ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

2024 ರ ಮಾರ್ಚ್ 16 - 17 ರಂದು ತೆಲಂಗಾಣದ ಹೈದರಾಬಾದ್‌ಗೆ ಭೇಟಿ ನೀಡಲಿರುವ ಉಪರಾಷ್ಟ್ರಪತಿ

ಹೈದರಾಬಾದ್‌ ನಲ್ಲಿ 'ಜಾಗತಿಕ ಆಧ್ಯಾತ್ಮಿಕ ಮಹೋತ್ಸವ'ದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವ ಉಪರಾಷ್ಟ್ರಪತಿ

ಪ್ರಕಟಣಾ ದಿನಾಂಕ: 15 MAR 2024 11:35AM by PIB Bengaluru

ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು 2024 ರ ಮಾರ್ಚ್ 16-17 ರಂದು ತೆಲಂಗಾಣದ ಹೈದರಾಬಾದ್‌ ಗೆ ಭೇಟಿ ನೀಡಲಿದ್ದಾರೆ.

ಮಾರ್ಚ್ 16 ರಂದು, ತಮ್ಮ ಭೇಟಿಯ ಸಮಯದಲ್ಲಿ, ಶ್ರೀ ಧನಕರ್‌ ಅವರು ಹೈದರಾಬಾದ್‌ ನ ಕನ್ಹಾ ಶಾಂತಿ ವನಂನಲ್ಲಿ ಆಯೋಜಿಸಿರುವ 'ಜಾಗತಿಕ ಆಧ್ಯಾತ್ಮಿಕ ಮಹೋತ್ಸವ'ದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

*****


(ಪ್ರಕಟಣೆ ಐ.ಡಿ.: 2014954) ವಿಸಿಟರ್ ಕೌಂಟರ್ : 118
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati , Tamil , Telugu