್ಮ ಸ್ವಂತ ವ್ಯವಹಾರಗಳಿಗೆ ಹಾಜರಾಗಬೇಕು. ಭಾರತವು ದೃಢವಾದ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿರುವ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಇದನ್ನು ಯಾವುದೇ ವ್ಯಕ್ತಿ ಅಥವಾ ಯಾವುದೇ ಗುಂಪು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಇದು ಅನನ್ಯವಾಗಿದೆ. ಆ ನ್ಯಾಯಾಂಗ ಸಂಸ್ಥೆಯೇ ಮಧ್ಯರಾತ್ರಿಯಲ್ಲಿ ಸಭೆ ನಡೆಸಿ, ರಜೆಯಲ್ಲಿ ಸಭೆ ನಡೆಸಿ, ಪರಿಹಾರ ನೀಡಿತು. ನಮ್ಮ ಸಂಸ್ಥೆಯನ್ನು ಅವರು ನಿರ್ದಿಷ್ಟ ರೀತಿಯಲ್ಲಿ ನಡೆಸುವುದರಿಂದ ನಾವು ಗುರಿಯಾಗಬಹುದೇ? ಸಂಸ್ಥೆಯು ಈ ವಿಷಯದ ಬಗ್ಗೆ ಒಂದು ದೃಷ್ಟಿಕೋನವನ್ನು ಹೊಂದಿದೆ.

ನೋಂದಣಿ ಅಥವಾ ಮಾನ್ಯತೆ ಪಡೆದ ಪಕ್ಷವಿಲ್ಲದ ಜನರ ಗುಂಪು ರಾಜಕೀಯ ಪಕ್ಷವಾಗಿ ಕಾರ್ಯನಿರ್ವಹಿಸುತ್ತದೆ. ನಾವು ಏನು ಮಾಡುವುದು? ಅವರು ಜವಾಬ್ದಾರರಲ್ಲ. ಅವರು ಎಳೆತವನ್ನು ಪಡೆಯುತ್ತಾರೆ. ನಾವು ಇವೆಲ್ಲದರ ಮೇಲೆ ಏರಬೇಕು. 
ರಾಷ್ಟ್ರೀಯತೆಯಲ್ಲಿ ಯಾವುದೇ ರಾಜೀ ಇಲ್ಲ. ಇದು ಪರ್ಯಾಯವೂ ಅಲ್ಲ. ನಿಮ್ಮ ಮೂಲಕ, ಆರ್ಥಿಕ ರಾಷ್ಟ್ರೀಯತೆಯು ರಾಷ್ಟ್ರೀಯತೆಯ ಪರಿಕಲ್ಪನೆಯಲ್ಲಿ ಆಳವಾಗಿ ಹುದುಗಿದೆ ಎಂದು ನಾನು ಮನವಿ ಮಾಡುತ್ತೇನೆ.

ಸ್ಥಳೀಯ ಅಥವಾ "ಸಬ್ ದೇಸಿ" ಗಾಗಿ ಧ್ವನಿಯಾಗಿರಬೇಕಾಗಿದೆ. ನಾವು ಇದನ್ನು ಅಭ್ಯಾಸ ಮಾಡಿದರೆ ನಾವು ಶತಕೋಟಿ ಡಾಲರ್ ವಿದೇಶಿ ವಿನಿಮಯವನ್ನು ರಕ್ಷಿಸಬಹುದಾಗಿದೆ. ಉದ್ಯಮಶೀಲತೆ ಸೃಜನೆಗೆ ಇದು ವರದಾನವಾಗಿ ಪರಿಣಿಸಲಿದೆ. 

ಸ್ನೇಹಿತರೇ, ಭಾರತ ಇದೀಗ ಯಾವುದೇ ಬಿರುಗಾಳಿ ಎದುರಿಸುವ ಶಕ್ತಿ ಹೊಂದಿದೆ. ನಮ್ಮ ರಾಕೆಟ್ ಸಜ್ಜಾಗಿದೆ. ಭಾರತ ರಾಕೆಟ್ ನಂತೆ ಏರಲಿದೆ. ಆದರೆ ರಾಕೆಟ್ ಹಾರಿತು, ರಾಕೆಟ್ ಗುರುತ್ವಾಕಾರ್ಷಣೆಯಿಂದ ಹೊರ ಬಂದಿದೆ. 

ನಾನು ಹೇಳುತ್ತೇನೆ

आसमान के ऊपर जा चुके हैं|

हम हम तो चंद्रयान को चांद पर ले जा चुके हैं।

ಇಂಟರ್ ನ್ಯಾಷನಲ್ ಏರೋನಾಟಿಕಲ್ ಸೊಸೈಟಿ ಶಿವಶಕ್ತಿ  ಕೇಂದ್ರವನ್ನು ಅಧಿಕೃತವಾಗಿ ಘೋಷಿಸಿದೆ. ನಾವು ಅತ್ಯಂತ ಅತ್ಯಂತ ಎಚ್ಚರಿಕೆಯಿಂದ ಇರಬೇಕು ಮತ್ತು ನಮ್ಮ ದೃಢವಾದ ಮೊದಲ ನ್ಯಾಯಾಂಗ ವ್ಯವಸ್ಥೆಗೆ ಸಂಬಂಧಿಸಿದಂತೆ, ನಮ್ಮ ಪ್ರಜಾಪ್ರಭುತ್ವದ ರಚನೆಗೆ ಸಂಬಂಧಿಸಿದಂತೆ ರಾಷ್ಟ್ರ-ವಿರೋಧಿ ನಿರೂಪಣೆಯನ್ನು ತಟಸ್ಥಗೊಳಿಸುವಲ್ಲಿ ಸಂವೇದನಾಶೀಲವಾಗಿದೆ. 

ನಾವು ಹೆಮ್ಮೆಯ ಭಾರತೀಯರು ಎಂದು ಹೇಳುವ ಮೂಲಕ ತಮ್ಮ ಭಾಷಣ ಪೂರ್ಣಗೊಳಿಸುತ್ತಿದ್ದೇನೆ. ನಮ್ಮ ಐತಿಹಾಸಿಕ ಮಹತ್ವದ ಬೆಳವಣಿಗೆಗೆ ಹೆಮ್ಮೆಪಡಬೇಕು ಮತ್ತು  ನಾವು ಈ ಭಾರತವನ್ನು ಜಾಗತಿಕ ನಾಯಕನನ್ನಾಗಿ ತೆಗೆದುಕೊಳ್ಳುತ್ತೇವೆ. ಏಕೆಂದರೆ ಭಾರತ ಜಾಗತಿಕ ನಾಯಕನಾಗಿರುವುದರಿಂದ ನಮ್ಮ ಗುರಿ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯವನ್ನು ಸೂಚಿಸುತ್ತದೆ ಮತ್ತು ಇದರರ್ಥ ನಾವು ಅದನ್ನು ಜಿ20 ನಲ್ಲಿ ರೂಪಿಸಿಲ್ಲ; ಶತಮಾನಗಳಿಂದಲೂ ಅದನ್ನು ಸರಿಯಾಗಿ ಪ್ರದರ್ಶಿಸಲಾಗಿದೆ; ಇದು ವರ್ಷಗಳಿಂದಲೂ ಇದೆ.

ನನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕೆ ಧನ್ಯವಾದಗಳು!

*****



(Release ID: 2016734) Visitor Counter : 19


Read this release in: English , Urdu , Hindi , Odia