ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪಿ.ಎಂ.ಸ್ವನಿಧಿ ಯೋಜನೆಯು ಫಲಾನುಭವಿಗಳ ಸಂಖ್ಯೆ 50 ಲಕ್ಷ ತಲಪಿರುವುದನ್ನು ಶ್ಲಾಘಿಸಿದ ಪ್ರಧಾನಮಂತ್ರಿ

प्रविष्टि तिथि: 04 OCT 2023 12:50PM by PIB Bengaluru

ಪಿ.ಎಂ.ಸ್ವನಿಧಿ ಯೋಜನೆಯ 50 ಲಕ್ಷ ಫಲಾನುಭವಿಗಳ ಸಾಧನೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಬೀದಿಬದಿ ವ್ಯಾಪಾರಿಗಳ ಜೀವನವನ್ನು ಪಿಎಂಸ್ವನಿಧಿ ಸುಲಭಗೊಳಿಸಿದ್ದು ಮಾತ್ರವಲ್ಲದೆ ಗೌರವಯುತವಾಗಿ ಬದುಕುವ ಅವಕಾಶವನ್ನೂ ನೀಡಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಎಕ್ಸ್ ಖಾತೆಯಲ್ಲಿ ಹಾಕಿರುವ ಸಂದೇಶವನ್ನು  ಹಂಚಿಕೊಳ್ಳುತ್ತಾ, ಪ್ರಧಾನಮಂತ್ರಿಯವರ ಈ ರೀತಿ ಹೇಳಿದ್ದಾರೆ;

“इस बड़ी उपलब्धि के लिए बहुत-बहुत बधाई! मुझे संतोष है कि PMSVANidhi योजना से ना सिर्फ देशभर के हमारे रेहड़ी-पटरी वालों का जीवन आसान हुआ है, बल्कि उन्हें सम्मान के साथ जीने का अवसर भी मिला है।” 

 

***


(रिलीज़ आईडी: 1964181) आगंतुक पटल : 162
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Manipuri , Assamese , Punjabi , Gujarati , Odia , Tamil , Telugu , Malayalam