ಉಪರಾಷ್ಟ್ರಪತಿಗಳ ಕಾರ್ಯಾಲಯ
ಫೆಬ್ರವರಿ 22 ರಂದು ಆಂಧ್ರಪ್ರದೇಶದ ವಿಶಾಖಪಟ್ಟಣಂಗೆ ಉಪರಾಷ್ಟ್ರಪತಿ ಭೇಟಿ
ಅಂತರಾಷ್ಟ್ರೀಯ ಕಡಲಯಾನ ಕುರಿತು ನಡೆಯಲಿರುವ ವಿಚಾರ ಸಂಕಿರಣ- ‘ಮಿಲನ್-2024’ ದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪರಾಷ್ಟ್ರಪತಿಗಳು
Posted On:
21 FEB 2024 11:26AM by PIB Bengaluru
ಭಾರತದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಫೆಬ್ರವರಿ 22, 2024 ರಂದು ಆಂಧ್ರ ಪ್ರದೇಶದ ವಿಶಾಖಪಟ್ಟಣಕ್ಕೆ ಭೇಟಿ ನೀಡಲಿದ್ದಾರೆ.
ಅವರ ಒಂದು ದಿನದ ಪ್ರವಾಸದ ಸಮಯದಲ್ಲಿ, ಶ್ರೀ ಧನಕರ್ ಅವರು ಅಂತರಾಷ್ಟ್ರೀಯ ಸಮುದ್ರಯಾನ ಕುರಿತ ವಿಚಾರ ಸಂಕಿರಣ - ‘ಮಿಲನ್-2024’ ದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿರುತ್ತಾರೆ.
****
(Release ID: 2007764)
Visitor Counter : 101