ಗೃಹ ವ್ಯವಹಾರಗಳ ಸಚಿವಾಲಯ
ಜೀವನ್ ರಕ್ಷಾ ಪದಕ ಸರಣಿ ಪ್ರಶಸ್ತಿ-2023 ಪ್ರದಾನ ಮಾಡಲು ರಾಷ್ಟ್ರಪತಿಗಳ ಅನುಮೋದನೆ
Posted On:
25 JAN 2024 12:35PM by PIB Bengaluru
ಸರ್ವೋತ್ತಮ ಜೀವನ್ ರಕ್ಷಾ ಪದಕ 03, ಉತ್ತಮ ಜೀವನ್ ರಕ್ಷಾ ಪದಕ 07 ಮತ್ತು ಜೀವನ್ ರಕ್ಷಾ ಪದಕ 21 ಸೇರಿದಂತೆ31ಜನರಿಗೆ ಜೀವನ್ ರಕ್ಷಾ ಪದಕ ಸರಣಿ ಪ್ರಶಸ್ತಿಗಳು -2023ನೀಡಲು ಭಾರತದ ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ. ಮೂವರುಪ್ರಶಸ್ತಿ ಪುರಸ್ಕೃತರು ಮರಣೋತ್ತರರಾಗಿದ್ದಾರೆ. ವಿವರಗಳು ಈ ಕೆಳಗಿನಂತಿವೆ:-
ಸರ್ವೋತ್ತಮ ಜೀವನ್ ರಕ್ಷಾ ಪದಕ
- ಮಾಸ್ಟರ್ ಆಂಥೋನಿ ವ್ಯಾನ್ಮಾವಿಯಾ (ಮರಣೋತ್ತರ), ಮಿಜೋರಾಂ
- ಶ್ರೀಮತಿ ಮೆಲೊಡಿ ಲಾಲ್ರೆಮ್ರುತಿ(ಮರಣೋತ್ತರ), ಮಿಜೋರಾಂ
- ಶ್ರೀ ಸೂರಜ್ ಆರ್ (ಮರಣೋತ್ತರ), ಕೇಂದ್ರ ಮೀಸಲು ಪೊಲೀಸ್ ಪಡೆ
ಉತ್ತಮ್ ಜೀವನ್ ರಕ್ಷಾ ಪದಕ್
- ಶ್ರೀ ಸಾಹಿಲ್ ಬಿಸ್ಸೊ ಲಾಡ್, ಗೋವಾ
- ಶ್ರೀಮತಿ ಕಾಜಲ್ ಕುಮಾರಿ, ಜಾರ್ಖಂಡ್
- ಶ್ರೀ ನವೀನ್ ಕುಮಾರ್ ಡಿ, ತೆಲಂಗಾಣ
- ಶ್ರೀ ವಿನೋದ್ ಕುಮಾರ್, ಗಡಿ ರಸ್ತೆಗಳ ಸಂಸ್ಥೆ
- ಹವಿಲ್ದಾರ್ ಶೇರಾ ರಾಮ್, ರಕ್ಷಣಾ ಸಚಿವಾಲಯ
- ಶ್ರೀ ಮುಖೇಶ್ ಕುಮಾರ್, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ
- ಶ್ರೀ ನರೇಶ್ ಕುಮಾರ್, ರಾಷ್ಟ್ರೀಯ ತನಿಖಾ ಸಂಸ್ಥೆ
ಜೀವನ್ ರಕ್ಷಾ ಪದಕ
- ಶ್ರೀ ಎಂ ಎಸ್ ಅನಿಲ್ ಕುಮಾರ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
- ಶ್ರೀ ಜೀತಮ್ ಪರಮೇಶ್ವರ ರಾವ್, ಆಂಧ್ರಪ್ರದೇಶ
- ಶ್ರೀ ಸಮರ್ಜಿತ್ ಬಸುಮತರಿ, ಅಸ್ಸಾಂ
- ಶ್ರೀ ಸುದೇಶ್ ಕುಮಾರ್, ಚಂಡೀಗಢ
- ಶ್ರೀ ಜಸ್ಟಿನ್ ಜಾರ್ಜ್,ಕೇರಳ
- ಶ್ರೀ ವಿಲ್ಸನ್, ಕೇರಳ
- ಶ್ರೀ ಪದ್ಮಾ ತಿನ್ಲಾಸ್, ಲಡಾಖ್
- ಶ್ರೀ ಮೊಹಮ್ಮದ್ ಅಫ್ಜಲ್, ಲಡಾಖ್
- ಶ್ರೀಮತಿ ಆದಿಕಾ ರಾಜಾರಾಮ್ ಪಾಟೀಲ್, ಮಹಾರಾಷ್ಟ್ರ
- ಶ್ರೀಮತಿ ಪ್ರಿಯಾಂಕಾ ಭರತ್ ಕಾಳೆ, ಮಹಾರಾಷ್ಟ್ರ
- ಶ್ರೀಮತಿ ಸೋನಾಲಿ ಸುನಿಲ್ ಬಲೋಡೆ, ಮಹಾರಾಷ್ಟ್ರ
- ಶ್ರೀ ಮರಿಯಾ ಮೈಕೆಲ್ ಎ, ತಮಿಳುನಾಡು
- ಶ್ರೀಎಸ್ ವಿಜಯಕುಮಾರ್, ತಮಿಳುನಾಡು
- ಶ್ರೀ ನರೇಶ್ ಜೋಶಿ, ಉತ್ತರಾಖಂಡ
- ಶ್ರೀ ಅರ್ಜುನ್ ಮಲಿಕ್, ಗಡಿ ರಸ್ತೆಗಳ ಸಂಸ್ಥೆ
- ಶ್ರೀ ಅಮಿತ್ ಕುಮಾರ್ ಸಿಂಗ್, ಗಡಿ ಭದ್ರತಾ ಪಡೆ
- ಶ್ರೀ ಶೇರ್ ಸಿಂಗ್, ಕೇಂದ್ರ ಕೈಗಾರಿಕಾ ಭದ್ರತಾ ಪಡೆ
- ಶ್ರೀ ಸೋನು ಶರ್ಮಾ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ
- ಶ್ರೀ ಅಬ್ದುಲ್ ಹಮೀದ್, ರಕ್ಷಣಾ ಸಚಿವಾಲಯ
- ಶ್ರೀ ಸುನಿಲ್ ಕುಮಾರ್ ಮಿಶ್ರಾ, ರಕ್ಷಣಾ ಸಚಿವಾಲಯ
- ಶ್ರೀ ಶಶಿಕಾಂತ್ ಕುಮಾರ್, ರೈಲ್ವೆ ಸಚಿವಾಲಯ
ಜೀವನ್ ರಕ್ಷಾ ಪದಕ್ ಸರಣಿಯ ಪ್ರಶಸ್ತಿಗಳನ್ನು ವ್ಯಕ್ತಿಯ ಜೀವವನ್ನು ಉಳಿಸುವಲ್ಲಿ ಮಾನವ ಸ್ವಭಾವದ ಶ್ಲಾಘನೀಯ ಕಾರ್ಯಕ್ಕಾಗಿ ವ್ಯಕ್ತಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಸರ್ವೋತ್ತಮ ಜೀವನ್ ರಕ್ಷಾ ಪದಕ್, ಉತ್ತಮ ಜೀವನ್ ರಕ್ಷಾ ಪದಕ ಮತ್ತು ಜೀವನ್ ರಕ್ಷಾ ಪದಕ್ ಎಂಬ ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ. ಎಲ್ಲಾ ವರ್ಗದ ವ್ಯಕ್ತಿಗಳು ಈ ಪ್ರಶಸ್ತಿಗಳಿಗೆ ಅರ್ಹರು. ಈ ಪ್ರಶಸ್ತಿಯನ್ನು ಮರಣೋತ್ತರವಾಗಿಯೂ ನೀಡಬಹುದು.
ಪ್ರಶಸ್ತಿಯ ಅಲಂಕಾರವನ್ನು (ಪದಕ, ಕೇಂದ್ರ ಗೃಹ ಸಚಿವರು ಸಹಿ ಮಾಡಿದ ಪ್ರಮಾಣಪತ್ರ ಮತ್ತು ಒಟ್ಟು ಮೊತ್ತದ ವಿತ್ತೀಯ ಭತ್ಯೆ) ಪ್ರಶಸ್ತಿ ವಿಜೇತರಿಗೆ ಆಯಾ ಕೇಂದ್ರ ಸಚಿವಾಲಯಗಳು / ಸಂಸ್ಥೆಗಳು / ರಾಜ್ಯ ಸರ್ಕಾರವು ಸೂಕ್ತ ಸಮಯದಲ್ಲಿ ಪ್ರಶಸ್ತಿ ವಿಜೇತರಿಗೆ ನೀಡುತ್ತದೆ.
****
(Release ID: 1999604)
Visitor Counter : 97